Highest Paid Villain: ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದಿರೋ ವಿಲನ್ ಯಾರು ಗೊತ್ತಾ ?

2023ರಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಖಳನಾಯಕನಾಗಿ ವಿಜಯ್‌ ಸೇತುಪತಿ ಹೊರಹೊಮ್ಮಿದ್ದು, ಇನ್ನೂ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.
 

Share this Video
  • FB
  • Linkdin
  • Whatsapp

ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದಿರುವ ವಿಲನ್‌ ಎಂದರೇ ಅದು, ವಿಜಯ್‌ ಸೇತುಪತಿ(Vijay Sethupathi) ಅಂತೆ. ಇವರು ಶಾರುಖ್‌ ಖಾನ್‌(shah rukh khan) ಜವಾನ್‌ ಸಿನಿಮಾಗೆ 21 ಕೋಟಿ ಸಂಭಾವಣೆ ಪಡೆದಿದ್ದಾರಂತೆ. ಈ ಮೂಲಕ ಅತೀ ಹೆಚ್ಚು ಸಂಭಾವನೆ(Remuneration) ಪಡೆದ ವಿಲನ್‌ ಎಂಬ ಖ್ಯಾತಿಯನ್ನು ಪಡೆದಿದ್ದಾರಂತೆ. ಇಂದು ಸಿನೆಮಾಗಳಲ್ಲಿ ಹೀರೋಗಳಷ್ಟೇ ಖಳನಾಯಕರಿಗೂ(Villain) ಸಂಭಾವನೆ ಸಿಗುತ್ತಿದೆ. 2023 ರಲ್ಲಿ, ಪಠಾನ್‌ನಲ್ಲಿ ಜಾನ್ ಅಬ್ರಹಾಂನಿಂದ ಹಿಡಿದು ಅನಿಮಲ್‌ನಲ್ಲಿ ಬಾಬಿ ಡಿಯೋಲ್‌ವರೆಗೆ ಹಲವಾರು ಖಳನಾಯಕರು ಗಮನ ಸೆಳೆದರು ಮತ್ತು ಚಲನಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಪ್ರಶಂಸಿಸಲ್ಪಟ್ಟರು. ಈ ವರ್ಷದ ಅತಿ ಹೆಚ್ಚು ಸಂಭಾವನೆ ಪಡೆದ ಖಳನಾಯಕ 21 ಕೋಟಿ ರೂ.ಗಳನ್ನು ವಿಧಿಸಿದರು ಮತ್ತು ಚಿತ್ರವು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: Sandalwood: ಈ ವರ್ಷ ಕನ್ನಡ ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ..! ಈ ವರ್ಷ ರಿಲೀಸ್ ಆಗುತ್ತೆ 'ಕಾಂತಾರ ಚಾಪ್ಟರ್1'!

Related Video