ಟೀಂ ಇಂಡಿಯಾದಲ್ಲಿ 3 ಸ್ಥಾನಕ್ಕೆ 5 ಬೌಲರ್‌ಗಳಿಂದ ಪೈಪೋಟಿ..!

ಟೀಂ ಇಂಡಿಯಾದಲ್ಲಿ ಸದ್ಯ ಐವರು ಬೌಲರ್‌ಗಳು ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ನೀಡಬೇಕು? ಮತ್ತೆ ಯಾರಿಗೆ ರೆಸ್ಟ್ ನೀಡಬೇಕು ಎಂದು ಕೊಹ್ಲಿಗೆ ತಲೆ ನೋವು ಶುರುವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ 
 

Share this Video
  • FB
  • Linkdin
  • Whatsapp

ವೆಲ್ಲಿಂಗ್ಟನ್(ಫೆ.18): ಒಂದು ಕಾಲದಲ್ಲಿ ಭಾರತ ತಂಡದಲ್ಲಿ ಗುಣಮಟ್ಟದ ಬೌಲರ್‌ಗಳು ಸಿಗುವುದೇ ಅಪರೂಪ ಎನ್ನುವಂತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ವಿಶ್ವಮಟ್ಟದ ಬೌಲರ್‌ಗಳ ದಂಡೇ ಟೀಂ ಇಂಡಿಯಾದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೆಸ್ಟ್‌ನಿಂದಲೂ ಕಿಕೌಟ್ ಆಗ್ತಾನಾ ರಿಷಭ್ ಪಂತ್..?

ಹೌದು, ಟೀಂ ಇಂಡಿಯಾ ಇದೀಗ ಸಾಕಷ್ಟು ಕ್ವಾಲಿಟಿ ಬೌಲರ್‌ಗಳನ್ನು ಹೊಂದಿದೆ. ಇದೀಗ ಅದೇ ನಾಯಕ ವಿರಾಟ್ ಕೊಹ್ಲಿಗೆ ದೊಡ್ಡ ತಲೆ ನೋವು ತಂದೊಡ್ಡಿದೆ. ನ್ಯೂಜಿಲೆಂಡ್‌ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿಗೆ ಟೆನ್ಷನ್ ಶುರುವಾಗಿದೆ.

ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ

ಟೀಂ ಇಂಡಿಯಾದಲ್ಲಿ ಸದ್ಯ ಐವರು ಬೌಲರ್‌ಗಳು ಮೂರು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ನೀಡಬೇಕು? ಮತ್ತೆ ಯಾರಿಗೆ ರೆಸ್ಟ್ ನೀಡಬೇಕು ಎಂದು ಕೊಹ್ಲಿಗೆ ತಲೆ ನೋವು ಶುರುವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ 

Related Video