May 11, 2025, 9:29 AM IST
ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಮತ್ತು ನಿರ್ದೇಶಕರಾಗುವ ಕನಸು ಹೊತ್ತಿದ್ದ ಸೋಮು ಗೌಡ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ಎರಡು ವರ್ಷಗಳ ನಂತರ, ಈಗ ಸೋಮು ಗೌಡ ಅವರ ಅಕಾಲಿಕ ಮರಣವು ಚಿತ್ರರಂಗಕ್ಕೆ ಆಘಾತ ತಂದಿದೆ.
May 10, 2025, 8:30 PM IST
ಉಪ್ಪಿಲ್ಲದ ಪದಾರ್ಥ ಕಸದ ಬುಟ್ಟಿಗೆ ಅಂತಾರೆ. ಆದ್ರೆ ಇವತ್ತಿನ ಕಾಲದಲ್ಲಿ ಕಸನ ಕಡಿಮೆ ತಿಂದ್ರೆನೇ ಆರೋಗ್ಯ ಚೆನ್ನಾಗಿರುತ್ತೆ. ಕೆಲವರಿಗೆ ಜಾಸ್ತಿ ಉಪ್ಪು ಹಾಕಿದ್ರೆ ಮಾತ್ರ ಊಟ ರುಚಿ ಅನ್ಸುತ್ತೆ. ನೀವು ಸಹ ಅದೇ ಹವ್ಯಾಸದವರಾಗಿದ್ರೆ ಈ ಮಾಹಿತಿ ನಿಮಗಾಗಿಯೇ.
May 10, 2025, 11:19 AM IST
ಕಿಡ್ನಿ ಸ್ಟೋನ್ ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ. ಆದರೆ ಇದನ್ನು ಲಘುವಾಗಿ ಪರಿಗಣಿಸಬಾರದು. ಕ್ಯಾಲ್ಸಿಯಂ, ಯೂರಿಕ್ ಆಮ್ಲ ಮುಂತಾದ ಖನಿಜಗಳು ಮತ್ತು ಉಪ್ಪಿನ ಶೇಖರಣೆಯೇ ಕಲ್ಲುಗಳಾಗಿ ರೂಪುಗೊಳ್ಳುತ್ತದೆ. ಕಡಿಮೆ ಪ್ರಮಾಣದಲ್ಲಿ ದ್ರವ ಸೇವಿಸುವುದರಿಂದ ಉಂಟಾಗುವ ನಿರ್ಜಲೀಕರಣವು ಕಲ್ಲು ರೂಪುಗೊಳ್ಳಲು ಪ್ರಮುಖ ಕಾರಣವಾಗಿದೆ.
May 9, 2025, 11:12 AM IST
ನೀವು ಸ್ವಲ್ಪ ತಿಂದರೂ ಸಹ ನಿಮಗೆ ಹೆಚ್ಚು ಹೊಟ್ಟೆ ತುಂಬಿದಂತೆ ಅನಿಸುತ್ತಿದ್ದರೆ, ಗ್ಯಾಸ್, ಹೊಟ್ಟೆ ನೋವು ಅಥವಾ ಉಬ್ಬುವುದು ಮುಂದುವರಿದರೆ ಅದು 'ಐಬಿಎಸ್' ಆಗಿರಬಹುದು.
May 8, 2025, 9:33 PM IST
ಇತ್ತೀಚೆಗೆ ನಟಿ ಮನಿಷಾ ಕೊಯಿರಾಲಾ ತಮ್ಮನ್ನು ತಾವು ಅರಿತುಕೊಳ್ಳಲು ಬ್ರೈನ್ ಮ್ಯಾಪಿಂಗ್ ಮಾಡಿದ್ದರು. ಏನಿದು ಚಿಕಿತ್ಸೆ? ಇದರಿಂದ ಏನಾಗುತ್ತೆ ತಿಳಿಯೋಣ.
May 7, 2025, 10:19 PM IST
ಅಂಗಡಿಯಿಂದ ಖರೀದಿಸಿದ ಹಳೆಯ ಬಟ್ಟೆಗಳನ್ನು ತೊಳೆಯದೆ ಪದೇ ಪದೇ ಧರಿಸಿದ ನಂತರ ತನಗೆ ಚರ್ಮ ರೋಗ ಬಂದಿದೆ ಎಂದು ಯುವಕ ಟಿಕ್‌ಟಾಕ್‌ನಲ್ಲಿ ಬಹಿರಂಗಪಡಿಸಿದ್ದಾನೆ.
May 7, 2025, 9:04 PM IST
ಒಂದು ತಿಂಗಳು ಸಕ್ಕರೆ ಸೇವಿಸದಿರುವುದು ಅದ್ಭುತವಾದ ಬದಲಾವಣೆಗಳನ್ನು ತರುತ್ತದೆ.
May 7, 2025, 4:54 PM IST
ನೀವು ನೀರಿಗೆ ಐಸ್ ಕ್ಯೂಬ್‌ಗಳನ್ನು ಹಾಕಿ ಸೇರಿಸುತ್ತೀರಾ? ಹಾಗಿದ್ರೆ ನೀವಿದನ್ನು ಓದಲೇಬೇಕು ಯಾಕಂದ್ರೆ ಈ ಸುಡೋ ಬಿಸಿಲಲ್ಲಿ ತುಂಬಾ ತಂಪಾದ ನೀರು ಕುಡಿಯೋದ್ರಿಂದ ಅಪಾಯ ಉಂಟಾಗುತ್ತೆ.
May 7, 2025, 4:03 PM IST
ಟಾಯ್ಲೆಟ್ ಸೀಟ್ ಸ್ವಚ್ಛಗೊಳಿಸಲು ದುಬಾರಿ ಕ್ಲೀನರ್‌ಗಳ ಬದಲು ಅಗ್ಗದ ಮತ್ತು ಸುಲಭವಾದ ಅಮೆರಿಕನ್ ವಿಧಾನ ಬಳಸಿ. ಇದು ಫ್ಲಶ್ ಮಾಡಿದಾಗಲೆಲ್ಲಾ ಸೀಟನ್ನು ಸ್ವಚ್ಛಗೊಳಿಸುತ್ತದೆ.
May 6, 2025, 7:43 PM IST
ನಿಮ್ಮ ಮೆದುಳು ಚೆನ್ನಾಗಿ ವರ್ಕ್ ಮಾಡಬೇಕೇ? ಹಾಗಿದ್ರೆ ನೀವು ಒಂದಿಷ್ಟು ವಿಷಯಗಳನ್ನು ಫಾಲೋ ಮಾಡಬೇಕು. ಆ ಮೂಲಕ ನಿಮ್ಮ ಮೆದುಳು ಚುರುಕಾಗಿರುವಂತೆ ನೋಡಿಕೊಳ್ಳಬೇಕು.
May 6, 2025, 4:51 PM IST
ಹಾಲಿನ ಚಹಾಕ್ಕಿಂತ ನಿಂಬೆ ಚಹಾ ಹೆಚ್ಚು ಪ್ರಯೋಜನಕಾರಿಯಾಗಿದೆ. ಆದರೆ ಕೆಲವರು ಇದನ್ನು ಕುಡಿಯುವುದನ್ನು ತಪ್ಪಿಸಬೇಕು. ಈ ಚಹಾವನ್ನು ಯಾರು ಕುಡಿಯಬಾರದು ಎಂದು ತಿಳಿಯೋಣ.
May 6, 2025, 1:04 PM IST
ಅಧಿಕ ರಕ್ತದೊತ್ತಡವಿದ್ದ ಸಮಯದಲ್ಲೂ ಕೆಲವರಿಗೆ ಅತೀಯಾಗಿ ತಲೆನೋವು ಆಗುತ್ತದೆ. ಹಾಗಿದ್ದರೆ ಈ ಅಧಿಕ ರಕ್ತದೊತ್ತಡದ ಕಾರಣಕ್ಕೇ ನಿಮಗೆ ತಲೆನೋವಾಗುತ್ತಿದೆ ಎಂದಾದರೆ ಅದನ್ನು ತಿಳಿಯುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
May 6, 2025, 11:34 AM IST
ವಿಶ್ವ ಅಸ್ತಮಾ ದಿನ 2025: ಅಸ್ತಮಾದಿಂದ ಪರಿಹಾರ ಪಡೆಯಲು ಕೆಲವು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಯೋಗ ಗುರು ಹಂಸ ಯೋಗೇಂದ್ರ ಅವರು ಸೂಚಿಸಿದ್ದಾರೆ. ಈ ಯೋಗಾಸನಗಳನ್ನು ಪ್ರತಿದಿನ ಮಾಡುವುದರಿಂದ ಉಸಿರಾಟದ ತೊಂದರೆಗಳು ಕಡಿಮೆಯಾಗುತ್ತವೆ.
May 5, 2025, 12:38 PM IST
ಕರ್ನಾಟಕದಲ್ಲಿ ಮಾನ್ಸೂನ್‌ಗೂ ಮೊದಲೇ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ, 1,100 ಕ್ಕೂ ಹೆಚ್ಚು ಸೋಂಕುಗಳು ವರದಿಯಾಗಿವೆ, ಇವುಗಳಲ್ಲಿ ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ. ಡೆಂಗ್ಯೂ ಬಾರದಂತೆ ತಡೆಗಟ್ಟಲು ನೀವು ಈ ಆಹಾರಗಳನ್ನು ಸೇವಿಸಿ.
May 4, 2025, 8:03 PM IST
ಯೋಗವು ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯುತ್ತಮ. ಮಂಡಿ ನೋವು, ಸೊಂಟ ನೋವು ಮುಂತಾದ ಸಮಸ್ಯೆಗಳಿಗೆ ಯೋಗಾಸನಗಳು ಪರಿಹಾರ ನೀಡುತ್ತವೆ. ವೃಕ್ಷಾಸನ, ಚಕ್ರಾಸನ, ತ್ರಿಕೋನಾಸನ, ಶವಾಸನ ಮತ್ತು ದಂಡಾಸನಗಳಂತಹ ಆಸನಗಳು ದೇಹ ಮತ್ತು ಮನಸ್ಸನ್ನು ಬಲಪಡಿಸಲು ಸಹಾಯ ಮಾಡುತ್ತವೆ.