2023 Box Office: 2023ಕ್ಕೆ 'ಭಾರತೀಯ ಚಿತ್ರರಂಗ'ದ ಬಾಕ್ಸಾಫೀಸ್ ಸುಲ್ತಾನ ಯಾರು?

ಮುಂದಿನ ವರ್ಷ ಬೆಳ್ಳಿ ಬಾನಂಗಳದಲ್ಲಿ ಬಾಕ್ಸಾಫೀಸ್ ಪೈಪೋಟಿ ಗ್ಯಾರಂಟಿ. ಸ್ಯಾಂಡಲ್ ವುಡ್, ಟಾಲಿವುಡ್ ಹಾಗೂ ಬಾಲಿವುಡ್ ನಡುವೆ ಬಾಕ್ಸ್ ಆಫೀಸ್ ರೆಕಾರ್ಡ್ಸ್ ಕದನ ಏರ್ಪಡೋದು ಪಕ್ಕಾ. 

Share this Video
  • FB
  • Linkdin
  • Whatsapp

ಭಾರತೀಯ ಸಿನಿ ಪ್ರೇಮಿಗಳು ಈ ವರ್ಷವನ್ನು ಅದ್ಭುತವಾಗಿ ಅನುಭವಿಸಿದ್ದಾರೆ. ಸೂಪರ್ ಮನೊರಂಜನೆ ಕೊಡೋ ಸಿನಿಮಾಗಳು ಒಂದರ ಮೇಲೊಂದು ಬಿಡುಗಡೆ ಆಗಿ ಗೆದ್ದಿವೆ. ಅದರಲ್ಲೂ ದಕ್ಷಿಣ ಭಾರತ ಸಿನಿಮಾಗಳಂತು ಬಾಕ್ಸಾಫೀಸ್ ನಲ್ಲಿ ಭಾರಿ ದರ್ಬಾರ್ ಮಾಡಿವೆ. ಪ್ರತಿ ವರ್ಷ ನಮ್ಮ ಚಿತ್ರರಂಗ ಮಾಡಿರೋ ಬಾಕ್ಸಾಫೀಸ್ ಕಲೆಕ್ಷನ್ ಹೆಚ್ಚು ಅಂತ ಬೀಗುತ್ತಿದ್ದ ಬಾಲಿವುಡ್ ಮಂದಿಗೆ ದಕ್ಷಿಣದ ಕನ್ನಡ, ತೆಲುಗು, ತಮಿಳು ಸಿನಿಮಾಗಳು ಮುಟ್ಟಿನೋಡಿಕೊಳ್ಳುವ ಚಾಟಿ ಏನು ಬಿಟ್ಟಿವೆ. ಹೀಗಾಗಿ ಈ ವರ್ಷವನ್ನ ಅದ್ದೂರಿಯಾಗಿ ಮುಗಿಸುತ್ತಿರೋ ಸೌತ್ ಸಿನಿ ದುನಿಯಾ 2023ರಲ್ಲೂ ಅದೇ ಇತಿಹಾಸವನ್ನ ಮರುಳಿಸುತ್ತಾ..? ಅಥವಾ 2023ಕ್ಕೆ ಬಾಲಿವುಡ್-ಸೌತ್ ಚಿತ್ರರಂಗದ ಮಧ್ಯೆ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯುತ್ತಾ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Bollywood: ರಿಷಬ್-ಯಶ್ ಮೇಲೆ ಬೀಳಲಿದೆಯೇ 'ನೆಪೋಟಿಸಂ' ಕರಿನೆರಳು

Related Video