MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • 5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್

5.68 ಲಕ್ಷ ರೂ ಎಕ್ಸ್‌ಟರ್ ಸೇರಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ 73,000 ರೂ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ. ಹ್ಯುಂಡೈ ವರ್ನಾ, ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಸೇರಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ಘೋಷಿಸಲಾಗಿದೆ. 

1 Min read
Author : Chethan Kumar
Published : Feb 17 2026, 09:08 PM IST
Share this Photo Gallery
  • FB
  • TW
  • Linkdin
  • Whatsapp
15
ಹ್ಯುಂಡೈ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಣೆ
Image Credit : Google

ಹ್ಯುಂಡೈ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಣೆ

ಹೊಸ ಕಾರು ಖರೀದಿಸಲು ಯೋಚಿಸುತ್ತಿರುವವರಿಗೆ ಫೆಬ್ರವರಿ ತಿಂಗಳು ಒಂದು ವಿಶೇಷ ಅವಕಾಶ ನೀಡುತ್ತಿದೆ. ಹ್ಯುಂಡೈ ಕಂಪನಿಯು ತನ್ನ ಹಲವು ಮಾಡೆಲ್‌ಗಳ ಮೇಲೆ ಗರಿಷ್ಠ ₹73,000 ವರೆಗೆ ಪ್ರಯೋಜನ ಹಾಗೂ ರಿಯಾಯಿತಿಗಳನ್ನು ಘೋಷಿಸಿದೆ. ಇದು ಲಿಮಿಟೆಡ್ ಪೀರಿಯೆಡ್ ಆಫರ್ ಆಗಿದ್ದು, ನಗರದಿಂದ ನಗರಕ್ಕೆ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಸಾಧ್ಯತೆ ಇದೆ. 

25
ಹ್ಯುಂಡೈ ವರ್ನಾಗೆ 73,000 ರೂಪಾಯಿ ಡಿಸ್ಕೌಂಟ್
Image Credit : Google

ಹ್ಯುಂಡೈ ವರ್ನಾಗೆ 73,000 ರೂಪಾಯಿ ಡಿಸ್ಕೌಂಟ್

ಹ್ಯುಂಡೈ ವರ್ನಾ ಮಾಡೆಲ್‌ಗೆ ಗರಿಷ್ಠ ₹73,000 ವರೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾದ ಈ ಸೆಡಾನ್ ಕಾರಿನ ಮೇಲಿನ ಹೆಚ್ಚುವರಿ ಆಫರ್ ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಆರಂಭಿಕ ಬೆಲೆ ಸುಮಾರು ₹10.79 ಲಕ್ಷ (ಎಕ್ಸ್ ಶೋರೂಂ).

Related Articles

Related image1
6 ಏರ್‌ಬ್ಯಾಗ್‌, ಬೆಲೆ ಕೇವಲ ₹5.99 ಲಕ್ಷ! ₹74,000 ಡಿಸ್ಕೌಂಟ್ ಜತೆ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟ i20 Era ವೇರಿಯೆಂಟ್‌!
Related image2
Tata EV Discounts: ₹3.80 ಲಕ್ಷದವರೆಗೆ ಡಿಸ್ಕೌಂಟ್! ಟಾಟಾ ಎಲೆಕ್ಟ್ರಿಕ್ ಕಾರ್ ಖರೀದಿಗೆ ಇದೇ ಸಖತ್ ಟೈಂ
35
ಹ್ಯುಂಡೈ ಎಕ್ಸ್‌ಟರ್ ಕಾರಿಗೂ ಇದೆ ರಿಯಾಯಿತಿ
Image Credit : Car dekho

ಹ್ಯುಂಡೈ ಎಕ್ಸ್‌ಟರ್ ಕಾರಿಗೂ ಇದೆ ರಿಯಾಯಿತಿ

ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಮಾಡೆಲ್‌ಗೆ ₹33,000 ವರೆಗೆ ಪ್ರಯೋಜನಗಳು ಲಭ್ಯವಿದೆ. ಕಡಿಮೆ ಬೆಲೆಯ ಈ ಎಸ್‌ಯುವಿ, ಟಾಟಾ ಪಂಚ್‌ನಂತಹ ಮಾಡೆಲ್‌ಗಳಿಗೆ ಪೈಪೋಟಿ ನೀಡುತ್ತದೆ. ಇದರ ಆರಂಭಿಕ ಬೆಲೆ ₹5.68 ಲಕ್ಷದಿಂದ ಶುರುವಾಗುತ್ತದೆ.
45
ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್
Image Credit : Google

ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್

ಗ್ರ್ಯಾಂಡ್ i10 ನಿಯೋಸ್ ಮತ್ತು i20 ಹ್ಯಾಚ್‌ಬ್ಯಾಕ್ ಮಾಡೆಲ್‌ಗಳಿಗೆ ತಲಾ ₹48,000 ವರೆಗೆ ಆಫರ್‌ಗಳನ್ನು ಘೋಷಿಸಲಾಗಿದೆ. ನಗರ ಪ್ರದೇಶದ ಪ್ರಯಾಣಕ್ಕೆ ಸೂಕ್ತವಾದ ಈ ಕಾರುಗಳು ಯುವಜನರ  ನೆಚ್ಚಿನ ಕಾರಾಗಿ ಬದಲಾಗಿದೆ. ಜೊತೆಗೆ ಹ್ಯುಂಡೈ ಕಾರುಗಳ ಗರಿಷ್ಠ ಮಾರಾಟ ಪಟ್ಟಿಯಲ್ಲೂ ಈ ಕಾರುಗಳು ಕಾಣಿಸಿಕೊಂಡಿದೆ. 

55
ಫೆಬ್ರವರಿ 28ರ ವರೆಗೆ ಮಾತ್ರ ಆಫರ್
Image Credit : Google

ಫೆಬ್ರವರಿ 28ರ ವರೆಗೆ ಮಾತ್ರ ಆಫರ್

ಈ ಆಫರ್‌ಗಳು ಫೆಬ್ರವರಿ 28, 2026 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಪ್ರಮುಖವಾಗಿ ಇದು ಫೆಬ್ರವರಿ ತಿಂಗಳ ಆಫರ್ ಆಗಿದೆ.  ಸ್ಟಾಕ್ ಲಭ್ಯತೆಯನ್ನು ಅವಲಂಬಿಸಿ ಬೆಲೆ ಮತ್ತು ಆಫರ್‌ಗಳು ಬದಲಾಗಬಹುದು ಎಂದು ಕಂಪನಿ ತಿಳಿಸಿದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಆಟೋಮೊಬೈಲ್
ಸುದ್ದಿ

Latest Videos
Recommended Stories
Recommended image1
ಅತ್ಯಂತ ಆಧುನಿಕ e-Vitara ಅನಾವರಣ ಮಾಡಿದ ಮಾರುತಿ ಸುಜಿಕಿ, ಬೆಲೆ ಎಷ್ಟು? ಒಂದೇ ಚಾರ್ಜ್‌ಗೆ 543 ಕಿ.ಮೀ ಮೈಲೇಜ್‌!
Recommended image2
6 ಏರ್‌ಬ್ಯಾಗ್‌, ಬೆಲೆ ಕೇವಲ ₹5.99 ಲಕ್ಷ! ₹74,000 ಡಿಸ್ಕೌಂಟ್ ಜತೆ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟ i20 Era ವೇರಿಯೆಂಟ್‌!
Recommended image3
ಕೇವಲ 7 ಲಕ್ಷದಿಂದ ಶುರು, ಇವೇ ನೋಡಿ ಬೆಸ್ಟ್ ಬಜೆಟ್ ಫ್ರೆಂಡ್ಲಿ CNG ಕಾರುಗಳು, ಫೀಚರ್ಸ್ ಕೂಡಾ ಸೂಪರ್!
Related Stories
Recommended image1
6 ಏರ್‌ಬ್ಯಾಗ್‌, ಬೆಲೆ ಕೇವಲ ₹5.99 ಲಕ್ಷ! ₹74,000 ಡಿಸ್ಕೌಂಟ್ ಜತೆ ಹ್ಯಾಚ್‌ಬ್ಯಾಕ್ ಮಾರುಕಟ್ಟೆಗೆ ಲಗ್ಗೆ ಇಟ್ಟ i20 Era ವೇರಿಯೆಂಟ್‌!
Recommended image2
Tata EV Discounts: ₹3.80 ಲಕ್ಷದವರೆಗೆ ಡಿಸ್ಕೌಂಟ್! ಟಾಟಾ ಎಲೆಕ್ಟ್ರಿಕ್ ಕಾರ್ ಖರೀದಿಗೆ ಇದೇ ಸಖತ್ ಟೈಂ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved