ಟೆಸ್ಟ್‌ನಿಂದಲೂ ಕಿಕೌಟ್ ಆಗ್ತಾನಾ ರಿಷಭ್ ಪಂತ್..?
ಧೋನಿ ಬಳಿಕ ಪಂತ್ ಟೀಂ ಇಂಡಿಯಾದ ಕಾಯಂ ವಿಕೆಟ್ ಕೀಪರ್ ಆಗಬಲ್ಲರು ಎಂದು ಟೀಂ ಇಂಡಿಯಾದ ಅಭಿಮಾನಿಗಳು ಭಾವಿಸಿದ್ದರು. ಆದರೆ ದಿನಕಳೆದಂತೆ ಆಗಿದ್ದೇ ಬೇರೆ. ಇದೀಗ ಕಿವೀಸ್ ನೆಲದಲ್ಲೂ ಬೆಂಚ್ ಕಾಯಿಸುವ ಪರಿಸ್ಥಿತಿಯನ್ನು ಪಂತ್ ತಂದುಕೊಂಡಿದ್ದಾರೆ.
ವೆಲ್ಲಿಂಗ್ಟನ್(ಫೆ.17): ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದ್ದ ರಿಷಭ್ ಪಂತ್ ಇದೀಗ ಬೆಂಚ್ ಕಾಯಿಸುವ ಪರಿಸ್ಥಿತಿ ತಂದುಕೊಂಡಿದ್ದಾರೆ. ಆರಂಭದಲ್ಲೇ ಆಕರ್ಷಕ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪಂತ್, ಇದೀಗ ಮೂರು ಮಾದರಿಯಲ್ಲೂ ಸ್ಥಾನ ಪಡೆಯುತ್ತಿದ್ದಾರೆಯಾದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಪಲರಾಗುತ್ತಿದ್ದಾರೆ.
ರಣಜಿ ಟ್ರೋಫಿ: ಕರ್ನಾಟಕ ತಂಡ ಕೂಡಿಕೊಂಡ ಮನೀಶ್ ಪಾಂಡೆ
ಹೌದು, ಧೋನಿ ಬಳಿಕ ಪಂತ್ ಟೀಂ ಇಂಡಿಯಾದ ಕಾಯಂ ವಿಕೆಟ್ ಕೀಪರ್ ಆಗಬಲ್ಲರು ಎಂದು ಟೀಂ ಇಂಡಿಯಾದ ಅಭಿಮಾನಿಗಳು ಭಾವಿಸಿದ್ದರು. ಆದರೆ ದಿನಕಳೆದಂತೆ ಆಗಿದ್ದೇ ಬೇರೆ.
IPL ಪ್ರದರ್ಶನದ ಮೇಲೆ ನಿಂತಿದೆ ಈ ಮೂವರ ಕ್ರಿಕೆಟ್ ಭವಿಷ್ಯ..!
ಮೊದಲಿಗೆ ಟಿ20 ಹಾಗೂ ಏಕದಿನ ಸರಣಿಯಿಂದ ಕಿಕೌಟ್ ಆಗಿರುವ ಪಂತ್, ಇದೀಗ ಟೆಸ್ಟ್ ತಂಡದಲ್ಲೂ ಬೆಂಚ್ ಕಾಯಿಸುವ ಪರಿಸ್ಥಿತಿ ತಂದುಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..