ಚಂದ್ರಶೇಖರ ಗುರೂಜಿ ಮರ್ಡರ್ ಮಿಸ್ಟ್ರಿ! ಪೊಲೀಸರೆದುರು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹಂತಕರು

ಚಂದ್ರಶೇಖರ್ ಗುರೂಜಿಯ ದುರಂತ ಅಂತ್ಯ ಈ ಕ್ಷಣಕ್ಕೂ ಯಾರಿಗೂ ಜೀರ್ಣಿಸಿಕೊಳ್ಳೋದಕ್ಕೆ ಆಗ್ತಿಲ್ಲ.. ಕೋಪಕ್ಕೆ ಬುದ್ಧಿ ಕೊಟ್ಟು ಅವರದ್ದೇ ಶಿಷ್ಯರು ಅವರನ್ನ ಕೊಂದು ಮುಗಿಸಿದ್ರು. ಆದ್ರೆ ಗುರೂಜಿಯ ಕೊಲೆಯ ಸುತ್ತ ಈಗ ನೂರಾರು ಅನುಮಾನಗಳು ಹುಟ್ಟಿಕೊಂಡಿದವೆ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ, (ಜುಲೈ.07): ರಾತ್ರಿ ಕಳೆದು ಬೆಳಗಾಗುವಷ್ರಲ್ಲೇ ಎಲ್ಲಾ ಮುಗಿದು ಹೋಗಿದೆ.. ನಿನ್ನೆ ಬೆಳಗ್ಗೆ ಇದ್ದ ಮಾನವ ಗುರೂಜಿ ಇವತ್ತು ಇಲ್ಲ. ಚಂದ್ರಶೇಖರ್ ಗುರೂಜಿಯ ದುರಂತ ಅಂತ್ಯ ಈ ಕ್ಷಣಕ್ಕೂ ಯಾರಿಗೂ ಜೀರ್ಣಿಸಿಕೊಳ್ಳೋದಕ್ಕೆ ಆಗ್ತಿಲ್ಲ.. ಕೋಪಕ್ಕೆ ಬುದ್ಧಿ ಕೊಟ್ಟು ಅವರದ್ದೇ ಶಿಷ್ಯರು ಅವರನ್ನ ಕೊಂದು ಮುಗಿಸಿದ್ರು. ಆದ್ರೆ ಗುರೂಜಿಯ ಕೊಲೆಯ ಸುತ್ತ ಈಗ ನೂರಾರು ಅನುಮಾನಗಳು ಹುಟ್ಟಿಕೊಂಡಿದವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರಳ ವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಮುಂಚೆ ಆರೋಪಿ ಮಾಡಿದ್ದ ಸಿಕ್ರೇಟ್ ಪ್ಲಾನ್

ಶಿಷ್ಯರೇ ಗುರುವನ್ನ ಮುಗಿಸಿದ್ರ ಹಿಂದೆ ನೂರಾರು ಗುಮಾನಿಗಳು ಎದ್ದಿವೆ. ಆದ್ರೆ ಕೊಲೆಯಾದ 4 ಗಂಟೆಗಳಲ್ಲೇ ಬಂಧನವಾದ ಇಬ್ಬರು ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದೇನು.? ಹಂತಕನ ಪತ್ನಿ ಮಾಧ್ಯಮದ ಮುಂದೆ ಹೇಳಿದ ಆ ಒಂದು ಮಾತು ಕೊಲೆಗೆ ಮೇಜರ್ ಟ್ವಿಸ್ಟ್ ಕೊಟ್ಟುಬಿಡುತ್ತಾ..? ಇಂಥಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡೋದೇ ಇವತ್ತಿನ ಎಫ್.ಐ.ಆರ್...

Related Video