Malayalam
Newsable
Kannada
KannadaPrabha
Telugu
Tamil
Bangla
Hindi
Marathi
mynation
Facebook
Twitter
whatsapp
YT video
insta
ತಾಜಾ ಸುದ್ದಿ
ಸುದ್ದಿ
ಕ್ರೀಡೆ
ವೀಡಿಯೋ
ಮನರಂಜನೆ
ಜೀವನಶೈಲಿ
ವೆಬ್ಸ್ಟೋರೀಸ್
ಜಿಲ್ಲಾ ಸುದ್ದಿ
ತಂತ್ರಜ್ಞಾನ
ವಾಣಿಜ್ಯ
Home
ಧಾರವಾಡ
ಧಾರವಾಡ
ಧಾರವಾಡ ಜಿಲ್ಲೆಯ ಇತ್ತೀಚಿನ ಸುದ್ದಿ, ಅಪ್ಡೇಟ್ಗಳು ಮತ್ತು ಮುಖ್ಯಾಂಶಗಳನ್ನು ಪಡೆಯಿರಿ. ಧಾರವಾಡದ ರಾಜಕೀಯ, ಅಪರಾಧ, ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾಹಿತಿ ಪಡೆಯಿರಿ.
All
1046 NEWS
10 PHOTOS
126 VIDEOS
1182 Stories
Fenugreek in Space: ಅಂತರಿಕ್ಷದಲ್ಲಿ ಧಾರವಾಡದ ಹೆಸರು, ಮೆಂತ್ಯ ಬೆಳೆದ ಶುಭಾಂಶು ಶುಕ್ಲಾ!
Jul 10 2025, 06:32 AM IST
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರಿಕ್ಷದಲ್ಲಿ ಧಾರವಾಡದ ವಿಜ್ಞಾನಿಗಳ ಸಂಶೋಧನೆಯ ಭಾಗವಾಗಿ ಹೆಸರು ಮತ್ತು ಮೆಂತ್ಯ ಬೀಜಗಳ ಕೃಷಿಯನ್ನು ನಡೆಸಿದ್ದಾರೆ.
ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಸಭೆ: ವಿ.ಸೋಮಣ್ಣ
Jul 09 2025, 11:05 PM IST
ಬಹುವರ್ಷದ ಬೇಡಿಕೆಯಾಗಿರುವ, ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಕೊಂಡಿಯಾಗುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲೇ ಸಭೆ ನಡೆಯಲಿದೆ.
ಧಾರವಾಡ ನವಲಗುಂದನಲ್ಲಿ ಹೃದಯಾಘಾತದ ಆರ್ಭಟ; ಒಂದೇ ದಿನ 3 ಬಲಿ
Jul 09 2025, 12:27 PM IST
ನವಲಗುಂದ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 10 ದಿನಗಳಲ್ಲಿ 6 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜುಲೈ 7 ರಂದು ಸೋಮವಾರ ಒಂದೇ ದಿನ ಮೂವರು ಸಾವನ್ನಪ್ಪಿದ್ದು, ಆತಂಕ ಹೆಚ್ಚಿಸಿದೆ.
ಹೃದಯಾಘಾತಕ್ಕೆ ಐಎಎಸ್ ಕನಸು ಕಂಡ ಯುವತಿ, ಉದ್ಯಮಿಯ ಪುತ್ರ ಬಲಿ!
Jul 09 2025, 10:04 AM IST
ಧಾರವಾಡದಲ್ಲಿ ಯುಪಿಎಸ್ಸಿ ಪರೀಕ್ಷಾರ್ಥಿ ಹಾಗೂ ದಾವಣಗೆರೆಯಲ್ಲಿ ಉದ್ಯಮಿಯ ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರೂ ಯುವಕರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
Prostitution Racket: ಹುಬ್ಬಳ್ಳಿ: ಕಾಲೇಜು ಪಕ್ಕದಲ್ಲೇ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ, 10 ಮಹಿಳೆಯರ ರಕ್ಷಣೆ, 7 ವಿಟಪುರುಷರ ಬಂಧನ!
Jul 04 2025, 09:02 PM IST
ಹುಬ್ಬಳ್ಳಿಯ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. 10ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಕಾಲೇಜುಗಳ ಸಮೀಪದಲ್ಲೇ ಈ ದಂಧೆ ನಡೆಯುತ್ತಿತ್ತು.
15 ವರ್ಷದಲ್ಲಿ ಒಂದೇ ಕುಟುಂಬದ 7 ಮಂದಿಗೆ ಹೃದಯಾಘಾತ: ಕಾರಣವೇನು?
Jul 03 2025, 07:25 AM IST
ಅದೊಂದು ಹಸಿರಿನ ಮಧ್ಯದ ಪುಟ್ಟ ದ್ವೀಪದಂತ ಪ್ರದೇಶ. ತಮ್ಮದೇ ತೋಟ- ಹೊಲಗಳಲ್ಲಿ ಬೆವರು ಸುರಿಸಿ ದುಡಿದು ಬದುಕುವ ಕಷ್ಟಜೀವಿಗಳ ತುಂಬು ಕುಟುಂಬವೊಂದು ಅಲ್ಲಿ ನೂರಾರು ವರ್ಷಗಳಿಂದ ನೆಮ್ಮದಿಯಿಂದ ನೆಲೆಸಿದೆ.
ವಿಶೇಷ ಚೇತನರ ಭಾವನೆ ಅಭಿವ್ಯಕ್ತಿಸಲು ರೋಟರಿ ಕಾರ್ಯ ಶ್ಲಾಘನೀಯ: ಸಂಸದ ಬೊಮ್ಮಾಯಿ
Jun 29 2025, 05:44 PM IST
ಕುರುಡ ಮತ್ತು ಮೂಕ ಮಕ್ಕಳು ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿರುತ್ತಾರೆ. ಇದನ್ನು ಅರಿತು ರೋಟರಿ ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Hubballi: ಯುಕೆಬಿ ಹಿಲ್ಸ್ ಜನರಿಗೆ ಚರಂಡಿ ಕಲ್ಮಶ ಮಿಶ್ರಿತ ನೀರು ಕುಡಿಸುತ್ತಿದೆ ಪಾಲಿಕೆ!
Jun 29 2025, 01:30 PM IST
ಹುಬ್ಬಳ್ಳಿಯ ಯುಕೆಟಿ ಹಿಲ್ಸ್ನಲ್ಲಿ ಒಂದು ವರ್ಷದಿಂದ ಚರಂಡಿ ನೀರು ಮಿಶ್ರಿತ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ನಿವಾಸಿಗಳು ಪರದಾಡುವಂತಾಗಿದೆ.
195 ಆಶಾ ಮೆಂಟರ್ಸ್ನ್ನು ಕಿತ್ತಾಕಿದ ಸರ್ಕಾರ: ತನ್ನ ವಚನವನ್ನು ತಾನೇ ಮರೆತ ಕಾಂಗ್ರೆಸ್
Jun 28 2025, 07:43 PM IST
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 195 ಆಶಾ ಮೆಂಟರ್ಸ್ನ್ನು ಸರ್ಕಾರ ಕೆಲಸದಿಂದ ಮುಕ್ತಗೊಳಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ್ದ ವಚನವನ್ನು ಕಾಂಗ್ರೆಸ್ ತಾನೇ ಮರೆತಂತಾಗಿದೆ.
Ashadha Ekadashi Special Train: ಆಷಾಢ ಏಕಾದಶಿ ಪ್ರಯುಕ್ತ ಹುಬ್ಬಳ್ಳಿ-ಪಂಢರಪುರ ನಡುವೆ ವಿಶೇಷ ರೈಲು ಸೇವೆ | ಸಂಪೂರ್ಣ ವಿವರ ಇಲ್ಲಿದೆ
Jun 27 2025, 02:31 PM IST
ಆಷಾಢ ಏಕಾದಶಿ ನಿಮಿತ್ತ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ಪಂಢರಪುರ ನಡುವೆ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಜುಲೈ ೧ ರಿಂದ ೮ ರವರೆಗೆ (೪ನೇ ತಾರೀಖು ಹೊರತುಪಡಿಸಿ) ಪ್ರತಿದಿನ ಈ ರೈಲುಗಳು ಸಂಚರಿಸಲಿವೆ.
< previous
1
2
3
4
5
6
7
8
9
10
...
116
117
118
next >
Top Stories