ತೆಲಂಗಾಣದಲ್ಲಿ ಕನಕಪುರ ಬಂಡೆ ದಂಡಯಾತ್ರೆ: ಕರುನಾಡಲ್ಲಿ "ಕೈ" ಗೆಲ್ಲಿಸಿದ ಯುದ್ಧವೀರನಿಗೆ ಮತ್ತೊಂದು ಚಾಲೆಂಜ್!

ತೆಲಂಗಾಣಕ್ಕೆ ಧಾಂಗುಡಿ ಇಡಲಿದ್ದಾರೆ ಡಿಕೆ ಶಿವಕುಮಾರ್..!
ರಾಜ್ಯ ಗೆದ್ದ ಡಿಕೆ ಪಕ್ಕದ ರಾಜ್ಯದಲ್ಲೂ ಕಮಾಲ್ ಮಾಡ್ತಾರಾ..?
ಡಿಕೆಶಿ ಸಾರಥ್ಯದಲ್ಲಿ..ತೆಲಂಗಾಣದಲ್ಲಿ ಕಾಂಗ್ರೆಸ್‌ ದಂಡಯಾತ್ರೆ..!
 

Share this Video
  • FB
  • Linkdin
  • Whatsapp

ಬಿಜೆಪಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಿದ ಕಾಂಗ್ರೆಸ್ ಕಟ್ಟಪ್ಪನತ್ತ ಬೆರಗುಣ್ಣಿನಿಂದ ನೋಡ್ತಿದೆ ಪಕ್ಕದ ರಾಜ್ಯ. ಕರ್ನಾಟಕದ ಓಡುವ ಕುದುರೆಗೆ ತೆಲಂಗಾಣದಲ್ಲಿ ಭರ್ಜರಿ ಡಿಮ್ಯಾಂಡ್. ಕಾಂಗ್ರೆಸ್ ಗೆಲುವಿನ ಮಹಾವೀರ ಡಿ.ಕೆ. ಶಿವಕುಮಾರ್ ಅವರನ್ನು ಕೈ ಬೀಸಿ ಕರೆಯುತ್ತಿದೆ ತೆಲಂಗಾಣ ಕಾಂಗ್ರೆಸ್. ಇದೇ ವರ್ಷಾಂತ್ಯದಲ್ಲಿ ಪಕ್ಕದ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಕರ್ನಾಟಕದಲ್ಲಿ ಸದ್ದು ಮಾಡಿದ ಡಿಕೆಶಿ ತೆಲಂಗಾಣದಲ್ಲೂ ಸದ್ದು ಮಾಡ್ತಾರಾ..? ರಾಜ್ಯ ಗೆಲ್ಲಲು ಡಿಕೆ ಹೆಣೆದ ರಣತಂತ್ರ ಪಕ್ಕದ ರಾಜ್ಯದಲ್ಲೂ ವರ್ಕ್ ಆಗುತ್ತಾ..? ಎಂಬುದು ಇನ್ನೂ ತಿಳಿದಿಲ್ಲ. 

ಇದನ್ನೂ ವೀಕ್ಷಿಸಿ: ಪಂಚರಾಜ್ಯ ದಂಗಲ್ ಜೊತೆಗೆ ಲೋಕಸಭಾ ಚುನಾವಣೆ!?: ಅವಧಿಗೂ ಮುನ್ನವೇ ಸಂಭವಿಸುತ್ತಾ 'ಲೋಕ'ಸಂಗ್ರಾಮ..?

Related Video