Asianet Suvarna News Asianet Suvarna News

ತಪ್ಪದೇ ಫಸ್ಟ್‌ ಡೇ ಫಸ್ಟ್‌ ಶೋ KGF Chapter 2 ಸಿನಿಮಾ ನೋಡುವೆ: ಆಮೀರ್ ಖಾನ್

Nov 25, 2021, 1:52 PM IST

ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಾಗೂ ಆಮೀರ್ ಖಾನ್ (Aamir Khan) ಮತ್ತು ಕರೀನಾ ಕಪೂರ್ (Kareena Kapoor) ನಟನೆಯ ಲಾಲ್ ಸಿಂಗ್ ಚಡ್ಡಾ (Lal Singh Chadda) ಸಿನಿಮಾ ಒಂದೇ ದಿನ ಬಿಡುಗಡೆ ಆಗುತ್ತಿರುವುದಕ್ಕೆ ಫ್ಯಾನ್ ವಾರ್ (Fanwar) ಶುರುವಾಗಿದೆ. ಹೀಗಾಗಿ ಆಮೀರ್ ಖಾನ್ ಅವರೇ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಯಶ್‌ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇಬ್ಬರ ಸಿನಿಮಾ ಬೇರೆ ಬೇರೆ ಕಥೆ ಆಗಿರುವ ಕಾರಣ ಬಿಡುಗಡೆ ಮಾಡೋಣ. ಹಾಗೇ ನಿಮ್ಮ ಸಿನಿಮಾವನ್ನೂ ನಾನು ಮೊದಲ ದಿನವೇ ನೋಡುವೆ ಎಂದಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories