Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!

ಸು ಫ್ರಂ ಸೋನಲ್ಲಿ ಸಖತ್​ ಆಗಿ ನಟಿಸಿ ಸೂಪರ್ ಎಂಟರ್​ಟೈನ್ಮೆಂಟ್ಗ ಕೊಟ್ಟಿದ್ದ ರಾಜ್ ಬಿ ಶೆಟ್ಟಿ 45 ಸಿನಿಮಾದಲ್ಲಿ ಸಿಂಪಲ್ಲಾಗಿ ಕಂಡು ಎಲ್ಲರ ಮನ ಗೆದ್ದು ಈ ವರ್ಷ ಮುಗಿಸಿದ್ದಾರೆ. ಆದ್ರೆ 2026 ಕೂಡ ನಂದೇ ಎನ್ನುತ್ತಿರೋ ಶೆಟ್ರು ರಾಕ್ಷಸರೇ ತುಂಬಿರೋ ರಕ್ಕಸಪುರಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್ವುಡ್ನ ವರ್ಸಟೈಲ್ ಆ್ಯಕ್ಟರ್ ಹಾಗು ಬ್ಯುಸಿಯೆಸ್ಟ್ ನಟ ಅಂದ್ರೆ ಅದು ರಾಜ್ ಬಿ ಶೆಟ್ಟಿ.. ಸು ಫ್ರಂ ಸೋ ನಂತ್ರ ರಾಜ್ ಬಿ ಶೆಟ್ಟಿ ನಟಿಸಿದ 45 ಸಿನಿಮಾ ಕೂಡ ಅದ್ಭುತವಾಗಿ ಪ್ರದರ್ಶನ ಕಾಣ್ತಾಯಿದೆ.. ಇದಾದ ನಂತ್ರ ಲ್ಯಾಂಡ್ ಲಾರ್ಡ್ ಸಿನಿಮಾ ಕೂಡ ರಿಲೀಸ್ ಆಗ್ತಾಯಿದೆ. ಈ ಮಧ್ಯೆ ರಾಜ್ ಬಿ ಶೆಟ್ಟಿ ರಕ್ಕಸಪುರದೋಳ್ ಸಿನಿಮಾ ಮೂಲಕ ಮತ್ತೊಮ್ಮೆ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ. 

Related Video