Asianet Suvarna News Asianet Suvarna News

ಈತನ ಮುಂದೆ ಬೆತ್ತಲಾದ್ರೆ ಮಾತ್ರ ಸಿನಿಮಾ ಅವಕಾಶ..!

ಸಿನಿಮಾ ಅವಕಾಶ ಬೇಕಾ, ಹಾಗಾದ್ರೆ ನನ್ನ ಮುಂದೆ ಬಟ್ಟೆ ಬಿಚ್ಚಬೇಕು ಎಂದಿದ್ದಾರೆ ಬಾಲಿವುಡ್ ನಿರ್ಮಾಪಕ. ಇತ್ತೀಚೆಗಷ್ಟೇ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಅವಕಾಶ ಬೇಕು ಅಂದ್ರೆ ಮಂಚಕ್ಕೆ ಬರಲೇ ಬೇಕು ಅಂತ ನಿರ್ಮಾಪಕ ಸಾಜಿದ್ ಖಾನ್ ಹೇಳ್ತಾನಂತೆ.

ಇಂದಿರಾ ಗಾಂಧಿಯಾಗಿ ತೆರೆ ಮೇಲೆ ಬರಲಿದ್ದಾರೆ ವಿದ್ಯಾ ಬಾಲನ್..!

ಬಿಟೌನ್ ದಿನಕ್ಕೊಂದು ಶಾಕಿಂಗ್ ಸುದ್ದಿ ಹೊರ ಬರುತ್ತಲೇ ಇದ್ದು ಇದೀಗ ಖ್ಯಾತ ನಿರ್ಮಾಪಕನ ಬಣ್ಣವೂ ಬಯಲಾಗಿದೆ. ಸಿನಿಮಾ ಅವಕಾಶಕ್ಕಾಗಿ ಬರೋರನ್ನು ಈತ ಬಳಿಸಿಕೊಳ್ಳೋ ರೀತಿ ಮಾತ್ರ ಅಸಹ್ಯ..! ಇಲ್ಲಿ ನೋಡಿ ವಿಡಿಯೋ

Video Top Stories