19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ, ಪತ್ನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಏನಿದು ಪ್ರಕರಣ
- Home
- News
- India News
- National News Live: 19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ
National News Live: 19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ

ನವದೆಹಲಿ (ಮೇ.1): ನವದೆಹಲಿ: ಪಂಚರಾಜ್ಯ ಚುನಾವಣೆಗಳ ಪೈಕಿ ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗುರುವಾರ ಪ್ರಕಟವಾದ ಎರಡು ಹೇಳಿವೆ. ಟುಡೇಸ್ ಚಾಣಕ್ಯ ಹಾಗೂ ನ್ಯೂಸ್ 18 ಸಮೀಕ್ಷೆಯಲ್ಲೂ ಕೂಡ ಬಂಗಾಳದಲ್ಲಿ ಬಿಜೆಪಿ ತನ್ನ ಸರ್ಕಾರ ರಚನೆ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 1st May: 19 ಪುಟದ ಡೆತ್‌ನೋಟ್‌ನಲ್ಲಿ ಪತ್ನಿ ಕುರಿತು ಸ್ಫೋಟಕ ಮಾಹಿತಿ, 36ರ ಟೆಕ್ಕಿ ದುರಂತ ಅಂತ್ಯದ ಕಹಾನಿ
India News Live 1st May: ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ
ಕಲ್ಲಂಗಡಿ ತಿಂದು ಕುಟುಂಬ ನಾಲ್ವರು ಸಾವು ಪ್ರಕರಣಕ್ಕೆ ಟ್ವಿಸ್ಟ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಸಾವಿನ ಮರಣೋತ್ತರ ಪರೀಕ್ಷಾ ವರದಿ ಹಾಗೂ ತನಿಖೆ ಬೇರೆ ಕತೆ ಹೇಳುತ್ತಿದೆ.
India News Live 1st May: ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ
ಸರ್ಜರಿ ನಡುವೆ ಯುವತಿಯ ಖಾಸಗಿ ಫೋಟೋ ಕ್ಲಿಕ್, ವ್ಯಾಟ್ಸಾಪ್‌ನಲ್ಲಿ ವೈರಲ್ ಮಾಡಿ ವಿಕೃತಿ, ಆಪರೇಷನ್ ಥಿಯೇಟರ್‌ನಲ್ಲಿದ್ದ ಸಿಬ್ಬಂದಿಯೊಬ್ಬರು ಫೋಟೋ ಕ್ಲಿಕ್ ಮಾಡಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯ ಯುವತಿ ಫೋಟೋ ಹರಿದಾಡಿದೆ.
India News Live 1st May: ವಿಶ್ವಪಟಲ ಸೇರಿದ ಕರ್ನಾಟಕದ ನೀರ್ ದೋಸೆ - 100ರ ಟಾಪ್ ಲಿಸ್ಟ್ನಲ್ಲಿ ಭಾರತದ 11 ತಿಂಡಿಗಳು- List ಇಲ್ಲಿದೆ
India News Live 1st May: 'ಸೆಕ್ರೆಡ್ ಗೇಮ್ಸ್' ನಟಿ ರಿಯಲ್ ಲೈಫ್ನಲ್ಲಿ ಭಾರೀ ಯುದ್ಧ - ಆದ್ರೂ 'ಗೋ ಗರ್ಲ್' ಎನ್ನಿಸಿಕೊಂಡ ರಾಜಶ್ರೀ ದೇಶಪಾಂಡೆ!
ಸಾಮಾನ್ಯವಾಗಿ ನಟಿಯರು ತಮ್ಮ ದೇಹದ ಮೇಲಿನ ಸಣ್ಣ ಕಲೆಗಳನ್ನೂ ಮುಚ್ಚಿಡಲು ಮೇಕಪ್ ಮೊರೆ ಹೋಗುತ್ತಾರೆ. ಆದರೆ ರಾಜಶ್ರೀ ಅವರ ಧೈರ್ಯವೇ ಬೇರೆ! ಶಸ್ತ್ರಚಿಕಿತ್ಸೆಯ ನಂತರ ತಮ್ಮ ದೇಹದ ಮೇಲಾದ ಗಾಯದ ಗುರುತುಗಳನ್ನು ಯಾವುದೇ ಸಂಕೋಚವಿಲ್ಲದೆ ಜಗತ್ತಿಗೆ ತೋರಿಸಿದ್ದಾರೆ.
India News Live 1st May: ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ
ಗೆಲುವಿನ ವಿಶ್ವಾಸದಲ್ಲಿರುವ ನಟ ವಿಜಯ್‌ಗೆ ಫಲಿತಾಂಶಕ್ಕೂ ಮೊದಲೇ ಶಾಕ್, ಪಕ್ಷದ ಕಚೇರಿಗೆ ಬೆಂಕಿ, ಮತ ಎಣಿಕಿಗೆ ಕೇವಲ ಮೂರು ದಿನ ಮಾತ್ರ ಬಾಕಿ. ಕೆಲ ಸಮೀಕ್ಷೆಗಳು ವಿಜಯ್ ಪಕ್ಷ ಅಧಿಕಾರಕ್ಕೆ ಬರವು ಸೂಚನೆ ನೀಡಿದ ಬೆನ್ನಲ್ಲೇ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
India News Live 1st May: IPL - ಓವರ್ ಮೇಕಪ್ ಎಂದು ಚಿಯರ್ಲೇಡಿಗೆ CSK ಫ್ಯಾನ್ ವ್ಯಂಗ - ಅವಳ ಉತ್ತರಕ್ಕೆ ಇವ ಸುಸ್ತೋ ಸುಸ್ತು!
ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಪ್ರಮುಖ ಆಕರ್ಷಣೆಯಾಗಿದ್ದರೂ, ಟ್ರೋಲ್‌ಗೆ ಒಳಗಾಗುತ್ತಾರೆ. ವೈರಲ್ ಆದ ವಿಡಿಯೋವೊಂದರಲ್ಲಿ, ಸಿಎಸ್‌ಕೆ ಅಭಿಮಾನಿಯೊಬ್ಬ ಗುಜರಾತ್ ಟೈಟಾನ್ಸ್ ಚಿಯರ್‌ಲೀಡರ್‌ನ ಮೇಕಪ್ ಬಗ್ಗೆ ಕಾಮೆಂಟ್ ಮಾಡಿದಾಗ, ಆಕೆ ಹೇಗೆತಿರುಗೇಟು ನೀಡಿದಳು ನೋಡಿ.
India News Live 1st May: ಸಮಿಕ್ಷೆ ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ವಿಜಯ್? ತಮಿಳುನಾಡಿಗೆ 'ದಳಪತಿ'ಯೇ ಮುಂದಿನ ಮುಖ್ಯಮಂತ್ರಿಯಾ?
ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸ ಇದೆ. ಈ ಹಿಂದೆ ನಟ, ನಿರ್ದೇಶಕ ಎಂ.ಜಿ. ರಾಮಚಂದ್ರನ್, ಎಐಎಡಿಎಂಕೆ ಪಕ್ಷ ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯ ಆಳಿದ್ರು. ನಂತರ ಜಯಲಲಿತಾ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿದ್ರು.
India News Live 1st May: ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ
ಈ ತಿಂಗಳಿಂದ ಕೈಗೆ ಬರೋ ಸಂಬಳ ಕಡಿಮೆ ಬಂದರೆ ಗಾಬರಿಯಾಗಬೇಡಿ, ಹೊಸ ರೂಲ್ಸ್ ನೋಡಿ, ಮೇ ತಿಂಗಳಿನಿಂದ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಪ್ರತಿ ತಿಂಗಳು ನಿಮಗೆ ಬರುತ್ತಿದ್ದ ಸ್ಯಾಲರಿ ಕಡಿಮೆಯಾಗಲಿದೆ.
India News Live 1st May: ಲವರ್ ಜೊತೆ ಓಡಿ ಹೋದೋಳು ವೋಟ್ ಹಾಕಲು ಬಂದು ಸಿಕ್ಕಿಬಿದ್ಲು - 5 ಗಂಟೆ ಕಾದಿದ್ದ ಗಂಡ ಏನ್ಮಾಡಿದ ನೋಡಿ
India News Live 1st May: ಹೈಕೋರ್ಟ್ ತೀರ್ಪಿನಿಂದ 'ಧುರಂಧರ್' ಚಿತ್ರತಂಡಕ್ಕೆ ಆನೆಬಲ.. 'ಸ್ಕ್ರಿಪ್ಟ್ ಕಳ್ಳತನ' ಆರೋಪಕ್ಕೆ ಈಗ ಬಿಗ್ ಟ್ವಿಸ್ಟ್!
ಈ ಕಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಮಾಯಾನಗರಿ ಮುಂಬೈವರೆಗೂ ಹಬ್ಬಿದೆ. ಆದಿತ್ಯ ಧರ್ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ವಿರುದ್ಧ ಕೇಸ್ ಹಾಕಿದ್ದಾರೆ. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು "ಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಅವಹೇಳನಕಾರಿ ಮಾತು ಆಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.
India News Live 1st May: ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು
ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದೆ ಹಾವು, 10 ದಿನದಲ್ಲಿ 7 ಸಾವು, 60 ಮಂದಿ ಆಸ್ಪತ್ರೆ ದಾಖಲು , ಎಲ್ಲೆಂದರಲ್ಲಿ ಹಾವು ಕಾಣಿಸಿಕೊಳ್ಳುತ್ತಿದೆ. ದಿಢೀರ್ ಹಾವಿನ ಸಂಕಷ್ಟ ಕಾಣಿಸಿಕೊಳ್ಳಲು ಕಾರಣವೇನು?
India News Live 1st May: ಪ್ರಿಯಾಂಕಾ ಉಪೇಂದ್ರ 'ಸೆಪ್ಟೆಂಬರ್ 21' ಪ್ರೀಮಿಯರ್; ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ 'ಕೇನ್ಸ್' ಭಾಷಣಕ್ಕೆ ಆಹ್ವಾನ
'ಕೇನ್ಸ್‌ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಪಾಲಿಗೆ ಅವಿಸ್ಮರಣೀಯ. ಸೆಪ್ಟೆಂಬರ್ 21 ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಬಲ್ಲವು ಎಂಬುದಕ್ಕೆ ಇದು ಸಾಕ್ಷಿ. ಈ ವೇದಿಕೆ ಕರ್ನಾಟಕದ ಯುವ ಚಲನಚಿತ್ರ ನಿರ್ದೇಶಕರಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ.
India News Live 1st May: ಸ್ಲೋ ಮಾಡಬೇಕಿಲ್ಲ, ಟೋಲ್ ಗೇಟ್ ಇಲ್ಲ, ಭಾರತದ ಮೊದಲ ANPR ಟೋಲ್ ಪ್ಲಾಜಾ ಆರಂಭ
ಸ್ಲೋ ಮಾಡಬೇಕಿಲ್ಲ, ಟೋಲ್ ಗೇಟ್ ಇಲ್ಲ, ಭಾರತದ ಮೊದಲ ANPR ಟೋಲ್ ಪ್ಲಾಜಾ ಆರಂಭ, ಎಷ್ಟೇ ವೇಗವಾಗಿ ಸಾಗಿದರೂ ಇಲ್ಲಿ ಆಟೋಮ್ಯಾಟಿಕ್ ಆಗಿ ಟೋಲ್ ಹಣ ಕಡಿತಗೊಳ್ಳಲಿದೆ. ಏನಿದು ಹೊಸ ವ್ಯವಸ್ಥೆ?
India News Live 1st May: ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ
ಗೆಲುವಿನ ಬಳಿಕ ಆರ್‌ಸಿಬಿ, ವಿರಾಟ್ ಕೊಹ್ಲಿ ಅಣಕಿಸಿದ ಶುಬಮನ್ ಗಿಲ್, ಶುರುವಾಯ್ತು ವಿವಾದ, ಗಿಲ್ ವಿಕೆಟ್ ಪತನವನ್ನು ಕೊಹ್ಲಿ ಸಂಭ್ರಮಿಸಿದ ಪರಿಯಲ್ಲೇ ರಹಸ್ಯ ಒಂದು ಅಡಗಿತ್ತು. ಇದೀಗ ಗಿಲ್ ಪೋಸ್ಟ್‌ನಿಂದ ಸಾಬೀತಾಗಿದೆ.
India News Live 1st May: ಜಬಲ್ಪುರ್ ದೋಣಿ ದುರಂತ - ಕನಿಷ್ಠ 9 ಮಂದಿ ಸಾವು, ಕಾರ್ಯಾಚರಣೆ ವೇಳೆ ಆ ದೃಶ್ಯ ಕಂಡು ಕಣ್ಣೀರಿಟ್ಟ ರಕ್ಷಣಾ ಸಿಬ್ಬಂದಿ!
India News Live 1st May: TMC - ಮತ ಎಣಿಕೆಗೂ ಮುನ್ನ ಸ್ಟ್ರಾಂಗ್ ರೂಂ ಭದ್ರತೆ ಬಗ್ಗೆ ಟಿಎಂಸಿ ಆತಂಕ, ಇವಿಎಂ ತಿರುಚಲು ಬಿಜೆಪಿ ಯತ್ನ ಆರೋಪ!
India News Live 1st May: 'ಧುರಂಧರ್ 2ʼ ಭರ್ಜರಿ ಸಕ್ಸಸ್ ಬಳಿಕ ಬದಲಾಗಿಬಿಟ್ರಾ ನಿರ್ದೇಶಕ ಆದಿತ್ಯ ಧರ್; ಸ್ವತಃ ಪತ್ನಿ ಯಾಮಿ ಗೌತಮ್ ಹೇಳಿದ್ದೇನು?
'ಧುರಂಧರ್ 2' ಬಿಡುಗಡೆಯಾಗಿ 6 ವಾರಗಳಾದರೂ ಚಿತ್ರಮಂದಿರಗಳು ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಇಷ್ಟು ದೊಡ್ಡ ಸಕ್ಸಸ್ ಬಳಿಕ ಆ ಚಿತ್ರದ ನಿರ್ದೇಶಕರಾದ ಆದಿತ್ಯ ಧರ್ ಅವರು ಸಂಪೂರ್ಣವಾಗಿ ಬದಲಾಗಿಹೋಗಿದ್ದಾರಾ? ಈ ಬಗ್ಗೆ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ಹೇಳಿರೋದೇನು?
India News Live 1st May: Strong Room - ಸ್ಟ್ರಾಂಗ್ ರೂಂ ವಿವಾದ - ಚುನಾವಣಾ ಆಯೋಗದ ವಿರುದ್ಧTMC ಗಂಭೀರ ಆರೋಪ, ಕಾನೂನು ಸಮರಕ್ಕೆ ಸಿದ್ಧತೆ?
ಸ್ಟ್ರಾಂಗ್ ರೂಂಗಳನ್ನು ತೆರೆಯುವಲ್ಲಿ ಅಕ್ರಮ ನಡೆದಿದೆ ಎಂದು ಟಿಎಂಸಿ ಸಂಸದೆ ಡೋಲಾ ಸೇನ್ ಆರೋಪಿಸಿದ್ದಾರೆ. ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಕಾನೂನುಬಾಹಿರವಾಗಿ ನಡೆದುಕೊಂಡಿದೆ ಎಂದು ಅವರು ದೂರಿದ್ದಾರೆ.
India News Live 1st May: ಎರಡೆರಡು ಗ್ಯಾಸ್ ಇದ್ದರೆ ಈ ಸುದ್ದಿನಾ ನೀವು ನೋಡ್ಲೇಬೇಕು, ಇವತ್ತಿನಿಂದಲೇ ಬಂದಿದೆ ಹೊಸ ನಿಯಮ!
ಮೇ 1 ರಿಂದ ದೇಶದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಸಂಪರ್ಕ ನಿಷೇಧ, ಸಿಲಿಂಡರ್ ಬುಕ್ಕಿಂಗ್‌ಗೆ ಕಠಿಣ ನಿಯಮಗಳು, ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಂತಹ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.