ಸಲ್ಮಾನ್‌ ಖಾನ್‌ 'ನೋ ಎಂಟ್ರಿ' ಗೆ ಎಂಟ್ರಿ ಕೊಡ್ತಾರಂತೆ ರಶ್ಮಿಕಾ ಮಂದಣ್ಣ..!

ಸಲ್ಮಾನ್ ಖಾನ್‌ರದ್ದು (Salman Khan) 'ನೋ ಎಂಟ್ರಿ' (No Entry) ಎನ್ನುವ ಸಿನಿಮಾ ಬರುತ್ತಿದೆಯಂತೆ. ಈ ಸಿನಿಮಾದಲ್ಲಿ ನಟಿಸಲು ಬೇರೆ ಬೇರೆ ಇಂಡಸ್ಟ್ರಿಗಳ ನಟಿಯರು ನಾ ಮುಂದು ತಾ ಮುಂದು ಎನ್ನುತ್ತಿದ್ದಾರಂತೆ.

Share this Video
  • FB
  • Linkdin
  • Whatsapp

ಸಲ್ಮಾನ್ ಖಾನ್‌ರದ್ದು (Salman Khan) 'ನೋ ಎಂಟ್ರಿ' (No Entry) ಎನ್ನುವ ಸಿನಿಮಾ ಬರುತ್ತಿದೆಯಂತೆ. ಈ ಸಿನಿಮಾದಲ್ಲಿ ನಟಿಸಲು ಬೇರೆ ಬೇರೆ ಇಂಡಸ್ಟ್ರಿಗಳ ನಟಿಯರು ನಾ ಮುಂದು ತಾ ಮುಂದು ಎನ್ನುತ್ತಿದ್ದಾರಂತೆ. ಈ ರೇಸ್‌ನಲ್ಲಿ ರಸ್ಮಿಕಾ ಮಂದಣ್ಣ (Rashmika Mandanna) ಕೂಡಾ ಇದ್ದಾರಂತೆ. ಸದ್ಯಕ್ಕೆ ರಶ್ಮಿಕಾ ಟೈಂ ಚೆನ್ನಾಗಿದೆ. ಸೌತ್‌ನ ಲಕ್ಕಿ ಹ್ಯಾಂಡ್ ಅಂತಾನೇ ಹೇಳಬಹುದು. ಹಾಗಿದ್ದ ಮೇಲೆ ಬಾಲಿವುಡ್‌ನವರು ಬಿಟ್ಬಿಡ್ತಾರಾ..? ನೋ ಎಂಟ್ರಿಗೆ ರಶ್ಮಿಕಾ ಎಂಟ್ರಿ ಕೊಡ್ತಾರೆ ಅಂತ ಕೇಳಿ ಫ್ಯಾನ್ಸ್ ಬೋ ಖುಷಿಯಾಗಿದ್ದಾರಂತೆ!

ನೀವ್ ಹಂಗ್ ಮಾಡ್ಬೇಡಿ ಅಣ್ಣಾ, ಜನ ನಮ್ಗೆ ಹಿಡ್ಕೋತಾರೆ, ಪ್ಲೀಸ್ ಹಾಗ್ ಮಾಡ್ಬೇಡಿ'

Related Video