Bollywood: ರಿಷಬ್-ಯಶ್ ಮೇಲೆ ಬೀಳಲಿದೆಯೇ 'ನೆಪೋಟಿಸಂ' ಕರಿನೆರಳು

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಬಾಲಿವುಡ್'ನಲ್ಲಿರುವ ನೆಪೋಟಿಸಂ ಕಾರಣ ಎನ್ನುವ ಆರೋಪ ಇದೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ರಿಷಬ್ ಶೆಟ್ಟಿ ಹಾಗೂ ಯಶ್'ಗೂ ಇಂತ ಪರಿಸ್ಥಿತಿ ಎದುರಾಗುತ್ತಾ ಎಂಬ ಅನುಮಾನ ಚಿಗುರೊಡೆದಿದೆ. 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ಹಾಗೂ ಯಶ್ ಬಾಲಿವುಡ್'ನಲ್ಲಿ ರಾತ್ರೋ ರಾತ್ರಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳಿಂದ ಇವರಿಬ್ಬರು ಬಾಲಿವುಡ್ ಸಿನಿಮಾ ರಂಗದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡೋ ಸ್ಟಾರ್ಸ್ ಆಗಿ ಹೊರ ಹೊಮ್ಮಿದ್ದಾರೆ. ಅದರಲ್ಲೂ ಇವರಿಬ್ಬರೂ ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ನಟರಲ್ಲ. ಹೀಗಾಗಿ ಇವರಿಬ್ಬರ ಮೇಲೆ ಈಗ ಬಿಟೌನ್'ನ ನೆಪೋಟಿಸಂ ಕರಿನೆರಳು ಬೀಳೋಕೆ ಶುರುವಾಗಿದೆ ಅಂತ ಅಲ್ಲಿನ ಒಂದಿಷ್ಟು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video