Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ

*  ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋದ ಅಪ್ಪ ವಾಪಸ್  ಬರಲೇ ಇಲ್ಲ
* ಹಾಸನ ಜಿಲ್ಲೆಯ ಕೃಷಿಕನ ಮರ್ಡರ್ ಸ್ಟೋರಿ
* ಕೊಲೆ ತನಿಖೆ ಬೆನ್ನು ಹತ್ತಿದವರಿಗೆ ಗೊತ್ತಾದ ಲವ್ವಿ ಡವ್ವಿ ರಹಸ್ಯ 

Share this Video
  • FB
  • Linkdin
  • Whatsapp

ಹಾಸನ( ಫೆ. 13) ಮಗನನ್ನು (Son) ಶಾಲೆಯಿಂದ ಕರೆದುಕೊಂಡು ಬರಲು ಹೋದ (Father) ಅಪ್ಪ.. ಅತ್ತ ಶಾಲೆಗೂ ಹೋಗಿರಲಿಲ್ಲ.. ಇತ್ತ ಮನೆಗೂ ಬಂದಿರಲಿಲ್ಲ. ಒಂದು ತಾಸಿನ ನಂತರ ರಸ್ತೆಯಲ್ಲಿ ಸಿಗುವುದು ಆತನ ಹೆಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Belagavi: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ನಾಪತ್ತೆಯಾಗಿದ್ದ 7 ವರ್ಷ ಬಾಲಕನ ಮೃತದೇಹ ಪತ್ತೆ!‌

ಯಾರೂ ನಿರೀಕ್ಷೆ ಮಾಡದ ಘಟನೆ ಒಂದು ನಡೆದು ಹೋಗಿತ್ತು. ಎಜುಕೆಟೆಡ್ ಕೃಷಿಕನ ಕೊಲೆ (Murder) ತನಿಖೆ ಬೆನ್ನು ಹತ್ತಿದಾಗ ಹೊರಗೆ ಬಂದಿದ್ದೇ (Illicit Relationship) ಲವ್ವಿ ಡವ್ವಿ ಸ್ಟೋರಿ ..

Related Video