ಸಿಎಂ ರೇಸ್: ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾದ ಕರ್ನಾಟಕ

ಮೇ.15ರಂದು ಕರ್ನಾಟಕ ವಿಧಾನಸಬೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ಬೆನ್ನಲ್ಲೇ ರಾಜ್ಯವು ರಾಜಕೀಯ ಹೈಡ್ರಾಮಗಳಿಗೆ ಸಾಕ್ಷಿಯಾಗಿದೆ. ನಾಟಕೀಯ ಬೆಳವಣಿಗೆಗಳು ಪಕ್ಷಗಳ ಕಛೇರಿ, ರಾಜಕೀಯ ಮುಖಂಡರ ನಿವಾಸ, ರಾಜಭವನ, ಹೋಟೇಲ್‌, ರೆಸಾರ್ಟ್‌ಗಳಿಂದ ಹಿಡಿದು ದೆಹಲಿಯಲ್ಲಿರುವ ಸುಪ್ರೀಂಕೋರ್ಟಿನಲ್ಲೂ ಸಂಚಲನ ಮೂಡಿಸಿದೆ.

Share this Video
  • FB
  • Linkdin
  • Whatsapp