Asianet Suvarna News Asianet Suvarna News

ಇಂದಿರಾ ಗಾಂಧಿಯಾಗಿ ತೆರೆ ಮೇಲೆ ಬರಲಿದ್ದಾರೆ ವಿದ್ಯಾ ಬಾಲನ್..!

ಶಕುಂತಲಾ ದೇವಿ ಮೂಲಕ ಫೇಮಸ್ ಆದ ನಟಿ ವಿದ್ಯಾ ಬಾಲನ್ ಇದೀಗ ಇಂದಿರಾ ಗಾಂಧಿ ಪಾತ್ರ ಮಾಡಲಿದ್ದಾರೆ. ಯಾವುದೇ ಪಾತ್ರ ಮಾಡಿದ್ರೂ ಅಚ್ಚಳಿಯದೆ ನೆನಪುಳಿಯುವಂತೆ ಪಾತ್ರಕ್ಕೆ ಜೀವ ತುಂಬುವ ನಟಿ ವಿದ್ಯಾ ಬಾಲನ್ ಇಂದಿರಾ ಗಾಂಧಿಯಾಗಿ ಹೇಗೆ ಕಾಣಿಸಲಿದ್ದಾರೆ ಎಂಬುದು ಕುತೂಹಲ.

ಸಲ್ಮಾನ್‌ಖಾನ್‌ ಮಾಡಿದ ಬಾಡಿ ಶೇಮಿಂಗ್‌: ವಿದ್ಯಾ ಬಾಲನ್

ವಿದ್ಯಾ ಫ್ಯಾನ್ಸ್ ಅಂತೂ ನಟಿಯನ್ನು ಇಂದಿರಾ ಗಾಂಧಿ ಲುಕ್‌ನಲ್ಲಿ ನೋಡೋಕೆ ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಇಂದಿರಾ ಗಾಂಧಿ ಜೀವನಾಧಾರಿತ ವೆಬ್‌ಸಿರೀಸ್‌ನಲ್ಲಿ ವಿದ್ಯಾ ನಟಿಸುತ್ತಿರುವುದು ಇನ್ನಷ್ಟು ಆಸ್ಕ್ತಿ ಕೆರಳಿಸಿದೆ.

Video Top Stories