ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿಯಿಂದ ಮನೆಯಲ್ಲಿ ಪೂಜೆ! ನಿಶ್ವಿಕಾ ಭವಿಷ್ಯ ಬದಲಾಯಿಸುತ್ತಂತೆ ಈ ಪೂಜೆ!

ಮದ್ಯ ಮಾಂಸ ಇಟ್ಟು ಮಾಡಿದ್ರು ವಿಶೇಷ ಪೂಜೆ!
ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟದ್ದಕ್ಕೆ ಪೂಜೆ?
ನಿಶ್ವಿಕಾ ಭವಿಷ್ಯ ಬದಲಾಯಿಸುತ್ತಂತೆ ಈ ಪೂಜೆ!

First Published Jun 25, 2024, 9:07 AM IST | Last Updated Jun 25, 2024, 7:34 PM IST

ನಿಶ್ವಿಕಾ ನಾಯ್ಡು(Nishvika Naidu House) ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ (Astrologer Venu Swamy) ಪರಂಕುಶಂ ಅವರ ಮೊರೆ ಹೋಗಿದ್ದಾರೆ. ವೇಣು ಸ್ವಾಮಿ ಬಳಿ ನಿಶ್ವಿಕಾ ಅವರು ಪೂಜೆ ಮಾಡಿಸಿದ್ದು, ಈ ವಿಡಿಯೋ ವೈರಲ್ ಆಗ್ತಿದೆ. ಮದ್ಯ, ಮಾಂಸ ಇಟ್ಟು ನಿಶ್ವಿಕಾ ಮನೆಯಲ್ಲಿ ವೇಣು ಸ್ವಾಮಿ ಪೂಜೆ ಮಾಡಿದ್ದಾರೆ.  ಇದೀಗ ನಿಶ್ವಿಕಾ ನಾಯ್ಡು ಸಹ ಪೂಜೆ ಮಾಡಿಸಿದ್ದಾರೆ. 28 ವರ್ಷದ ನಟಿ ನಿಶ್ವಿಕಾ ನಾಯ್ಡು ಅವರು 2018ರಿಂದ ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. 

ಇದನ್ನೂ ವೀಕ್ಷಿಸಿ:  Darshan: ಉಪ್ಪು ಖಾರ ಇಲ್ಲದ ಊಟ ಸೊಳ್ಳೆ ಕಾಟ! ಪವಿತ್ರಾ ಗೌಡಗೆ ನರಕವಾಯ್ತು ಜೈಲು !

Video Top Stories