userpic
user icon

shah rukh khan

Shah Rukh Khan Daughter Suhana Khan No Makeup Look Photos Viral rav

ಮೇಕಪ್ ಇಲ್ಲದೆ ಹೀಗೆ ಕಾಣ್ತಾಳೆ ಶಾರುಖ್ ಪುತ್ರಿ ಸುಹಾನಾ; ನೋಡಿದ್ರೆ ಶಾಕ್!

May 21, 2025, 11:24 PM IST

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಅವರ ಕೆಲವು ಫೋಟೋಗಳು ಬಹಿರಂಗಗೊಂಡಿವೆ, ಇದರಲ್ಲಿ ಅವರು ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡೋಣ..

Top 10 Most Popular Indian Actors Prabhas and Vijay Lead gvd

Top Indian Actors: ಭಾರತದ ಟಾಪ್ 10 ನಟರು ಯಾರು?: ಪ್ರಭಾಸ್, ಶಾರುಖ್ ಖಾನ್‌ಗೆ ಎಷ್ಟನೇ ಸ್ಥಾನ?

May 21, 2025, 12:19 PM IST

ಭಾರತದಲ್ಲಿ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ 10 ನಟರ ಪಟ್ಟಿ ಬಿಡುಗಡೆಯಾಗಿದೆ.

actor Shah Rukh Khan vastu tips pathaan jawan box office success anand pandit bollywood

ಆ ಗುರೂಜಿ ಹೇಳಿದ ವಾಸ್ತು ಕೇಳಿದ್ದ Shahrukh Khan; ಸೂಪರ್‌ ಹಿಟ್‌ ಆದ ಪಠಾಣ್ ಸಿನಿಮಾ!

May 17, 2025, 11:20 PM IST

ಶಾರುಖ್ ಖಾನ್ 'ಪಠಾಣ್' ಮತ್ತು 'ಜವಾನ್' ಸೂಪರ್ ಹಿಟ್ ಆಗಲು ಕಾರಣ ವಾಸ್ತು? ನಿರ್ಮಾಪಕ ಆನಂದ್ ಪಂಡಿತ್ ಕಿಂಗ್ ಖಾನ್‌ಗೆ ವಾಸ್ತು ಟಿಪ್ಸ್ ಕೊಟ್ಟಿದ್ರಂತೆ. ಇದ್ರಿಂದ ಸಿನಿಮಾಗಳು ಸೂಪರ್ ಹಿಟ್ ಆಗಿವೆ ಅಂತ ಹೇಳಿದ್ದಾರೆ.

shah rukh khan king latest update rani mukerji to share screen with srk as actress after 19 years gvd

ಕಿಂಗ್‌ನಲ್ಲಿ ರಾಣಿ: 19 ವರ್ಷಗಳ ನಂತರ ಮತ್ತೆ ಶಾರುಖ್‌ಗೆ ಜೋಡಿಯಾದ ಬಾಲಿವುಡ್ ಬ್ಯೂಟಿ!

May 17, 2025, 7:24 PM IST

ಶಾರುಖ್ ಖಾನ್ ಅವರ 'ಕಿಂಗ್' ಚಿತ್ರ ಹೊಸ ಹೊಸ ಬೆಳವಣಿಗೆಗಳೊಂದಿಗೆ ದೊಡ್ಡದಾಗುತ್ತಿದೆ. ಇತ್ತೀಚೆಗೆ ಈ ಚಿತ್ರದಲ್ಲಿ ಅನಿಲ್ ಕಪೂರ್ ಅವರ ಪ್ರವೇಶದ ಸುದ್ದಿ ಬಂದಿತ್ತು. ಈಗ ಒಬ್ಬ ಸುಂದರ ನಾಯಕಿ ಚಿತ್ರದ ಭಾಗವಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಸಂಪೂರ್ಣ ಸುದ್ದಿ ಏನೆಂದು ತಿಳಿಯಿರಿ.

4 Actress Exits Dil to pagal hai Because of Madhuri Dixit Know Unknown Facts gvd

ಮಾಧುರಿ ದೀಕ್ಷಿತ್ ಕಾರಣಕ್ಕೆ 9 ಕೋಟಿ ಬಜೆಟ್‌ನ ಸಿನಿಮಾವನ್ನು ಆ 4 ನಟಿಯರು ರಿಜೆಕ್ಟ್ ಮಾಡಿದ್ರು!

May 15, 2025, 10:07 PM IST

9 ಕೋಟಿ ಬಜೆಟ್‌ನ 'ದಿಲ್ ತೋ ಪಾಗಲ್ ಹೈ' ಚಿತ್ರದ ಕೆಲವು ತಿಳಿದಿರದ ಕಥೆಗಳು. ಮಾಧುರಿಯಿಂದಾಗಿ 4 ನಟಿಯರು ಚಿತ್ರವನ್ನು ಏಕೆ ಬಿಟ್ಟರು? ಚಿತ್ರದ ಹೆಸರು ಮತ್ತು ಪಾತ್ರವರ್ಗದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ತಿಳಿಯಿರಿ.

Nayanthara to share the screen with Shah Rukh Khan a decade before Jawan

'ಜವಾನ್'ಗೂ ಮೊದಲೇ ಶಾರುಖ್ ಖಾನ್ ಜೊತೆ ನಯನತಾರಾ ನಟಿಸಬೇಕಿತ್ತು! ಆದರೆ, ಆ ಅವಕಾಶ ಕೈತಪ್ಪಿದ್ದು ಏಕೆ?

May 11, 2025, 4:32 PM IST

ನಯನತಾರಾ ಅವರು ಆ ಸಮಯದಲ್ಲಿ ತಮ್ಮ ವೃತ್ತಿಜೀವನದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಹೊಸ ಬಾಲಿವುಡ್ ಪ್ರಾಜೆಕ್ಟ್‌ಗೆ ತಕ್ಷಣವೇ ಒಪ್ಪಿಗೆ ಸೂಚಿಸಲು ಹಿಂಜರಿದರು ಎನ್ನಲಾಗಿದೆ. ಜೊತೆಗೆ, ಅವರಿಗೆ ಈಗಾಗಲೇ ಒಪ್ಪಿಕೊಂಡಿದ್ದ ತಮಿಳು ಚಿತ್ರಗಳ ದಿನಾಂಕಗಳ ಹೊಂದಾಣಿಕೆಯ ಸಮಸ್ಯೆಯೂ...

Oper Sindoor Falaq Naaz against Muslim celebrities suc

Operation Sindoor: ಥೂ ನಿಮ್ಮ ಜನ್ಮಕ್ಕೆ... ನಾಚಿಕೆ ಆಗಲ್ವಾ? ನಟರ ಜನ್ಮ ಜಾಲಾಡಿದ ನಟಿ ಫಲಕ್​ ನಾಜ್​!

May 10, 2025, 10:50 PM IST

ನಟಿ ಫಲಕ್ ನಾಜ್ ಅವರು ಆಪರೇಷನ್ ಸಿಂದೂರದ ಬಗ್ಗೆ ಬಾಲಿವುಡ್ ನಟರ ಮೌನವನ್ನು ಟೀಕಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಮಾತನಾಡದಿರುವುದಕ್ಕೆ ಅವರನ್ನು ಪ್ರಶ್ನಿಸಿದ್ದಾರೆ. ನೆಟ್ಟಿಗರೂ ಸಹ ನಟರ ಮೌನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

7 Bollywood Super Star Kids Transformation Looks Will Shock You

ಸರ್ಜರಿಗಿಂತ ಮೊದಲು ಈ ಬಾಲಿವುಡ್‌ ಸ್ಟಾರ್‌ ಮಕ್ಕಳ ಮುಖಗಳನ್ನು ನೋಡಿದ್ರೆ ಬೆಚ್ಚಿ ಬೀಳೋದಂತೂ ಪಕ್ಕಾ! PHOTOS

May 8, 2025, 4:28 PM IST

ಬಾಲಿವುಡ್ ಸ್ಟಾರ್ ಕಿಡ್ಸ್‌ಗಳ ಮೇಕಪ್ ಇಲ್ಲದ ಲುಕ್ ನೋಡಿ ನೀವು ಶಾಕ್ ಆಗ್ತೀರಾ. ಈ ಮುಖಗಳನ್ನು ನೀವು ಗುರುತಿಸಬಲ್ಲಿರಾ?

What is the invisible connection between Shah Rukh Khan and Kashmir? rav

'ನಾನಿಲ್ಲದೆ ಅಲ್ಲಿಗೆ ಹೋಗಬೇಡ..' ಶಾರುಖ್ ಖಾನ್ ಇಲ್ಲಿಯವರೆಗೆ ಕಾಶ್ಮೀರಕ್ಕೆ ಹೋಗದೇ ಇರಲು ಕಾರಣ ಬಹಿರಂಗ!

May 7, 2025, 7:42 PM IST

ಶಾರುಖ್ ಖಾನ್ ಅವರ ಕಾಶ್ಮೀರದೊಂದಿಗಿನ ಸಂಬಂಧವು ಆಳವಾದ ಭಾವನಾತ್ಮಕ ನಂಟನ್ನು ಹೊಂದಿದೆ. ತಂದೆಯೊಂದಿಗಿನ ಭರವಸೆಯಿಂದಾಗಿ ಅವರು ಇನ್ನೂ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ. ಪಹಲ್ಗಾಮ್ ದಾಳಿಯ ಬಗ್ಗೆ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

Met Gala 2025 viral moments From Shah Rukh Khan response to who are you gow

Met Gala 2025: ಮೆಟ್ ಗಾಲಾದಲ್ಲಿ ಶಾರುಖ್ ಖಾನ್ ಅನಿರೀಕ್ಷಿತ ಘಟನೆ, ನೀವು ಯಾರೆಂದು ಕೇಳಿದ ಪತ್ರಕರ್ತ!

May 6, 2025, 11:35 AM IST

ಮೆಟ್ ಗಾಲಾದಲ್ಲಿ ಶಾರುಖ್ ಖಾನ್ ಮೊದಲ ಭಾರತೀಯ ನಟರಾಗಿ ಭಾಗವಹಿಸಿದರು. ಆದರೆ, ಪತ್ರಕರ್ತರೊಬ್ಬರು 'ಯಾರು ನೀವು' ಎಂದು ಕೇಳಿದ್ದು ಅಚ್ಚರಿ ಮೂಡಿಸಿತು. ಶಾರುಖ್ ಅವರ ಸರಳ ಉತ್ತರ ಮತ್ತು ಸಬ್ಯಸಾಚಿ ವಿನ್ಯಾಸದ ಉಡುಗೆ ಎಲ್ಲರ ಗಮನ ಸೆಳೆಯಿತು.

After Shah Rukh Khan King Deepika Padukone joins Prabahs Spirit

ಡಾರ್ಲಿಂಗ್ ಪ್ರಭಾಸ್‌ 'ಸ್ಪಿರಿಟ್‌'ಗೆ ದೀಪಿಕಾ ಪಡುಕೋಣೆ ಸೆಲೆಕ್ಟ್ ಆಗಿರೋ ಕಾರಣ ಬಹಿರಂಗ!

May 4, 2025, 3:16 PM IST

ಮಗಳು ಹುಟ್ಟಿದ ಮೇಲೆ ಸಿನಿಮಾ ನಟನೆಯಿಂದ ಸ್ವಲ್ಪ ಬಿಡುವು ಪಡೆದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಇದೀಗ ಮತ್ತೆ ಶಾರೂಖ್‌ ಖಾನ್ ನಟನೆಯ ‘ಕಿಂಗ್‌’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.ಇದೀಗ, ಪ್ರಭಾಸ್ ನಟನೆಯ ಸಿನಿಮಾಗೂ ಸಹಿ ಮಾಡಿದ್ದಾರೆ..

shah-rukh-khan-rare-1990-photos-viral-share-by-amar-talwar-sat

ಸಿನಿಮಾಗೆ ಬರೋದಕ್ಕೂ ಮುನ್ನ ಪ್ಯಾದೆಯಂಗಿದ್ದ ಶಾರುಖ್ ಖಾನ್; ಫೋಟೋ ವೈರಲ್

May 3, 2025, 10:05 PM IST

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಾಲಿವುಡ್‌ಗೆ ಮುನ್ನದ ಅಪರೂಪದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಅವರ ಸ್ನೇಹಿತ ಅಮರ್ ತಲ್ವಾರ್ ಹಂಚಿಕೊಂಡಿದ್ದು, 1990ರ ದಶಕದಲ್ಲಿ ಮುಂಬೈಗೆ ಹೋಗುವ ಮೊದಲು ತೆಗೆದವುಗಳಾಗಿವೆ.

sharukh khan becomes 4th richest superstar in global actors list bni

ಬಾಲಿವುಡ್‌ನ ಈ ಸೂಪರ್‌ಸ್ಟಾರ್ ವಿಶ್ವದಲ್ಲೇ 4ನೇ ಶ್ರೀಮಂತ ನಟ!

May 2, 2025, 8:30 PM IST

ಶಾರುಖ್ ಖಾನ್ ಜಾಗತಿಕವಾಗಿ ಟಾಪ್ 10 ಶ್ರೀಮಂತ ನಟರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ  ಎಷ್ಟಿದೆ ಅಂತ ನೀವೇ ನೋಡಿ. ಜೊತೆಗೆ ಇತರ ಯಾವ ಯಾವ ಜಾಗತಿಕ ನಟರನ್ನು ಹಿಂದಿಕ್ಕಿದ್ದಾರೆ ಎಂಬುದನ್ನೂ ನೋಡಿ. 

Deepika Padukone re enters Bollywood after the birth of her daughter gvd

ಮಗಳು ಹುಟ್ಟಿದ ಮೇಲೆ ಬಾಲಿವುಡ್‌ಗೆ ದೀಪಿಕಾ ಪಡುಕೋಣೆ ರೀ ಎಂಟ್ರಿ

May 1, 2025, 6:04 PM IST

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಮತ್ತೆ ಶಾರೂಖ್‌ ಖಾನ್ ನಟನೆಯ ‘ಕಿಂಗ್‌’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ. 

1000 Crore rupees Grossing Indian Film Star list Shahrukh Khan Prabhas Allu Arjun

ಸಾವಿರ ಕೋಟಿ ರೂ. ಬಾಚಿದ ಸಿನಿಮಾ ಲಿಸ್ಟ್‌ನಲ್ಲಿ ದಕ್ಷಿಣ ಭಾರತದವರದ್ದೇ ಮೇಲುಗೈ! ಇನ್ನುಳಿದ‌ 3 ಬಾಲಿವುಡ್ ನಟರಾರು?

May 1, 2025, 1:51 PM IST

ಭಾರತೀಯ ಚಿತ್ರರಂಗದಲ್ಲಿ 1000 ಕೋಟಿಗೂ ಹೆಚ್ಚು ಗಳಿಕೆ ಕಂಡ ಸಿನಿಮಾಗಳನ್ನು ನೀಡಿದ ಕೆಲವು ಸ್ಟಾರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಶಾರುಖ್ ಖಾನ್, ಆಮಿರ್ ಖಾನ್, ಪ್ರಭಾಸ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ.