ದಾವಣಗೆರೆ; ಅಂತರ್ ಜಾತಿ ವಿವಾಹವಾದ ಯುವಕನ ಮನೆ ಮೇಲೆ ಇದೆಂಥಾ ದಾಳಿ
Feb 28, 2021, 9:49 PM IST
ಹರಪನಹಳ್ಳಿ (ಫೆ. 28) ಮಗಳನ್ನು ಮದುವೆಯಾದ ಬೇರೆ ಜಾತಿ ಯುವಕನ ಮನೆ ಮೇಲೆ ಯುವತಿ ಮನೆಯವರು ದಾಳಿ ಮಾಡಿದ್ದಾರೆ. ಜೋಡಿ ಪ್ರೀತಿಸಿ ಮದುವೆಯಾಗಿತ್ತು.
ಹೋಂ ವರ್ಕ್ ಗೆ ಎಂದು ಹೆದರಿ ರೇಪ್ ನಾಟಕವಾಡಿದ ಹುಡುಗಿ
ಐವರು ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಣ, ಚಿನ್ನ ಹೊತ್ತು ಪರಾರಿಯಾಗಿದ್ದು ಬೈಕ್ ಗಳನ್ನು ಜಖಂ ಮಾಡಿ ವಾರ್ನಿಂಗ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.