- Home
- News
- India News
- India Latest News Live: ಬೆಲೆ ಇಳಿಕೆ; ಒಂದೇ ದಿನ ಮಾರಾಟವಾಯ್ತು 60 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ Dhan Trayodashi
India Latest News Live: ಬೆಲೆ ಇಳಿಕೆ; ಒಂದೇ ದಿನ ಮಾರಾಟವಾಯ್ತು 60 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ Dhan Trayodashi

ನವದೆಹಲಿ: ಏಳು ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ವೇಳೆ ಮತಪಟ್ಟಿಯಿಂದ ವಿವಿಧ ಕಾರಣಗಳಿಂದಾಗಿ ಹೊರಗುಳಿದ ಅರ್ಹ ಮತದಾರರ ಹೆಸರು ಗಳನ್ನು ಮರುಸೇರ್ಪಡೆ ಮಾಡಲು ಮತ್ತೊಂದು ಅವಕಾಶವನ್ನು ನೀಡಲು ಚುನಾವಣಾ ಆಯೋಗ ನಿರ್ಧರಿಸಿದೆ.
ಎಸ್ಐಆರ್ ವೇಳೆ ಗೈರು, ಬೇರೆಡೆ ಸ್ಥಳಾಂತರ, ಸಾವು, ನಕಲು (ಎಸ್ಡಿಡಿ) ಮತ್ತು ಚುನಾವಣಾ ಆಯೋಗದಿಂದ ಫಾರಂ ವಿತರಿಸಲಾಗಿದ್ದರೂ ಭರ್ತಿ ಮಾಡಿಕೊಡದವರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಒಂದು ವೇಳೆ ಇಂಥವರಲ್ಲಿ ಅರ್ಹ ಮತದಾರರು ಇದ್ದರೆ ಅವರನ್ನು ಮತ್ತೆ ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲು ಚುನಾವಣಾ ಆಯೋಗವು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ದೆಹಲಿ, ಮಹಾರಾಷ್ಟ್ರ, ಹರ್ಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ ಮತ್ತು ನಾಗಾಲ್ಯಾಂಡ್ನ ಮತದಾರರಿಗೆ ಇದು ಅನ್ವಯ ಆಗಲಿದೆ.
India Latest News Live 7 November 2026 ಬೆಲೆ ಇಳಿಕೆ; ಒಂದೇ ದಿನ ಮಾರಾಟವಾಯ್ತು 60 ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ Dhan Trayodashi
India Latest News Live 7 November 2026 ವೇದಿಕೆಯಲ್ಲೇ ಕುಸಿದುಬಿದ್ದು ಖ್ಯಾತ ಮೃದಂಗ ವಾದಕ ಶ್ರೀಧರ್ ಪಾರ್ಥಸಾರಥಿ ನಿಧನ! ಕಳಚಿತು ಕರ್ನಾಟಕ ಶಾಸ್ತ್ರೀಯ ಸಂಗೀತದ ಕೊಂಡಿ
ಪುಣೆಯಲ್ಲಿ ನಡೆದ ದೀಪಾವಳಿ ಪಹತ್ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಖ್ಯಾತ ಮೃದಂಗ ವಾದಕ ಶ್ರೀಧರ್ ಪಾರ್ಥಸಾರಥಿ (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಜಾಗತಿಕ ಮಟ್ಟದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಲಯ ಪರಂಪರೆಯನ್ನು ಪಸರಿಸಿದ್ದರು