Today Horoscope: ಈ ರಾಶಿಯವರಿಗೆ ಇಂದು ಮಾನಸಿಕ ಕಿರಿಕಿರಿ ಇರಲಿದ್ದು, ವೃತ್ತಿಯಲ್ಲಿ ಅನುಕೂಲವಿದೆ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಾದಶಿ ತಿಥಿ, ರೇವತಿ ನಕ್ಷತ್ರ.

ಸೋಮವಾರ ಅಶ್ವಿನಿ ನಕ್ಷತ್ರ ಇರುವುದರಿಂದ ಒಳ್ಳೆಯ ಕಾಲವಾಗಿದೆ. ಮೇಷ ರಾಶಿಯವರಿಗೆ ಕೃಷಿ-ಆಹಾರ ಕ್ಷೇತ್ರಗಳಿಗೆ ಅನುಕೂಲ. ಬಂಧು-ಮಿತ್ರರಲ್ಲಿ ಸಹಕಾರ. ಲಾಭವಿದೆ. ಇಷ್ಟದೇವತಾರಾಧನೆ ಮಾಡಿ. ವೃಷಭ ರಾಶಿಯವರಿಗೆ ಹೆಚ್ಚಿನ ಹೂಡಿಕೆ. ದೇಹಕ್ಕೆ ಪೆಟ್ಟಾಗಲಿದೆ. ವೃತ್ತಿಯಲ್ಲಿ ಅನುಕೂಲ. ಸಾಲ ಬಾಧೆಯಾಗಬಹುದು. ಋಣಮೋಚನ ನರಸಿಂಹ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಭವ್ಯಾ ನರಸಿಂಹಮೂರ್ತಿ ಇನ್ಮುಂದೆ ಲೆಫ್ಟಿನೆಂಟ್‌! ಇಂಡೋ-ಪಾಕ್ LOC ಬಳಿಯ ಸೇನಾ ಘಟಕದಲ್ಲಿ ನೇಮಕ!

Related Video