
Matrimony Fraud: ನರ್ಸನ್ನು ನಂಬಿಸಿ ಉಂಡು ಹೋದ ಕೊಂಡು ಹೋದ ಭೂಪ
ಯುವತಿಯರೇ ಹುಷಾರ್ ಹುಷಾರ್.... ಹುಷಾರ್....ಮ್ಯಾಟ್ರಿಮೊನಿಯಲ್ಲಿ ಸಂಗಾತಿ ಹುಡುಕುತ್ತಿದ್ದರೆ ಎಚ್ಚರ ಇರಲಿ.
ಬೆಂಗಳೂರು (ಜೂನ್.12): ಯುವತಿಯರೇ ಹುಷಾರ್ ಹುಷಾರ್.... ಹುಷಾರ್....ಮ್ಯಾಟ್ರಿಮೊನಿಯಲ್ಲಿ ಸಂಗಾತಿ ಹುಡುಕುತ್ತಿದ್ದರೆ ಎಚ್ಚರ ಇರಲಿ.
ಟೀಚರಮ್ಮನ ಕಾಮದಾಟಕ್ಕೆ ಗಂಡ ಬಲಿ, ಪೊಲೀಸ್ ತನಿಖೆಯಲ್ಲಿ ಪತ್ನಿ ನವರಂಗಿ ಆಟ ಬಯಲು
ಹೌದು.. ಬಣ್ಣ ಬಣ್ಣದ ಮಾತಿಗೆ ಮರುಳಾಗ್ಬೇಡಿ...ಕನ್ನಡ ಮ್ಯಾಟ್ರಿಮೋನಿಯಲ್ಲಿ ನಂಬಿದವರಿಗೆ ಮಹಾಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನರ್ಸ್ನನ್ನು ನಂಬಿಸಿ ಉಂಡು ಹೋದ ಕೊಂಡು ಹೋದ ಭೂಪ..