Asianet Suvarna News Asianet Suvarna News

ಕಾನ್‌ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಲೆ: ಮಯೂರ್ ಸಾವಿನಲ್ಲೂ ರಾಜಕೀಯ ..!

ಮಾಫೀಯ ತಡೆಯಲು ಹೋಗಿದ್ದೇ ತಪ್ಪಾಗಿಹೊಯ್ತು..!
ಚೇಸ್ ಮಾಡಿದ ಕಾನ್ಸ್ಟೇಬಲ್ನನ್ನ ಕೊಂದುಬಿಟ್ಟರು..!
ಮಯೂರ್ ಸಾವಿನಲ್ಲೂ ರಾಜಕೀಯ ಮಾಡಿಬಿಟ್ಟರು..!

First Published Jun 18, 2023, 1:03 PM IST | Last Updated Jun 18, 2023, 1:03 PM IST

ಆತ ಆ ಠಾಣೆಯ ಹೆಡ್ ಕಾನ್‌ಸ್ಟೇಬಲ್, ತುಂಬಾನೇ ಸ್ಟ್ರಿಕ್ಟ್. ಕೆಲಸದಲ್ಲಿ ರಾಕ್ಷಸ, ಒಳ್ಳೆ ಹೆಸರು ಸಹ ಮಾಡಿದ್ದ. 20 ವರ್ಷದ ಸರ್ವೀಸ್‌ನಲ್ಲಿ ಒಂದು ಕಪ್ಪು ಚುಕ್ಕೆಯೂ ಇರಲಿಲ್ಲ. ಆದ್ರೆ ಆವತ್ತು ನೈಟ್ ಶಿಫ್ಟ್ಗೆ ಅಂತ ಮನೆಯಿಂದ ಹೊರಟವ ಹೆಣವಾಗಿ ಹೋಗಿದ್ದ. ಆ ಪೊಲೀಸ್‌ ಕಾನ್‌ಸ್ಟೇಬಲ್‌ನನ್ನು ಅಕ್ರಮ ಮರಳು ದಂಧೆ ಕೋರರುನ ಟ್ರ್ಯಾಕ್ಟರ್ ಹತ್ತಿಸಿ ಕೊಂದುಬಿಟ್ಟಿದ್ದರು. ತನ್ನ ಕೆಲಸದಲ್ಲಿ ದಿಟ್ಟತನ ತೋರಿಸಲು ಹೋಗಿ ಆ ಹೆಡ್ ಕಾನ್ಸ್ಟೇಬಲ್ ಉಸಿರು ಚೆಲ್ಲಿದ್ದಾರೆ. ಇದು ಒಂದು ಘಟನೆಯಾದ್ರೆ ಮತ್ತೊಬ್ಬ ಕಾನ್‌ಸ್ಟೇಬಲ್‌ ರಜೆ ಮೇಲೆ ಊರಿಗೆ ಬಂದಿದ್ದರು. ಈ ವೇಳೆ ಹುಟ್ಟುಹಬ್ಬದ ಪಾರ್ಟಿಗೆ ಹೋದಾಗ ಗಲಾಟೆಯಾಗಿದೆ. ಇದನ್ನು ಬಿಡಿಸಲು ಹೋದಾಗ, ದಾಳಿ ಮಾಡಲಾಗಿದೆ. ಇವರು ಯಸಳೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿದ್ದಾರೆ.

ಇದನ್ನೂ ವೀಕ್ಷಿಸಿ: ತೆಲಂಗಾಣದಲ್ಲಿ ಕನಕಪುರ ಬಂಡೆ ದಂಡಯಾತ್ರೆ: ಕರುನಾಡಲ್ಲಿ "ಕೈ" ಗೆಲ್ಲಿಸಿದ ಯುದ್ಧವೀರನಿಗೆ ಮತ್ತೊಂದು ಚಾಲೆಂಜ್!

Video Top Stories