
ಗಂಡನ ಪ್ರಿಯತಮೆಯ ಕೊಲ್ಲಲು ಹೆಂಡತಿ ಸುಪಾರಿ! ಸತ್ತಳು ಅಂತ ಹೂತುಹಾಕಿದ್ರು, ನಿಮಿಷದಲ್ಲೇ ಎದ್ದು ಬಂದಳು!
ಹಂತಕರ ಗುಂಪೊಂದು ಆಕೆಯನ್ನ ಕಿಡ್ನ್ಯಾಪ್ ಮಾಡಿ ಹೂತು ಹಾಕಿದ್ರು. ಆದ್ರೆ ಆಕೆ ಕಲಿತಿದ್ದ ಯೋಗಾವನ್ನೇ ಬಳಸಿಕೊಂಡು ಸಾವನ್ನ ಗೆದ್ದು ಬಂದಿದ್ದಾಳೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: ಅವಳು ಎರಡು ಮಕ್ಕಳ ತಾಯಿ. ಗಂಡನಿಂದ 2 ವರ್ಷಗಳ ಹಿಂದೆಯೇ ದೂರವಾಗಿದ್ದಳು. ಆವತ್ತಿನಿಂದ ಆ ಮನೆಗೆ ಈಕೆಯೇ ದಿಕ್ಕು.. ಹೊಟ್ಟೆ ಪಾಡಿಗೆ ತಾನು ಕಲಿತಿದ್ದ ಯೋಗವನ್ನೇ ಬಂಡವಾಳ ಮಾಡಿಕೊಂಡಿದ್ದಳು. ಹತ್ತಾರು ಮಂದಿಗೆ ಯೋಗ ಹೇಳಿಕೊಡೋದ್ರಿಂದ ಮಕ್ಕಳ ಮತ್ತು ತನ್ನ ಜೀವನ ನಡೆಯುತ್ತಿತ್ತು. ಆದ್ರೆ ಇವತ್ತು ಆಕೆಯ ಯೋಗವೇ ಪ್ರಾಣ ಉಳಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಂತಕರ ಗುಂಪೊಂದು ಆಕೆಯನ್ನ ಕಿಡ್ನ್ಯಾಪ್ ಮಾಡಿ ಹೂತು ಹಾಕಿದ್ರು. ಆದ್ರೆ ಆಕೆ ಕಲಿತಿದ್ದ ಯೋಗಾವನ್ನೇ ಬಳಸಿಕೊಂಡು ಸಾವನ್ನ ಗೆದ್ದು ಬಂದಿದ್ದಾಳೆ. ಅಷ್ಟಕ್ಕೂ ಆ ಯೋಗ ಟೀಚರ್ ಯಾರು? ಏನವಳ ಕಿಡ್ನ್ಯಾಪ್ ಆ್ಯಂಡ್ ಮರ್ಡರ್ ಕಹನಿ? ಒಬ್ಬ ಯೋಗ ಟೀಚರ್ನ ಗ್ರೇಟ್ ಎಸ್ಕೇಪ್ ಕಥೆಯೇ ಇವತ್ತಿನ ಎಫ್.ಐ.ಆರ್
ಹಲವು ಯಶಸ್ಸಿ ಪ್ರಾಜೆಕ್ಟ್ ನಂತರವೂ ಕರುಣೆ ತೋರದ ಮ್ಯಾನೇಜರ್: ಉದ್ಯೋಗಿಯ ಪೋಸ್ಟ್ ವೈರಲ್