Suvarna FIR : ಕಲಬುರಗಿ, ಆಕೆಯ ಮನೆ ಹತ್ತಿರ ಕಾಣಿಸಿಕೊಂಡಿದ್ದೇ ತಪ್ಪಾಯ್ತು... ಹೊಟ್ಟೆಗೆ ಚಾಕು ಇಳಿಸಿದರು!

* ಮನುಷ್ಯ ವಿವೇಕ ಮರೆತರೆ ಹೀಗೆ ಆಗುತ್ತದೆ 
* ಸಂಬಂಧಿಕರ ಅಂತ್ಯಕ್ರಿಯೆಗೆ ಬಂದವನೇ ಅಂತ್ಯವಾದ
* ಮಹಿಳೆ ಮನೆ ಹತ್ತರ ಕಾಣಿಸಿಕೊಂಡಿದ್ದೇ ತಪ್ಪಾಯ್ತು
* ಚಾಕುವಿನಿಂದ ಇರಿದು ಹತ್ಯೆ

Share this Video
  • FB
  • Linkdin
  • Whatsapp

ಕಲಬುರಗಿ( ಜ. 18) ಯಾರದ್ದೋ ಅಂತ್ಯಕ್ರಿಯೆ ಎಂದು ಊರಿಗೆ ಬಂದಿದ್ದ. ಆ ಅಂತ್ಯಕ್ರಿಯೆ ಮುಗಿಯುವುದರೊಳಗೆ ಆತನನ್ನೇ (Murder)ಮುಗಿಸಿದ್ದರು. ಕಲಬುರಗಿ (Kalaburagi) ಜಿಲ್ಲೆ ಯುವಕರ ನಡುವೆ ಮಲ್ಲ ಯುದ್ಧ ಆರಂಭವಾಗಿತ್ತು. ಇಬ್ಬರನ್ನೊಬ್ಬರು ಬಡಿದಾಡಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲೇ ಅನಾಹುತ ನಡೆದು ಹೋಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅತ್ತೆ ಮನೆಯಲ್ಲಿ ಗೌರವ ಸಿಗುತ್ತಿಲ್ಲ: ಜನ್ಮದಿನದಂದೇ ಷಡ್ಕನಿಗೆ ಚಾಕು ಇರಿದು ಹತ್ಯೆಗೆ ಯತ್ನ!

ಇಬ್ಬರ ಪೈಕಿ ಒಬ್ಬ ನೋಡನೋಡುತ್ತಿದ್ದಂತೆ ಎದುರಾಳಿಯ ಹೊಟ್ಟೆಗೆ ಚಾಕು ಇಳಿಸಿದ್ದ. ನೆತ್ತರು (Blood) ಹಾರಿತ್ತು. ಯುವಕ ಕುಸಿದು ಬಿದ್ದದ್ದ. ಓಡಿ ಹೋಗುತ್ತಿದ್ದ ಯುವಕನನ್ನು ಹಿಡಿದುಕೊಳ್ಳಲಾಗುತ್ತದೆ. ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಹಾಗಾದರೆ ಈ ಘೋರ ಕೊಲೆಗೆ ಅಸಲಿ ಕಾರಣ ಏನು? 

Related Video