userpic
user icon

jobs

1 cr candidates applied for 32438 railway Group D posts suc

32 ಸಾವಿರ ಹುದ್ದೆಗಳಿಗೆ 1.8 ಕೋಟಿ ಅರ್ಜಿ: 25 ಸಾವಿರ ಸಂಬಳಕ್ಕೆ ಹೀಗೆಲ್ಲಾ ಪೈಪೋಟಿ...

May 22, 2025, 5:50 PM IST

ಒಂದೆಡೆ ಸರ್ಕಾರಿ ಉದ್ಯೋಗ ಆಸೆ. ಇನ್ನೊಂದೆಡೆ ಕಲಿತಿರುವ ಶಿಕ್ಷಣಕ್ಕೆ ತಕ್ಕಂತೆ ಸಿಗದ ಕೆಲಸ. ಇವುಗಳಿಂದಾಗಿ ಇದೀಗ 32 ಸಾವಿರ ಹುದ್ದೆಗಳಿಗೆ 1.8 ಕೋಟಿ ಅರ್ಜಿ ಸಲ್ಲಿಸಿರುವ ವಿಷ್ಯ ಬೆಳಕಿಗೆ ಬಂದಿದೆ. ಏನಿದು?

Central govt employees retiring day before annual pay hike date to get notional increment san

ವಾರ್ಷಿಕ ವೇತನ ಹೆಚ್ಚಳ ದಿನದ ಮೊದಲು ನಿವೃತ್ತರಾಗುವ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ ಸರ್ಕಾರ!

May 22, 2025, 5:27 PM IST

ವಾರ್ಷಿಕ ವೇತನ ಹೆಚ್ಚಳ ದಿನಾಂಕದ ಒಂದು ದಿನ ಮೊದಲು ನಿವೃತ್ತರಾಗುವ ಕೇಂದ್ರ ಸರ್ಕಾರಿ ನೌಕರರು ಪಿಂಚಣಿ ಲೆಕ್ಕಾಚಾರಕ್ಕಾಗಿ ಸಣ್ಣ ಪ್ರಮಾಣದ ವೇತನ ಹೆಚ್ಚಳ ಪಡೆಯಲು ಅರ್ಹರು. ಸುಪ್ರೀಂ ಕೋರ್ಟ್ ಆದೇಶದಂತೆ ಈ ಕ್ರಮ ಜಾರಿಯಾಗಿದ್ದು, ಜುಲೈ 1 ಅಥವಾ ಜನವರಿ 1 ರಂದು ವೇತನ ಹೆಚ್ಚಳ ಪಡೆಯಲು ಅವಕಾಶ ನೀಡಲಾಗಿದೆ.

NTPC Limited recruitment 30 vacancies Assistant Chemist Trainee Executive Engineer  and other gow

NTPCಯಲ್ಲಿ 30 ಅಸಿಸ್ಟೆಂಟ್ ಕೆಮಿಸ್ಟ್ ಹುದ್ದೆಗಳು: ಇಂದೇ ಅರ್ಜಿ ಸಲ್ಲಿಸಿ!

May 22, 2025, 4:11 PM IST

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ 30 ಅಸಿಸ್ಟೆಂಟ್ ಕೆಮಿಸ್ಟ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 31, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Job Satisfaction Study Reveals Most and Least Fulfilling Careers sat

ಜೀವನದಲ್ಲಿ ಅತಿಹೆಚ್ಚು ತೃಪ್ತಿ ನೀಡುವ ನೌಕರಿ, ಅತ್ಯಂತ ಕಿರಿಕಿರಿಯ ಉದ್ಯೋಗಗಳಾವುವು?

May 22, 2025, 2:47 PM IST

ಎಸ್ಟೋನಿಯಾದ ಟಾರ್ಟು ವಿಶ್ವವಿದ್ಯಾಲಯದ ವಿಜ್ಞಾನಿಗಳು 59,000 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಅತ್ಯಂತ ತೃಪ್ತಿ ನೀಡುವ ಹಾಗೂ ಅತ್ಯಂತ ಕಿರಿಕಿರಿ ಉಂಟುಮಾಡುವ ಉದ್ಯೋಗಗಳು ಯಾವುದು ಎಂಬ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಯಾವ ಉದ್ಯೋಗಗಳು ತೃಪ್ತಿ ನೀಡುವ ಹಾಗೂ ಕಿರಿಕಿರಿ ಉಂಟುಮಾಡುವ ಉದ್ಯೋಗಗಳು ಅನ್ನೋದನ್ನ ತಿಳ್ಕೊಳ್ಳೋಣ.

Office Vastu Tips for Promotion and Good Luck sat

ಆಫೀಸ್‌ ಡೆಸ್ಕ್‌ನಲ್ಲಿ ಈ 5 ವಸ್ತು ಇಟ್ಟುಕೊಳ್ಳಿ, ಪ್ರಮೋಷನ್ ಗ್ಯಾರಂಟಿ!

May 21, 2025, 6:25 PM IST

ಪ್ರಮೋಷನ್‌ಗಾಗಿ ವಾಸ್ತು ಸಲಹೆಗಳು: ನೀವು ಕೆಲಸದಲ್ಲಿ ಪ್ರಮೋಷನ್ ಬಯಸಿದರೆ, ನೀವು ವಾಸ್ತುವಿನ ಕೆಲವು ಸುಲಭ ಪರಿಹಾರಗಳನ್ನು ಪ್ರಯತ್ನಿಸಬಹುದು. ಈ ಸಲಹೆಗಳು ತುಂಬಾ ಸುಲಭ. ನಿಮ್ಮ ಮೇಜಿನ ಮೇಲೆ ನೀವು ಕೆಲವು ನಿರ್ದಿಷ್ಟ ವಸ್ತುಗಳನ್ನು ಇಡಬೇಕು.

 

Spain launches 4 year study to test health effects of drinking wine

Health Effects of Wine: ಕುಡುಕರಿಗೆ ಖುಷಿ ಸುದ್ದಿ, ಈ ದೇಶದಲ್ಲಿ ನಡೆಯುತ್ತಿದೆ ಮದ್ಯ ಸೇವಕರ ಭರ್ತಿ

May 21, 2025, 6:17 PM IST

ನೀವು ಪ್ರತಿ ದಿನ ವೈನ್ ಸೇವನೆ ಮಾಡ್ತೀರಾ ಇಲ್ಲ ವಾರಕ್ಕೆ ಮೂರು ದಿನ ಸೇವನೆ ಮಾಡ್ತೀರಾ? ಉತ್ತರ ಯಸ್ ಅನ್ನೋದಾದ್ರೆ ನಿಮಗೊಂದು ಆಫರ್ ಇದೆ. ಸಂಶೋಧನೆಯಲ್ಲಿ ಪಾಲ್ಗೊಳ್ಳೋ ಅವಕಾಶ ಸಿಗ್ತಿದೆ. 

Aerospace Engineering Career After 12th Scope Salary Top Colleges list

Aerospace Engineering Career: ಪಿಯುಸಿ ಮುಗಿಸಿ ಈ ಕೋರ್ಸ್‌ ಮಾಡಿದ್ರೆ ಕೋಟಿ ಕೋಟಿ ಸಂಬಳ ಬರೋ ಜಾಬ್‌ ಪಕ್ಕಾ!

May 21, 2025, 5:33 PM IST

ಬಾಹ್ಯಾಕಾಶ ಎಂಜಿನಿಯರಿಂಗ್: 12ನೇ ತರಗತಿ ನಂತರ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಒಂದು ಉತ್ತಮ ಆಯ್ಕೆ. ಕಠಿಣವಾದರೂ, ಭವಿಷ್ಯದಲ್ಲಿ ಉಜ್ವಲ ಅವಕಾಶಗಳನ್ನು ನೀಡುವ ಈ ವಿಭಾಗದ ಬಗ್ಗೆ ತಿಳಿದುಕೊಳ್ಳಿ.

World  Most Satisfying and Stressful Jobs

Job Satisfaction: ಪುರೋಹಿತ್ಯ ವರ್ಸಸ್ ಇಂಜಿನಿಯರ್ಸ್, ಯಾವ ಕೆಲ್ಸದಲ್ಲಿ ಸಿಗ್ತಿದೆ ಹೆಚ್ಚು ತೃಪ್ತಿ?

May 21, 2025, 3:41 PM IST

ಯಾವ ವೃತ್ತಿಯಲ್ಲಿ ಜನರು ಹೆಚ್ಚು ತೃಪ್ತರಾಗಿರ್ತಾರೆ? ಈ ಪ್ರಶ್ನೆ ಕೇಳಿದಾಗ ಹೆಚ್ಚು ಸಂಬಳ ಸಿಗೋದು ಅಂತ ನಾವು ಹೇಳ್ತೇವೆ. ಆದ್ರೆ ನಮ್ಮ ನಂಬಿಕೆ ತಪ್ಪು. ಈ ಬಗ್ಗೆ ಸಂಶೋಧಕರು ಏನು ಹೇಳಿದ್ದಾರೆ ಅನ್ನೋದನ್ನು ಕೇಳ್ಕೊಂಡು ಕೆಲ್ಸ ಹುಡುಕಿ. 

Even with 10 medals and 50 certificates Delhi girl  still could not get an internship

Job Market Reality: 50 ಸೆರ್ಟಿಫಿಕೇಟ್‌, 10 ಮೆಡಲ್‌ ಇದ್ರೂ ಒಂದೂ ಕೆಲಸ ಸಿಗ್ಲಿಲ್ಲ: ಭಾರತದ ಟಾಪರ್ ಕಥೆಯಿದು!

May 21, 2025, 1:33 PM IST

ಮಕ್ಕಳು ಓದುವಾಗ ಪಾಲಕರು, ಸಮಾಜದಲ್ಲಿರುವ ಕೆಲವರು ಚೆನ್ನಾಗಿ ಓದು, ಫಸ್ಟ್‌ ಬರಬೇಕು, ಮಾರ್ಕ್ಸ್‌ ಚೆನ್ನಾಗಿರಬೇಕು ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾರ್ಕ್ಸ್‌ ಮಾತ್ರ ನಮ್ಮ ಜೀವನ ಕಟ್ಟಿಕೊಳ್ಳೋದಿಲ್ಲ ಎಂದು ಸಾಕಷ್ಟು ಬಾರಿ ಸಾಬೀತಾಗಿದೆ. ಮಾರ್ಕ್ಸ್‌ ಜೊತೆಯಲ್ಲಿ ಕೌಶಲ ತುಂಬ ಮುಖ್ಯ ಆಗುವುದು.

Why Vishal Mart Security guard job turns viral memes unexpected sensation across social media

IAS ಅಲ್ಲ, ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಅತ್ಯಂತ ಕಠಿಣ, ಮೀಮ್ಸ್ ವೈರಲ್ ಯಾಕೆ?

May 20, 2025, 8:03 PM IST

ಐಎಎಸ್, ಐಪಿಎಸ್, ನೀಟ್, ಐಐಟಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಿಂತ ವಿಶಾಲ್ ಮಾರ್ಟ್ ಸೆಕ್ಯೂರಿಟಿ ಗಾರ್ಡ್ ನೇಮಕಾತಿ ಪರೀಕ್ಷೆ ಅತ್ಯಂತ ಕಠಿಣ. ವಿಶಾಲ್ ಮಾರ್ಟ್ ಗಾರ್ಡ್ ಆಗಿ ಕೆಲಸ ಗಿಟ್ಟಿಸಿಕೊಳ್ಳವುದು ನನ್ನ ಕನಸು. ಈ ರೀತಿ ಹಲವು ಮೀಮ್ಸ್ ಹರಿದಾಡುತ್ತಿದೆ. ದಿಢೀರ್ ವಿಶಾಲ್ ಮಾರ್ಟ್ ಗಾರ್ಡ್ ಮೀಮ್ಸ್ ಹರಿದಾಡುತ್ತಿರುವುದೇಕೆ?
 

Best Computer Courses for Government and Private Jobs in India sat

ಸರ್ಕಾರಿ ಕೆಲಸಗಳಿಗೆ ಯಾವ ಕಂಪ್ಯೂಟರ್ ಕೋರ್ಸ್ ಉತ್ತಮ? ಖಾಸಗಿ ಕೆಲಸಕ್ಕೆ ಯಾವುದು ಬೆಸ್ಟ್?

May 20, 2025, 1:41 PM IST

ಡಿಜಿಟಲ್ ಯುಗದಲ್ಲಿ ಸರ್ಕಾರಿ ಮತ್ತು ಖಾಸಗಿ ಕೆಲಸಗಳಿಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ. ಹಾಗಾದರೆ  ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ವಲಯದ ಕಂಪನಿಗಳ ಕೆಲಸಕ್ಕೆ ಸೇರಲು ಯಾವ ಕಂಪ್ಯೂಟರ್ ಕೋರ್ಸ್ ಕಲಿಯಬೇಕು ಎಂಬ ಮಾಹಿತಿ ಇಲ್ಲಿದೆ..

Earn 2 Lakhs rupees  Monthly with Content Writing Skills

ನಿಮಗೆ ಬರವಣಿಗೆ ಗೊತ್ತೇ? 500 ರೂಪಾಯಿ ಬಂಡವಾಳ ಹಾಕಿ, ತಿಂಗಳಿಗೆ 2 ಲಕ್ಷ ರೂಪಾಯಿ ದುಡಿಯಿರಿ!

May 19, 2025, 5:33 PM IST

ಪಾರ್ಟ್ ಟೈಮ್ ಜಾಬ್: ಮನೆಯಲ್ಲಿ ಕೂತು ಹಣ ಗಳಿಸಬೇಕೆಂದು ಬಯಸುತ್ತೀರಾ? ಕೇವಲ ₹500 ರೊಂದಿಗೆ ಆರಂಭಿಸಿ, ಕೆಲವು ತಿಂಗಳುಗಳಲ್ಲಿ ತಿಂಗಳಿಗೆ ₹2 ಲಕ್ಷ ರೂಪಾಯೊ ಗಳಿಸಬಹುದಾದ ಕೌಶಲ್ಯವಿದ್ದರೆ ಹೇಗೆ? ಕಂಟೆಂಟ್ ರೈಟಿಂಗ್ ಮೂಲಕ ಇದು ಸಾಧ್ಯ. 

 

Think before sending your children abroad to study Businessman appeals to Indian parents

ಸಾಲ ಸೋಲ ಮಾಡಿ ವಿದೇಶದಲ್ಲಿ ಮಕ್ಕಳ ಓದಿಸೋ ಮುನ್ನ ಯೋಚಿಸಿ: ಭಾರತೀಯ ಪೋಷಕರಿಗೆ ಉದ್ಯಮಿ ಮನವಿ

May 19, 2025, 3:05 PM IST

ವಿದೇಶಗಳಲ್ಲಿ ಓದಿದ ತಕ್ಷಣ ಉದ್ಯೋಗ ಸಿಗುವುದಿಲ್ಲ ಎಂದು ಹರಿಯಾಣದ ಉದ್ಯಮಿಯೊಬ್ಬರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ, ಕೆನಡಾ, ಯುಕೆಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

Application for Technical Graduate Officer in Army suc

ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಹ್ವಾನ: 56 ಸಾವಿರ ರೂ.ಸ್ಟೈಪೆಂಡ್, ಉಚಿತ ವಸತಿ​- ಡಿಟೇಲ್ಸ್​ ಇಲ್ಲಿದೆ...

May 18, 2025, 3:25 PM IST

ಸೇನೆಯಲ್ಲಿ ಸೇವೆ ಸಲ್ಲಿಸಬಯಸುವವರಿಗೆ ಇಲ್ಲಿದೆ ಗುಡ್​ನ್ಯೂಸ್​. ಲೆಫ್ಟಿನೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. 56 ಸಾವಿರ ರೂ.ಸ್ಟೈಪೆಂಡ್, ಉಚಿತ ವಸತಿ ಇದೆ. ಫುಲ್ ಡಿಟೇಲ್ಸ್​ ಇಲ್ಲಿದೆ...
 

VerSe Innovation lay off 350 employees amid strategic AI investment gow

ಡೈಲಿಹಂಟ್‌ನಲ್ಲಿ ಭರ್ಜರಿ ಉದ್ಯೋಗ ಕಡಿತ, ಒನ್‌ಇಂಡಿಯಾ ನ್ಯೂಸ್‌ನಲ್ಲಿ ಕೆಲಸ ಕಳಕೊಂಡ ನೂರಾರು ಮಂದಿ!

May 17, 2025, 5:20 PM IST

ವರ್ಸೆ ಇನ್ನೋವೇಶನ್ ತನ್ನ ದೀರ್ಘಕಾಲೀನ ಗುರಿಗಳಿಗೆ ಹೊಂದಿಕೊಳ್ಳುವ ದೃಷ್ಟಿಯಿಂದ 350 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. AI ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುವುದು ಮತ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿದೆ. ಈ ಬಗ್ಗೆ ಇಂಡಿಯನ್ ಎಕ್ಸೆಪ್ರೆಸ್, ಮನಿ ಕಂಟ್ರೋಲ್, ಎಕಾನಮಿಕ್ ಟೈಮ್ಸ್ ಸೇರಿ ಹಲವು ವೆಬ್‌ಸೈಟ್ಸ್  ಸೇರಿ ಹಲವು ವೆಬ್‌ತಾಣಗಳು ಸುದ್ದಿ ಪ್ರಕಟಿಸಿದೆ.