ಕೊರೊನಾ ಬಳಿಕ ಕೈಹಿಡಿದ ಆಯಿಲ್‌ ಉದ್ಯಮ !

ಧಾರವಾಡದ ಪುರುಷೋತ್ತಮ ಎಂಬುವವರು ಆಯಿಲ್‌ ಉದ್ಯಮವನ್ನು ಆರಂಭಿಸಿ, ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ.
 

First Published Aug 12, 2023, 3:16 PM IST | Last Updated Aug 12, 2023, 3:16 PM IST

ಧಾರವಾಡ: ಲಾಕ್ ಡೌನ್ ಬಳಿಕ್ ಆಯಿಲ್‌ ಉದ್ಯಮ ಆರಂಭಿಸಿದ ಪುರುಷೋತ್ತಮ ಎಂಬುವವರು ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರು ಮೂಲತ ಧಾರವಾಡ(Dharwad) ತಾಲೂಕಿನ ಉದ್ಯಮಿಯಾಗಿದ್ದಾರೆ. ಆಯಿಲ್‌ ಶಾಪ್‌ಗಳನ್ನು(Oil Shop) ಹಾಕಿಕೊಂಡು ಇದರಲ್ಲೂ ಯಶಸ್ವಿಯಾಗಿದ್ದಾರೆ. ಇವರು ಸದ್ಯ 40 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ. ಪ್ರತಿ ತಿಂಗಳಿಗೆ ಸುಮಾರು 30 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಇನ್ನೂ ವರ್ಷಕ್ಕೆ ಒಂದೂವರೆ ಕೋಟಿಯಿಂದ ಎರಡು ಕೋಟಿ ಆದಾಯವನ್ನು ಉದ್ಯಮಿ(business man) ಪುರುಷೋತ್ತಮ ಸಂಪಾದಿಸುತ್ತಿದ್ದಾರೆ. ಮಾಡಿಕರ್‌ ತೈಲ್ ಎಂಬ ಹೆಸರಿನಲ್ಲಿ ಶುದ್ದ ಆಯಿಲ್ ಅಂಗಡಿಯನ್ನು ಆರಂಭ ಮಾಡಿದ್ದಾರೆ. ಉದ್ಯಮಿ ಪುರುಷೋತ್ತಮ ಜೊತೆ ನಮ್ಮ ಪ್ರತಿನಿಧಿ ಪರಮೇಶ್ ಅಂಗಡಿ ಮಾಡಿರುವ ವಾಕ್ ಥ್ರೂ ಇಲ್ಲಿದೆ..

ಇದನ್ನೂ ವೀಕ್ಷಿಸಿ:  ಕಿರುತೆರೆಯಲ್ಲಿ ಹೊಯ್ಸಳನ ಅಬ್ಬರ: ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ LED TV ಗಿಫ್ಟ್

Video Top Stories