PSI Recruitment Scam: ಸರ್ಕಾರಿ ಅಧಿಕಾರಿಯೇ ಕಿಂಗ್‌ಪಿನ್? ಎಕ್ಸ್‌ಕ್ಲೂಸಿವ್ ಸುದ್ದಿ

PSI ನೇಮಕ ಪರೀಕ್ಷೆ ಅಕ್ರಮ‌ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ದಿನಕ್ಕೊಂದು  ತಿರುವು ಪಡೆದುಕೊಳ್ಳುತ್ತಿದೆ.  ಅದೇ ಗೋಲ್ಮಾಲ್‌ ರಹಸ್ಯ ಕೆದಕೋಕೆ ಸಿಐಡಿ ಟೀಂ ಫೀಲ್ಡ್‌ಗೆ ಇಳಿಯುತ್ತಿದ್ದಂತೆ ದೊಡ್ಡ ದೊಡ್ಡ ಕುಳಗಳೇ ಬಲೆ ಬೀಳ್ತಿವೆ. ಅದ್ರಲ್ಲೂ ಅಕ್ರಮದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದೆ.

Share this Video
  • FB
  • Linkdin
  • Whatsapp

ಕಲಬುರಗಿ, (ಏ.19): PSI ನೇಮಕ ಪರೀಕ್ಷೆ ಅಕ್ರಮ‌ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅದೇ ಗೋಲ್ಮಾಲ್‌ ರಹಸ್ಯ ಕೆದಕೋಕೆ ಸಿಐಡಿ ಟೀಂ ಫೀಲ್ಡ್‌ಗೆ ಇಳಿಯುತ್ತಿದ್ದಂತೆ ದೊಡ್ಡ ದೊಡ್ಡ ಕುಳಗಳೇ ಬಲೆ ಬೀಳ್ತಿವೆ. ಅದ್ರಲ್ಲೂ ಅಕ್ರಮದಲ್ಲಿ ಬಿಜೆಪಿ ನಾಯಕಿಯ ಹೆಸರು ಕೇಳಿ ಬಂದಿದೆ.

PSI Recruitment Scam ಸಿಸಿಟಿವಿ ಮಾಹಿತಿ ಕೊಡದೇ ಶಾಲಾ ಮೇಲ್ವಿಚಾರಕರು ಎಸ್ಕೇಪ್!

ಪ್ರಕರಣ ಹೊರಬರ್ತಿದ್ದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ಆಕೆಯ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ಕಿಂಗ್‌ಪಿನ್? ಎಂದು ತಿಳಿದುಬಂದಿದೆ.

Related Video