ಶಾರುಖ್ ಖಾನ್ ಮನೆಗೆ ಇಷ್ಟೊಂದು ಸೆಕ್ಯುರಿಟಿನಾ..? ಏರ್‌ಪೋರ್ಟ್‌ನಲ್ಲಿ ಮಾಡುವ ಚೆಕ್ಕಿಂಗ್ ತರ ಇದೆಯಲ್ಲಪ್ಪಾ !
ನಟ ಶಾರುಖ್ ಖಾನ್ ಮನೆ ಮನ್ನತ್ ಒಳಗೆ ಹೋಗಬೇಕೆಂದ್ರೆ, ಏರ್‌ಪೋರ್ಟ್‌ನಲ್ಲಿ ಮಾಡುವ ರೀತಿ ಚೆಕ್ ಮಾಡಲಾಗುತ್ತಂತೆ.
ನಟ ಶಾರುಖ್ ಖಾನ್ (Shah Rukh Khan) ಮನೆಯೊಳಗೆ ನೀವೆನಾದ್ರೂ ಹೋಗಬೇಕು ಅಂದುಕೊಂಡ್ರೆ, ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಅಲ್ಲಿ ಅಷ್ಟು ಟೈಟ್ ಸೆಕ್ಯೂರಿಟಿ ಇದೆ. ಇವರ ಮನೆ ಮನ್ನತ್(Mannat) ಮುಂಬೈನಲ್ಲಿದ್ದು, ಇದರ ಒಳಗೆ ಹೋಗಬೇಕೆಂದ್ರೆ ಏರ್‌ಪೋರ್ಟ್‌ನಲ್ಲಿ(airport) ಯಾವ ರೀತಿ ಸೆಕ್ಯೂರಿಟಿ ಚೆಕ್ಕಿಂಗ್ ಮಾಡ್ತಾರೋ ಅದೇ ರೀತಿ ಮಾಡಲಾಗುತ್ತಂತೆ. ಅವರ ಮನೆಗೆ ಹೋಗೋ ಪ್ರತಿಯೊಬ್ಬರಿಗೂ ಚೆಕ್ ಮಾಡಲಾಗುತ್ತಂತೆ. ಹಾಗಾಗಿ ನಟ ಶಾರುಖ್ ಖಾನ್ ಮನೆಗೆ ಹೋಗೋದು ಒಂದು ದೊಡ್ಡ ಹರಸಾಹಸವೇ ಆಗಿದೆ.
ಇದನ್ನೂ ವೀಕ್ಷಿಸಿ: ಗೆದ್ದೇ ಬಿಡ್ತು ಧನ್ವೀರ್ ಜಯತೀರ್ಥ ಜೋಡಿಯ 'ಕೈವ': ಸಕ್ಸಸ್ ಖುಷಿಯಲ್ಲಿ ಚಿತ್ರತಂಡದ ಸೆಲೆಬ್ರೇಷನ್..!