ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು
ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು, ಉತ್ತಮ ಮೈಲೇಜ್ ಜೊತೆಗೆ ಪೆಟ್ರೋಲ್ ನಿರ್ವಹಣೆಗಿಂತ ಕಡಿಮೆ ಖರ್ಚು. ಈ ಕಾರಿನ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.

ಮಾರುತಿ ಸುಜುಕಿ ಕ್ರಾಂತಿ
ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ 'ಇವಿಟಾರಾ'ವನ್ನು 10.99 ಲಕ್ಷ ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಕಾರು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಪ್ಲಾನ್‌ನೊಂದಿಗೆ ಬರುತ್ತದೆ. ಇದು ಗ್ರಾಹಕರಿಗೆ ಕಾರು ಖರೀದಿಯನ್ನು ಸುಲಭವಾಗಿಸುತ್ತದೆ. ಇದರ ಬೆನ್ನಲ್ಲೇ ಇದೀಗ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯಲ್ ಅಂದರೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಚಾಲಿತ ಕಾರು ಬಿಡುಗಡೆ ಮಾಡುತ್ತಿದೆ
ಬ್ರೆಝಾ ಮತ್ತು ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್
ಕಂಪನಿಯು ಈಗ ಬ್ರೆಝಾದ ಫೇಸ್‌ಲಿಫ್ಟ್ ಮತ್ತು ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅಪ್‌ಡೇಟ್ ಆದ ಬ್ರೆಝಾ ಹಲವು ಬಾರಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಹೊಸ ಮಾರುತಿ ಬ್ರೆಝಾ 2026ರ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್ ಈ ವರ್ಷದ ದ್ವಿತೀಯಾರ್ಧದಲ್ಲಿ ಶೋರೂಂಗಳಿಗೆ ಬರುವ ಸಾಧ್ಯತೆಯಿದೆ. ಬನ್ನಿ, ಇದರ ವಿವರಗಳನ್ನು ನೋಡೋಣ.
ಹೊಸ ಮಾರುತಿ ಬ್ರೆಝಾ ಫೇಸ್‌ಲಿಫ್ಟ್
ಬ್ರೆಝಾ ಫೇಸ್‌ಲಿಫ್ಟ್ ಬದಲಾವಣೆಗಳು
ಮಾರುತಿ ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್
ಫ್ರಾಂಕ್ಸ್‌ನ ಫೇಸ್‌ಲಿಫ್ಟ್ ಆವೃತ್ತಿ
ಮಾರುತಿ ಕಂಪನಿಯು 2027ರಲ್ಲಿ ಫ್ರಾಂಕ್ಸ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಅಪ್‌ಡೇಟೆಡ್ ಆವೃತ್ತಿಯಲ್ಲಿ ಸಣ್ಣ ವಿನ್ಯಾಸ ಬದಲಾವಣೆಗಳು ಮತ್ತು ಕೆಲವು ಹೊಸ ಫೀಚರ್‌ಗಳು ಇರಬಹುದು. ಆದರೆ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್) ಮತ್ತು ಕಂಪನಿಯು ಅಭಿವೃದ್ಧಿಪಡಿಸಿದ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಇದರ ಅತಿದೊಡ್ಡ ಅಪ್‌ಗ್ರೇಡ್‌ಗಳಾಗಿರಲಿವೆ.

