Asianet Suvarna News Asianet Suvarna News

ಫ್ರಂ ಓಡಿಸ್ಸಾ, ಲವ್ ಇನ್ ಹೈದರಾಬಾದ್, ಟ್ರಾಜಿಡಿ ಇನ್ ಬೆಂಗಳೂರು!

ಒಂದು ಪ್ರೀತಿಯ ಅಪರಾಧದ ಕತೆ/ ಓಡಿಸ್ಸಾದ ಯುವತಿಯ ಮೇಲೆ ಗುಂಡು ಹಾರಿಸಿದ್ದು ಯಾಕೆ?/ ಗುಂಡು ಹಾರಿಸಿದವನಿಗೂ ಯುವತಿಗೂ ಏನು ಸಂಬಂಧ? 

ಬೆಂಗಳೂರು(ಫೆ. 27)  ಫ್ರಂ ಓಡಿಸ್ಸಾ, ಲವ್ ಇನ್ ಹೈದರಾಬಾದ್, ಟ್ರಾಜಿಡಿ ಇನ್ ಬೆಂಗಳೂರು!ಹೊರಗೆ ಕರೆದು ಗುಂಡು ಹಾರಿಸಿದ.

ನಾನೇ ನಂಬರ್ ಒನ್ ಎನ್ನುತ್ತಿದ್ದ ರೌಡಿ ಸ್ಲಂ ಭರತ್ ಫಿನಿಶ್

ಬೆಂಗಳೂರಿನ ಮಾರತ್ ಹಳ್ಳಿಯ ಬಳಿ ಢಂ ಢಮಾರ್ ಎಂದು ಬಂದ ಶಬ್ದ ನೂರೆಂಟು ಕತೆಗಳನ್ನು ತೆರೆದಿಟ್ಟಿತು. ಹಾಗಾದರೆ ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಪಿಜಿಯಲ್ಲಿದ್ದ ಯುವತಿಯ ಮೇಲೆ ಗುಂಡು ಹಾರಿಸಿದ್ದು ಯಾಕೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ...

Video Top Stories