UPSC ಯಲ್ಲಿ 139 ನೇ ರ್ಯಾಂಕ್, ರಾಜ್‌ಕುಮಾರ್‌ ಅಕಾಡೆಮಿಗೆ ಕ್ರೆಡಿಟ್: ನಿಖಿಲ್‌ ಬಸವರಾಜ ಪಾಟೀಲ್‌

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ವಿಜಯಪುರ ಜಿಲ್ಲೆಯ ನಿಖಿಲ್‌ ಬಸವರಾಜ ಪಾಟೀಲ್‌ 139 ರ್ಯಾಂಕ್ ಪಡೆದಿದ್ದಾರೆ. 

First Published Jun 1, 2022, 2:07 PM IST | Last Updated Jun 1, 2022, 2:07 PM IST

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ವಿಜಯಪುರ ಜಿಲ್ಲೆಯ ನಿಖಿಲ್‌ ಬಸವರಾಜ ಪಾಟೀಲ್‌ 139 ರ್ಯಾಂಕ್ ಪಡೆದಿದ್ದಾರೆ. 

ಸೋಲುಗಳೇ ಯಶಸ್ಸಿನ ಮೆಟ್ಟಿಲು, ಇದು ನನ್ನ 7 ನೇ ಅಟೆಂಪ್ಟ್: ಯುಪಿಎಸ್ಸಿ ಟಾಪರ್ ದೀಪಕ್ ಶೇಟ್

'ಈ ಸಾರಿ ನನಗೆ ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಅಂಕಗಳು ಬಂದಿವೆ. ರಾಜ್‌ಕುಮಾರ್ ಅಕಾಡೆಮಿ ನಮಗೆ ಬಹಳ ಸಹಾಯ ಮಾಡಿದೆ. 2017 ನಲ್ಲಿ ಇಂಜಿನೀಯರಿಂಗ್ ಮುಗಿಸಿದ್ದೆ. ಮೊದಲ 2 ಪ್ರಯತ್ನದಲ್ಲಿ ಪ್ರಿಲಿಮ್ಸ್ ಆಗಿರಲಿಲ್ಲ. 3 ನೇ ಪ್ರಯತ್ನದಲ್ಲಿ ಪ್ರೊಗ್ರೆಸ್ ಕಾಣಿಸ್ತು. 4 ನೇ ಪ್ರಯತ್ನದಲ್ಲಿ 139 ನೇ ರ್ಯಾಂಕ್ ಬಂದಿದೆ. ಇದರ ಕ್ರೆಡಿಟ್ ರಾಜ್‌ಕುಮಾರ್ ಅಕಾಡೆಮಿಗೆ ಸಲ್ಲಬೇಕು' ಎಂದು ನಿಖಿಲ್‌ ಬಸವರಾಜ ಹೇಳಿದರು.