MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • India News Today Live Updates: ತಮಿಳುನಾಡು ಹೂಡಿಕೆ ವಿವರ ಆಂಧ್ರಕ್ಕೆ ಸೋರಿಕೆ! 15 ಅಧಿಕಾರಿಗಳು ವಜಾ
LIVE NOW
Author : Asianet News
Published : Nov 20 2026, 07:59 AM IST
Share this Liveblog
  • FB
  • TW
  • Linkdin
  • Whatsapp

India News Today Live Updates: ತಮಿಳುನಾಡು ಹೂಡಿಕೆ ವಿವರ ಆಂಧ್ರಕ್ಕೆ ಸೋರಿಕೆ! 15 ಅಧಿಕಾರಿಗಳು ವಜಾ

ಸಾರಾಂಶ

ಚೆನ್ನೈ: ಮಾಧ್ಯಮ ವರದಿಗಳ ಪ್ರಕಾರ, ತಮಿಳುನಾಡು ಸರ್ಕಾರದ ಬಂಡವಾಳ ಹೂಡಿಕೆಯ ಗೌಪ್ಯ ಮಾಹಿತಿಯನ್ನು ಆಂಧ್ರಪ್ರದೇಶಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ, ತಮಿಳುನಾಡಿನ ಹೂಡಿಕೆ ಉತ್ತೇಜನಾ ಸಂಸ್ಥೆಯಾದ ‘ಗೈಡೆನ್ಸ್ ತಮಿಳುನಾಡು’ ಸಂಸ್ಥೆಯ 15 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡಿನ ಕೈಗಾರಿಕಾ ಸಚಿವ ಎಸ್. ಕೀರ್ತನಾ ಅವರ ಇಲಾಖೆಯ ಅಡಿಯಲ್ಲಿ ಬರುವ ಈ ಸಂಸ್ಥೆಯಲ್ಲಿ ಆಂತರಿಕ ತನಿಖೆ ನಡೆದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯು ತಮಿಳುನಾಡು ಮತ್ತು ಆಂಧ್ರಪ್ರದೇಶದ ನಡುವೆ ದೊಡ್ಡ ಮಟ್ಟದ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ದಳಪತಿ ವಿಜಯ್
ತಮಿಳುನಾಡು
ಆಂಧ್ರ ಪ್ರದೇಶ
ಭಾರತ ಸುದ್ದಿ
ವ್ಯಾಪಾರ ಸುದ್ದಿ
Related Stories
Recommended image1
ನೌಕರರು, ನಿವೃತ್ತರಿಗೆ ಭರ್ಜರಿ ಗಿಫ್ಟ್‌: ಇಪಿಎಫ್‌ಒ ಹೊಸ ನಿಯಮಗಳೇನು? ಅನುಕೂಲಗಳೇನು?
Recommended image2
50 ಲಕ್ಷ ಸಂಬಳದ ಉದ್ಯೋಗ ತೊರೆದು ಸನ್ಯಾಸ ದೀಕ್ಷೆ ಪಡೆದ ಐಐಎಂ-ಬೆಂಗಳೂರು ವಿದ್ಯಾರ್ಥಿನಿ! ಏಕೀ ನಿರ್ಧಾರ
Recommended image3
GTA-6 ಗೇಮ್​ ಬಿಡುಗಡೆ ದಿನವೇ ಒಂದೇ ವಿಡಿಯೋದಿಂದ 10 ಲಕ್ಷ ರೂ ಗೆದ್ದ ಭಾರತದ ಎಂಜಿನಿಯರ್! ಯಾರಿವರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved