ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ಗೆ ನ್ಯೂಜಿಲೆಂಡ್ ತಂಡ ಹೀಗಿದೆ
ವೆಲ್ಲಿಂಗ್ಟನ್(ಫೆ.18): ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ 13 ಆಟಗಾರರನ್ನೊಳಗೊಂಡ ನ್ಯೂಜಿಲೆಂಡ್ ತಂಡ ಪ್ರಕಟಗೊಂಡಿದೆ. ತಂಡಕ್ಕೆ ವೇಗಿ ಟ್ರೆಂಟ್ ಬೌಲ್ಟ್ ಕಮ್‌ಬ್ಯಾಕ್ ಮಾಡಿರುವುದು ಕಿವೀಸ್ ಪಾಳಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.ಟಿ20 ಹಾಗೂ ಏಕದಿನ ಸರಣಿ ಬಳಿಕ ಇದೀಗ ಉಭಯ ತಂಡಗಳು 2 ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಆಡಲು ಸಜ್ಜಾಗಿವೆ. ಭಾರತ ವಿರುದ್ಧ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಕಿವೀಸ್ ಪಡೆ ಸಜ್ಜಾಗಿದೆ. ಕಿವೀಸ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ...
113

ಕೇನ್ ವಿಲಿಯಮ್ಸನ್(ನಾಯಕ)
ಕೇನ್ ವಿಲಿಯಮ್ಸನ್(ನಾಯಕ)
213
ಟಾಮ್ ಬ್ಲಂಡೆಲ್
ಟಾಮ್ ಬ್ಲಂಡೆಲ್
313
ಟಾಮ್ ಲೇಥಮ್
ಟಾಮ್ ಲೇಥಮ್
413
ರಾಸ್ ಟೇಲರ್
ರಾಸ್ ಟೇಲರ್
513
ಹೆನ್ರಿ ನಿಕೋಲ್ಸ್
ಹೆನ್ರಿ ನಿಕೋಲ್ಸ್
613
ಬಿ.ಜೆ.ವ್ಯಾಟ್ಲಿಂಗ್
ಬಿ.ಜೆ.ವ್ಯಾಟ್ಲಿಂಗ್
713
ಕಾಲಿನ್ ಡಿ ಗ್ರಾಂಡ್‌ಹೋಮ್
ಕಾಲಿನ್ ಡಿ ಗ್ರಾಂಡ್‌ಹೋಮ್
813
ಡರೆಲ್ ಮಿಚೆಲ್
ಡರೆಲ್ ಮಿಚೆಲ್
913
ಟ್ರೆಂಟ್ ಬೌಲ್ಟ್
ಟ್ರೆಂಟ್ ಬೌಲ್ಟ್
1013
ಟಿಮ್ ಸೌಥಿ
ಟಿಮ್ ಸೌಥಿ
1113
ಅಜಾಜ್ ಪಟೇಲ್
ಅಜಾಜ್ ಪಟೇಲ್
1213
ಕೈಲ್ ಜ್ಯಾಮಿನಸ್
ಕೈಲ್ ಜ್ಯಾಮಿನಸ್
1313
ನೀಲ್ ವ್ಯಾಗ್ನರ್
ನೀಲ್ ವ್ಯಾಗ್ನರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos