ಸಲ್ಲು ಭಾಯ್ 'ನೋ ಎಂಟ್ರಿಗೆ' ಸೌತ್ ಸುಂದರಿಯರು, ಸಮಂತಾನಾ.? ರಶ್ಮಿಕಾನಾ..?

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಅಭಿನಯದ ನೋ ಎಂಟ್ರಿ (No Entry) ಸಿನಿಮಾ ಸೀಕ್ವೆಲ್ ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿದೆ. ನೋ ಎಂಟ್ರಿ ಚಿತ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗಲಿದ್ದು ಸಿನಿಮಾದಲ್ಲಿ ಬರೋಬ್ಬರಿ ಹತ್ತು ನಾಯಕಿಯರು ಇರಲಿದ್ದಾರಂತೆ. 

Share this Video
  • FB
  • Linkdin
  • Whatsapp

ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಅಭಿನಯದ ನೋ ಎಂಟ್ರಿ (No Entry) ಸಿನಿಮಾ ಸೀಕ್ವೆಲ್ ಮಾಡಲು ಎಲ್ಲಾ ರೀತಿಯ ಸಿದ್ದತೆಗಳು ನಡೆದಿದೆ. ನೋ ಎಂಟ್ರಿ ಚಿತ್ರ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಆಗಲಿದ್ದು ಸಿನಿಮಾದಲ್ಲಿ ಬರೋಬ್ಬರಿ ಹತ್ತು ನಾಯಕಿಯರು ಇರಲಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಲ್ಮಾನ್ ಖಾನ್ 'ನೋ ಎಂಟ್ರಿ' ಗೆ ಎಂಟ್ರಿ ಕೊಡ್ತಾರಂತೆ ರಶ್ಮಿಕಾ ಮಂದಣ್ಣ...!

ನಟಿ ರಶ್ಮಿಕಾ (Rashmika Mandanna) ಈಗಾಗಲೇ ಬಾಲಿವುಡ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದು ಇನ್ನು ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಆಕ್ಟ್ ಮಾಡಿದ ನಂತ್ರ ಸಮಂತಾ (Samantha) ಕೂಡ ಬಾಲಿವುಡ್ ಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಹಾಗಾಗಿ ಇಬ್ಬರು ಬಿಟೌನ್ ನಲ್ಲಿ ಬಹು ಬೇಡಿಕೆ ಇರೋ ಸ್ಟಾರ್ ನಟಿಯರಾಗಿದ್ದು ಚಿತ್ರದಲ್ಲಿ ಇಬ್ಬರು ಆಕ್ಟ್ ಮಾಡ್ತಾರಾ ಅಥವಾ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದ್ಯಾ ಅನ್ನೋದು ಸದ್ಯದ ಕುತೂಹಲ.

ನೋ ಎಂಟ್ರಿ ಮೊದಲ ಭಾಗ 2005ರಲ್ಲಿ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್, ಅನಿಲ್ ಕಪೂರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು ಈಗ ಅದ್ರ ಸೀಕ್ವೆಲ್ ಗೆ ತಯಾರಿ ನಡೆದಿದ್ದು ಚಿತ್ರವನ್ನ ಅನೀಸ್ ಬಾಜ್ಮೀ ನಿರ್ದೆಶನ ಮಾಡಲಿದ್ದಾರೆ.

Related Video