10:52 PM (IST) Jan 06

India Latest News Live 6 January 2026ಜ.12ಕ್ಕೆ ಅನ್ವೇಷಾ ಉಡಾವಣೆಯ ಮೂಲಕ 2026ರ ವರ್ಷ ಆರಂಭಿಸಲಿರುವ ಇಸ್ರೋ!

ಈ ಉಡಾವಣೆಯು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನ 64 ನೇ ಉಡಾವಣೆ ಮತ್ತು ಎರಡು ಸ್ಟ್ರಾಪ್-ಆನ್ ಬೂಸ್ಟರ್‌ಗಳನ್ನು ಹೊಂದಿರುವ PSLV-DL ವೇರಿಯಂಟ್‌ನ 5 ನೇ ಬಳಕೆಯನ್ನು ಗುರುತಿಸುತ್ತದೆ.

Read Full Story
10:19 PM (IST) Jan 06

India Latest News Live 6 January 2026ವಿಶ್ವಕಪ್‌ ಗೆದ್ದ ಭಾರತ ಮಹಿಳಾ ಅಂಧರ ಕ್ರಿಕೆಟ್‌ ತಂಡಕ್ಕೆ 5 ಕೋಟಿ ಬಹುಮಾನ ನೀಡಿದ ನೀತಾ ಅಂಬಾನಿ

ರಿಲಯನ್ಸ್‌ ಫೌಂಡೇಷನ್‌ ಚೇರ್ಮನ್‌ ನೀತಾ ಅಂಬಾನಿ ಅವರು 'ಯುನೈಟೆಡ್ ಇನ್ ಟ್ರಯಂಫ್' ಕಾರ್ಯಕ್ರಮದಲ್ಲಿ ಭಾರತದ ಮೂರು ವಿಶ್ವಕಪ್ ವಿಜೇತ ಕ್ರಿಕೆಟ್ ತಂಡಗಳನ್ನು ಸನ್ಮಾನಿಸಿದರು. ಈ ವಿಶೇಷ ಸಂದರ್ಭದಲ್ಲಿ, ಅವರು ಅಂಧರ ಮಹಿಳಾ ಕ್ರಿಕೆಟ್‌ ತಂಡಕ್ಕೆ 5 ಕೋಟಿ ರೂಪಾಯಿ ಬಹುಮಾನ ನೀಡಿದರು,

Read Full Story
09:33 PM (IST) Jan 06

India Latest News Live 6 January 2026'ಭಾರತದ ಪ್ರಧಾನಿಯನ್ನೂ ಟ್ರಂಪ್ ಕಿಡ್ನ್ಯಾಪ್ ಮಾಡ್ತಾರಾ?' - ಚವಾಣ್ ಹೇಳಿಕೆಗೆ ನೆಟ್ಟಿಗರು ಕೆಂಡ, ಇದು ಕಾಂಗ್ರೆಸ್‌ನ ಅಸಲಿ ಸಿದ್ಧಾಂತ?

ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಅಮೆರಿಕ-ಭಾರತ ಸುಂಕ ವಿವಾದದ ಬಗ್ಗೆ ಮಾತನಾಡುತ್ತಾ, 'ವೆನೆಜುವೆಲಾದಂತೆ ಭಾರತದ ಪ್ರಧಾನಿಯನ್ನು ಅಮೆರಿಕ ಅಪಹರಿಸಬಹುದೇ?' ಎಂದು ಪ್ರಶ್ನಿಸಿ ವಿವಾದ ಸೃಷ್ಟಿ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ,'ಬೌದ್ಧಿಕ ದಿವಾಳಿತನ' ಎಂದು ಕರೆದಿದ್ದಾರೆ.

Read Full Story
08:55 PM (IST) Jan 06

India Latest News Live 6 January 2026ನಿಕೋಲಸ್‌ ಮಡುರೊ ಬಂಧನದ ಬೆನ್ನಲ್ಲೇ ಆತ ಧರಿಸಿದ್ದ ನೈಕಿ ಟ್ರ್ಯಾಕ್‌ಸೂಟ್‌ ಮಾರಾಟ ಬಂಪರ್‌!

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ಫೋಟೋ ವೈರಲ್ ಆದ ನಂತರ, ಅವರು ಧರಿಸಿದ್ದ ಬೂದು ಬಣ್ಣದ ನೈಕ್ ಟ್ರ್ಯಾಕ್‌ಸೂಟ್‌ಗೆ ಭಾರೀ ಬೇಡಿಕೆ ಸೃಷ್ಟಿಯಾಯಿತು. ಈ ಬೇಡಿಕೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಈ ನಿರ್ದಿಷ್ಟ ಟ್ರ್ಯಾಕ್‌ಸೂಟ್ ಸೋಲ್ಡ್ ಔಟ್ ಆಗಿದೆ.

Read Full Story
08:01 PM (IST) Jan 06

India Latest News Live 6 January 2026ಸಿಂಗಾಪುರ ಸೇನೆಗೆ ಸೇರಿದ ಲಾಲು ಪ್ರಸಾದ್‌ ಯಾದವ್‌ ಮೊಮ್ಮಗ, ಪೋಸ್ಟ್‌ ಹಂಚಿಕೊಂಡ ತಾಯಿ!

Lalu Yadav’s Grandson Joins Singapore Military; Rohini Acharya Shares Post ರೋಹಿಣಿ ಆಚಾರ್ಯ ಅವರ ಮಗ ಆದಿತ್ಯ ಸಿಂಗಾಪುರದಲ್ಲಿ ಎರಡು ವರ್ಷಗಳ ಕಡ್ಡಾಯ ರಾಷ್ಟ್ರೀಯ ಸೇವೆಯನ್ನು ಪ್ರಾರಂಭ ಮಾಡಿದ್ದಾರೆ. ಈ ಬಗ್ಗೆ ಹೆಮ್ಮೆ ಪಟ್ಟು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

Read Full Story
07:35 PM (IST) Jan 06

India Latest News Live 6 January 2026ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ?

ಕಪ್ಪು, ಬಿಳಿ ಅಥವಾ ಕೆಂಪು; ಯಾವ ಬಣ್ಣದ ಕಾರು ನಿಮಗೆ ಲಾಭದಾಯಕ? ಕಾರಿನ ಬಣ್ಣದ ಆಯ್ಕೆ ಕೇವಲ ಸೌಂದರ್ಯಕ್ಕಾಗಿ ಅಲ್ಲ, ಇದು ನಿರ್ವಹಣೆ, ಮರುಮಾರಾಟ ಮೌಲ್ಯದ ಮೇಲೂ ಪರಿಣಾಮ ಬೀರುತ್ತದೆ.

Read Full Story
07:19 PM (IST) Jan 06

India Latest News Live 6 January 2026ಹಣೆ ಮೇಲೆ ಟೆಂಪಲ್‌ ಇಟ್ಕೊಂಡು ಓಡಾಡ್ತಿರುವ ಎಟರ್ನಲ್‌ ಮಾಲೀಕ ದೀಪೆಂದರ್‌ ಗೋಯಲ್‌, ಏನಿದು ಸಾಧನ?

ರಾಜ್ ಶಮಾನಿ ಪಾಡ್‌ಕಾಸ್ಟ್‌ನಲ್ಲಿ ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಹಣೆಯ ಮೇಲಿದ್ದ ಸಾಧನವು ಚರ್ಚೆಗೆ ಕಾರಣವಾಗಿದೆ. 'ಟೆಂಪಲ್' ಹೆಸರಿನ ಈ ಪ್ರಾಯೋಗಿಕ ಉಪಕರಣವು ಮೆದುಳಿನ ರಕ್ತದ ಹರಿವನ್ನು ನೈಜ ಸಮಯದಲ್ಲಿ ಅಳೆಯುವ ಮೂಲಕ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ. 

Read Full Story
07:19 PM (IST) Jan 06

India Latest News Live 6 January 2026ನಡುರಸ್ತೆಯಲ್ಲಿ ಗಾಡಿ ಪಾರ್ಕಿಂಗ್ ಮಾಡಿ ಎಣ್ಣೆ ಪಾರ್ಟಿ - ದಾರಿ ಬಿಡುವಂತೆ ಕೇಳಿದ ಯುವಕ ಕೊಲೆ

ವಾಹನ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆಯೊಂದು 30 ವರ್ಷದ ಯುವಕ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Read Full Story
07:02 PM (IST) Jan 06

India Latest News Live 6 January 2026ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?

ಹೆದ್ದಾರಿಗಳಲ್ಲಿ ಇನ್ಮುಂದೆ ಕಾಲ್ ಡ್ರಾಪ್ ಆಗಲ್ಲ, ಏನಿದು ಹೊಸ ರಸ್ತೆಗಳಲ್ಲಿ 5ಜಿ ನೆಟ್‌ವರ್ಕ್?, ಪ್ರಯಾಣದ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಕಾಲ್ ಡ್ರಾಪ್ ಸಮಸ್ಯೆಗಳನ್ನು ಬಹುತೇಕರು ಎದಿರಿಸಿದ್ದಾರೆ. ಇನ್ನು ಈ ಸಮಸ್ಯೆ ಇರುವುದಿಲ್ಲ

Read Full Story
06:33 PM (IST) Jan 06

India Latest News Live 6 January 2026ನಿಮಗೆ ತಿಳಿಯದ ಓಲ್ಡ್ ಮಂಕ್ ಕತೆ - ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ

ಭಾರತದ ಜನಪ್ರಿಯ ರಮ್ ಬ್ರಾಂಡ್ ಓಲ್ಡ್ ಮಂಕ್ ಬಗ್ಗೆ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ. ಇದು ಭಾರತದ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಹುಟ್ಟಿದ ಕತೆ.

Read Full Story
06:15 PM (IST) Jan 06

India Latest News Live 6 January 2026ವಿಜಯ್ ಹಜಾರೆ ಟ್ರೋಫಿ - ದೇಶಿ ಕ್ರಿಕೆಟ್‌ನಲ್ಲೂ ಗಿಲ್, ಸೂರ್ಯ ಫೇಲ್!

ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂಜಾಬ್ ಪರ ಆಡಿದ ಶುಭಮನ್ ಗಿಲ್ 11 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ, ಗಾಯದಿಂದ ಚೇತರಿಸಿಕೊಂಡು ಕಮ್‌ಬ್ಯಾಕ್ ಮಾಡಿದ ಶ್ರೇಯಸ್ ಅಯ್ಯರ್ ಮುಂಬೈ ಪರ 82 ರನ್‌ಗಳಿಸಿ ಮಿಂಚಿದರೆ, ರಿಷಭ್ ಪಂತ್ ಡೆಲ್ಲಿ ಪರ 24 ರನ್ ಗಳಿಸಿದರು.
Read Full Story
06:10 PM (IST) Jan 06

India Latest News Live 6 January 2026ಭಕ್ತರು ದೀಪ ಬೆಳಗಿದ್ರೆ ಶಾಂತಿಗೆ ಭಂಗ ಬರತ್ತಾ? ಆ ಕೆಲ್ಸ ನೀವು ಮಾಡಿಸ್ತೀರಾ? ಸರ್ಕಾರಕ್ಕೆ ಹೈಕೋರ್ಟ್​ ಛೀಮಾರಿ

ತಮಿಳುನಾಡಿನ ತಿರುಪರಾನುಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಬೆಳಗುವ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೀಪಸ್ತಂಭ ವಕ್ಫ್ ಮಂಡಳಿಗೆ ಸೇರಿದ್ದು ಮತ್ತು ದೀಪ ಹಚ್ಚುವುದರಿಂದ ಶಾಂತಿಗೆ ಭಂಗವಾಗುತ್ತದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.

Read Full Story
05:35 PM (IST) Jan 06

India Latest News Live 6 January 2026ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್​ ಶೆಟ್ಟಿ

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ಬ್ರೇಕಪ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ರಕ್ಷಿತ್ ಅವರ ಆಪ್ತ ಸ್ನೇಹಿತ ಪ್ರಮೋದ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಚೈಲ್ಡಿಶ್ ಬುದ್ಧಿಯೇ ಇದಕ್ಕೆ ಕಾರಣ ಎಂದು ಪ್ರಮೋದ್ ಅಭಿಪ್ರಾಯಪಟ್ಟಿದ್ದಾರೆ

Read Full Story
05:21 PM (IST) Jan 06

India Latest News Live 6 January 2026ವಿಜಯ್ ಹಜಾರೆ ಟ್ರೋಫಿ - ಮಯಾಂಕ್ ಅಗರ್‌ವಾಲ್ ಶತಕ, ಮತ್ತೆ ಗುಡುಗಿದ ಪಡಿಕ್ಕಲ್, ಕರ್ನಾಟಕಕ್ಕೆ ಭರ್ಜರಿ ಜಯಭೇರಿ

ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನ ವಿರುದ್ಧ 150 ರನ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ, ಸತತ ಆರನೇ ಗೆಲುವಿನೊಂದಿಗೆ ಅಜೇಯವಾಗಿ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ. ನಾಯಕ ಮಯಾಂಕ್ ಅಗರ್‌ವಾಲ್ ಅವರ ಶತಕ ಹಾಗೂ ಪ್ರಸಿದ್ದ್ ಕೃಷ್ಣ ಅವರ 5 ವಿಕೆಟ್ ಗೊಂಚಲು ತಂಡದ ಈ ಭರ್ಜರಿ ಗೆಲುವಿಗೆ ಕಾರಣವಾಯಿತು.
Read Full Story
05:14 PM (IST) Jan 06

India Latest News Live 6 January 2026ಕಳೆದ ವರ್ಷ ಈ ಷೇರುಗಳಲ್ಲಿ ಹಣ ಹಾಕಿದವರು ದಿವಾಳಿ ಆಗಿರೋದು ಫಿಕ್ಸ್‌!

ಕಳೆದ ವರ್ಷ ಷೇರು ಮಾರುಕಟ್ಟೆಯು ಮಿಶ್ರಫಲ ನೀಡಿದ್ದು, ಕೆಲವು ಷೇರುಗಳು ಹೂಡಿಕೆದಾರರನ್ನು ಸಂಪೂರ್ಣವಾಗಿ ದಿವಾಳಿ ಮಾಡಿವೆ. ತೇಜಸ್ ನೆಟ್‌ವರ್ಕ್ಸ್, ಓಲಾ ಎಲೆಕ್ಟ್ರಿಕ್ಸೇ ರಿದಂತೆ ಶೇ. 50ಕ್ಕೂ ಹೆಚ್ಚು ಮೌಲ್ಯ ಕಳೆದುಕೊಂಡ ಟಾಪ್ 10 ಕಳಪೆ ಷೇರುಗಳ ಬಗ್ಗೆ ವಿವರಿಸಲಾಗಿದೆ.

Read Full Story
05:13 PM (IST) Jan 06

India Latest News Live 6 January 2026ಅಸ್ವಸ್ಥ ತಾಯಿಯ ನೋಡಿಕೊಳ್ಳಲು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಹೇಳಿದ್ದೇನು? ಕೆಲಸ ತೊರೆದು ಸಂಕಟ ತೋಡಿಕೊಂಡ ಮಹಿಳೆ

ತಾಯಿಗೆ ಹುಷಾರಿಲ್ಲ ಎಂದು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ರಜೆ ನೀಡದೇ, ತಾಯಿಯನ್ನು ಬೇಕಿದ್ದರೆ ಆಶ್ರಯ ಕೇಂದ್ರಕ್ಕೆ ಸೇರಿಸು ರಜೆ ಮಾತ್ರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ ಘಟನೆ ನಡೆದಿದೆ.

Read Full Story
04:56 PM (IST) Jan 06

India Latest News Live 6 January 2026Ashes Test - ಸಿಡ್ನಿ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಸ್ಟೀವ್ ಸ್ಮಿತ್

ಆಶಸ್ ಸರಣಿಯ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಸ್ಟೀವ್ ಸ್ಮಿತ್, ಇತಿಹಾಸ ನಿರ್ಮಿಸಿದ್ದಾರೆ. ಅವರು ಇಂಗ್ಲೆಂಡ್‌ನ ಜಾಕ್ ಹಾಬ್ಸ್‌ರನ್ನು ಹಿಂದಿಕ್ಕಿ, ಆಶಸ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದಾರೆ. ಈ ಪಟ್ಟಿಯಲ್ಲಿ ಸರ್ ಡಾನ್ ಬ್ರಾಡ್ಮನ್ ಅಗ್ರಸ್ಥಾನದಲ್ಲಿದ್ದಾರೆ.
Read Full Story
04:31 PM (IST) Jan 06

India Latest News Live 6 January 2026ಗೋವಾದಲ್ಲಿ ಹೊಸ ವರ್ಷ - ಆ 6 ನಿಮಿಷಕ್ಕೆ 6 ಕೋಟಿ ಪಡೆದ KGF ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ!

ಹೊಸ ವರ್ಷಾಚರಣೆ ಅಂಗವಾಗಿ ಗೋವಾದಲ್ಲಿ ನಡೆದ ಪಾರ್ಟಿಯೊಂದರಲ್ಲಿ ನಟಿ ತಮನ್ನಾ ಭಾಟಿಯಾ ಐಟಂ ಡಾನ್ಸ್ ಮಾಡಿದ್ದಾರೆ. ಕೇವಲ ಆರು ನಿಮಿಷಗಳ ಈ ಪ್ರದರ್ಶನಕ್ಕೆ ಅವರು ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. 

Read Full Story
04:23 PM (IST) Jan 06

India Latest News Live 6 January 2026ದುರ್ಬಲ ಸೇತುವೆ ಕಾರಣದಿಂದ ಬಿಹಾರದ ಗೋಪಾಲ್‌ಗಂಜ್‌ನಲ್ಲೇ ನಿಂತ ವಿಶ್ವದ ಅತಿದೊಡ್ಡ ಶಿವಲಿಂಗ!

World's Largest Shivling Stranded in Bihar's Gopalganj Over Safety Concerns ಶಿವಲಿಂಗ ಇನ್ನೂ ತನ್ನ ನಿಗದಿತ ಸ್ಥಳ ತಲುಪಬೇಕಿದೆ. ಆದರೆ, ಗೋಪಾಲ್‌ಗಂಜ್‌ ಜಿಲ್ಲೆಯಲ್ಲಿರುವ ಸೇತುವೆ ದುರ್ಬಲವಾಗಿರುವ ಕಾರಣಕ್ಕೆ ಅದು ಅಲ್ಲಿನ ಚೆಕ್‌ಪೋಸ್ಟ್‌ನಲ್ಲಿಯೇ ನಿಂತಿದೆ ಎಂದು ವರದಿಯಾಗಿದೆ.

Read Full Story
04:21 PM (IST) Jan 06

India Latest News Live 6 January 2026ಧೋತಿ, ಕುರ್ತಾ ಜರ್ಸಿ, ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ

ಧೋತಿ, ಕುರ್ತಾ ಜರ್ಸಿ ಜೊತೆ ಸಂಸ್ಕೃತ ಕಮೆಂಟ್ರಿ, ಸದ್ದು ಮಾಡುತ್ತಿದೆ ಸನಾತನಿ ಕ್ರಿಕೆಟ್ ಲೀಗ್ ವಿಡಿಯೋ, ಭಾರತದ ಸಾಂಸ್ಕೃತಿ ಹಿರಿಯ ಕ್ರಿಕೆಟ್ ಲೀಗ್ ಟೂರ್ನಿ ಸಾಂಪ್ರದಾಯಿಕ ಜರ್ಸಿಯಲ್ಲಿ ಗುರುಕುಲ ವಿದ್ಯಾರ್ಥಿಗಳು ದೇಶದ ಗಮನಸೆಳೆದಿದ್ದಾರೆ.

Read Full Story