ಶುಗರ್​​ ಕಂಪನಿಯ ಬಿಗ್​ ರಾಬರಿಯ ರೋಚಕ ತನಿಖೆ! ಸಕ್ಕರೆ ಕಾರ್ಖಾನೆಯಲ್ಲಿ ಹಣ ತಿನ್ನೋ ಹೆಗ್ಗಣಗಳು

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ, ಸಿಬ್ಬಂದಿಗಳು ನಕಲಿ ರೈತರು ಮತ್ತು ಜಮೀನುಗಳನ್ನು ಸೃಷ್ಟಿಸಿ ಆರು ವರ್ಷಗಳ ಕಾಲ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಕಾರ್ಖಾನೆಯ ಸಕ್ಕರೆ ರಿಕವರಿ ಕಡಿಮೆಯಾದಾಗ ನಡೆದ ಆಂತರಿಕ ತನಿಖೆ ಹಾಗೂ ನಂತರದ ಪೊಲೀಸ್ ತನಿಖೆಯಿಂದ ಈ ಬೃಹತ್ ಹಗರಣ ಬಯಲಾಗಿದೆ.

Share this Video
  • FB
  • Linkdin
  • Whatsapp

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ, ಸಿಬ್ಬಂದಿಗಳು ನಕಲಿ ರೈತರು ಮತ್ತು ಜಮೀನುಗಳನ್ನು ಸೃಷ್ಟಿಸಿ ಆರು ವರ್ಷಗಳ ಕಾಲ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಕಾರ್ಖಾನೆಯ ಸಕ್ಕರೆ ರಿಕವರಿ ಕಡಿಮೆಯಾದಾಗ ನಡೆದ ಆಂತರಿಕ ತನಿಖೆ ಹಾಗೂ ನಂತರದ ಪೊಲೀಸ್ ತನಿಖೆಯಿಂದ ಈ ಬೃಹತ್ ಹಗರಣ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video