ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ

ವಸತಿ ಶಾಲೆಗೆ ಬರುವ ಪ್ರತಿಯೊಂದು ದಿನಸಿಗೂ ಮನಸ್ಸಿಗೆ ಬಂದ ದರಪಟ್ಟಿ ಹಾಕಿ, ಅಕ್ರಮವಾಗಿ ಹಣ ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಕೆಲವು ಪದಾರ್ಥಗಳ ಖರೀಧಿಯೇ ಆಗಿಲ್ಲ.. ಆದ್ರೂ ಬಿಲ್​ ಆಗಿದೆ.

Share this Video
  • FB
  • Linkdin
  • Whatsapp

ಸರ್ಕಾವೇ ವಸತಿ ಶಾಲೆ ಮಕ್ಕಳಿಗೆ ಉಚಿತವಾಗಿ ಆಹಾರವನ್ನ ಪೂರೈಸುತ್ತೆ.. ಆದ್ರೆ ಆ ಆಹಾರ ವಿಷ ಆಗ್ತಿದ್ಯಾ ಅನ್ನೋ ಅನುಮಾನ ನಮಗೆ ಶುರುವಾಗಿತ್ತು.. ಕಾರಣ ಹಲವು ಜಿಲ್ಲೆಗಳಲ್ಲಿ ಮಕ್ಕಳು ಫುಡ್​​ ಪಾಯ್ಸನ್​​​ ಆಗಿ ಆಸ್ಪತ್ರೆ ಸೇರಿದ್ದವು.. ಇದರ ಬಗ್ಗೆ ಪರಿಶೀಲನೆ ನಡೆಸಲು ನಮ್ಮ ಕವರ್​​ ಸ್ಟೋರಿ ತಂಡ ಅಖಾಡಕ್ಕಿಳಿದಿತ್ತು.. ಆದ್ರೆ ಆಹಾರದ ಗುಣಮಟ್ಟ ಹುಡುಕ ಹೊರಟ ನಮಗೆ ಸಿಕ್ಕಿದ್ದು ಬ್ರಹ್ಮಾಂಡ ಭ್ರಷ್ಟಾಚಾರದ ವಾಸನೆ.. ಅಧಿಕಾರಿಗಳು ಮಕ್ಕಳ ಊಟದಲ್ಲೂ ಲೂಟಿ ಹೊಡೆದಿದ್ರು.. ಹಾಗಾದ್ರೆ ಏನಿದು ಲೂಟಿಯ ಕಥೆ..?

Related Video