ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಮೆಟಾದ ಹೊಸ ವಾಟ್ಸಾಪ್ ಸ್ಟಿಕ್ಕರ್ ಫೀಚರ್‌ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಅಮಲಾ ಕೂಡ ಆಯ್ಕೆಯಾಗಿದ್ದಾರೆ.
- Home
- News
- India News
- India Latest News Live: ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ
India Latest News Live: ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ

ಕೋಲ್ಕತಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈವಾಡವಿದೆ ಎಂದು ಆರೋಪಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ‘ನಿಮಗೆ ಧೈರ್ಯವಿದ್ದರೆ ನೇರವಾಗಿ ಹೋರಾಡಿ’ ಎಂದು ಸವಾಲು ಹಾಕಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಜನರು ಮತ ಚಲಾಯಿಸಬೇಕು’ ಎಂದು ಕರೆ ನೀಡಿದರು.
India Latest News Live 6 April 2026ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ
India Latest News Live 6 April 2026ಪತ್ನಿ ಪ್ರಣತಿ ಬಂದ್ಮೇಲೆ ಈ ವಿಷ್ಯದಲ್ಲಿ ವೀಕ್ ಆದ್ರಾ ಜೂ.ಎನ್‌ಟಿಆರ್? ಸತ್ಯ ಬಿಚ್ಚಿಟ್ಟ ನಟ!
ಜೂ.ಎನ್‌ಟಿಆರ್ ಸಖತ್ ಎನರ್ಜಿಟಿಕ್. ಸೆಟ್‌ನಲ್ಲಿದ್ದರೆ ಅಲ್ಲಿ ಸಂಭ್ರಮವೋ ಸಂಭ್ರಮ. ಆದರೆ ಮದುವೆಯಾದ ಮೇಲೆ ಒಂದು ವಿಚಾರದಲ್ಲಿ ಅವರು ವೀಕ್ ಆದರಂತೆ. ಆ ಸತ್ಯವನ್ನು ಸ್ವತಃ ಜೂ.ಎನ್‌ಟಿಆರ್ ಅವರೇ ಬಿಚ್ಚಿಟ್ಟಿದ್ದಾರೆ.
India Latest News Live 6 April 2026ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ
ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ, ಪಂಚ ರಾಜ್ಯ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಚುನಾವಣೆ ಸಮೀಕ್ಷೆಯಲ್ಲಿ ಫಲಿತಾಂಶ ಬಯಲಾಗಿದೆ.
India Latest News Live 6 April 2026ನುಸುಳುಕೋರರಿಗೆ ನಡುಕ ಹುಟ್ಟಿಸಲಿದೆ BSF ಹೊಸ ತಂತ್ರ - ಗಡಿಯಲ್ಲಿ ಇನ್ಮುಂದೆ ಮೊಸಳೆ, ಹಾವುಗಳೇ ಸೆಕ್ಯೂರಿಟಿ!
ಭಾರತ-ಬಾಂಗ್ಲಾದೇಶ ಗಡಿಯಲ್ಲಿ, ಬೇಲಿ ಹಾಕಲು ಕಷ್ಟಕರವಾದ ನದಿ ತೀರದ ಪ್ರದೇಶಗಳಲ್ಲಿ ನುಸುಳುವಿಕೆ ತಡೆಯಲು ಗಡಿ ಭದ್ರತಾ ಪಡೆ (BSF) ಹಾವು ಮತ್ತು ಮೊಸಳೆಗಳನ್ನು ಬಳಸುವ ಅಸಾಮಾನ್ಯ ಯೋಜನೆಯನ್ನು ಪರಿಶೀಲಿಸುತ್ತಿದೆ.
India Latest News Live 6 April 2026'ನಾನು ಒಂದೇ ದಿನ ಅಮ್ಮ ಮತ್ತು ಅಪ್ಪ ಇಬ್ಬರನ್ನೂ ಕಳೆದುಕೊಂಡೆ'.. ಸತ್ಯಸಂಗತಿ ಹೇಳಿ ಕಣ್ಣೀರು ಹಾಕಿದ ಜಾಹ್ನವಿ ಕಪೂರ್
ಬಾಲಿವುಡ್‌ನ ಅತಿಲೋಕ ಸುಂದರಿ ಶ್ರೀದೇವಿ ಅಕಾಲಿಕವಾಗಿ ಅಗಲಿ ವರ್ಷಗಳೇ ಕಳೆದಿದ್ದರೂ, ಅವರ ನೆನಪುಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ತಾಯಿಯ ಬಗ್ಗೆ ಆಡಿರುವ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿವೆ.
India Latest News Live 6 April 2026ಚಿರಂಜೀವಿ ಕೊಟ್ಟ ಆ ಪ್ರಶಸ್ತಿ ತಿರಸ್ಕರಿಸಿದ ಜೂ.ಎನ್‌ಟಿಆರ್ - ದೊಡ್ಡ ವೇದಿಕೆಯಲ್ಲೇ ಅಚ್ಚರಿಯ ನಿರ್ಧಾರವೇಕೆ?
ಜೂ.ಎನ್‌ಟಿಆರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತ್ತು. ಮೆಗಾಸ್ಟಾರ್ ಚಿರಂಜೀವಿ ಅವರೇ ಈ ಪ್ರಶಸ್ತಿಯನ್ನು ನೀಡಿದರು. ಆದರೆ, ಎನ್‌ಟಿಆರ್ ಎಲ್ಲರ ಮುಂದೆಯೇ, ದೊಡ್ಡ ವೇದಿಕೆಯಲ್ಲೇ ಆ ಪ್ರಶಸ್ತಿಯನ್ನು ತಿರಸ್ಕರಿಸಿ ಎಲ್ಲರಿಗೂ ಶಾಕ್ ನೀಡಿದ್ದರು.
India Latest News Live 6 April 2026'ಫೌಜಿ' ಸೆಟ್‌ನಿಂದ ಪ್ರಭಾಸ್ ಫೋಟೋ ಲೀಕ್ - ಅಭಿಮಾನಿಗಳಿಗೆ ನಿರ್ಮಾಪಕರಿಂದ ಖಡಕ್ ಎಚ್ಚರಿಕೆ!
ಪ್ರಭಾಸ್ ತಮ್ಮ 'ಫೌಜಿ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ, ಚಿತ್ರದ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿವೆ. ಹೀಗಾಗಿ, ಚಿತ್ರದ ಫೋಟೋಗಳನ್ನು ಲೀಕ್ ಮಾಡದಂತೆ ಚಿತ್ರತಂಡ ಎಚ್ಚರಿಕೆ ನೀಡಿದೆ.
India Latest News Live 6 April 2026ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು
ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಕೋವಿಡ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದಾರೆ ಎಂದು ತಂದೆ ಮಗನ ಅರೆಸ್ಟ್ ಮಾಡಲಾಗಿತ್ತು.
India Latest News Live 6 April 2026ಮದುವೆಯಾದ 4 ವರ್ಷದ ಬಳಿಕ ಪ್ರೆಗ್ನೆಂಟ್ ಆದ ಲವ್ಲಿ ಸ್ಟಾರ್ ಪ್ರೇಮ್ ಹೀರೋಯಿನ್!
ಜನಪ್ರಿಯ ಕಿರುತೆರೆ ಮತ್ತು ಬಾಲಿವುಡ್ ನಟಿ ಕರೀಷ್ಮಾ ತನ್ನಾ ಅವರು ಮದುವೆಯಾದ ನಾಲ್ಕು ವರ್ಷಗಳ ನಂತರ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಪತಿ ವರುಣ್ ಬಂಗೇರಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
India Latest News Live 6 April 2026ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯೋಕೆ ಭಯ - ಪತ್ನಿ ಬಗ್ಗೆ ಮನಬಿಚ್ಚಿ ಮಾತಾಡಿದ ಅಭಿಷೇಕ್ ಬಚ್ಚನ್
ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಪತ್ನಿ ಐಶ್ವರ್ಯಾ ರೈ ಜೊತೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಅನುಭವ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಜೊತೆಗಿದ್ದಾಗ ತಾನು ಮುಜುಗರಕ್ಕೆ ಒಳಗಾಗುತ್ತೇನೆ, ಅದು ಭಯಾನಕ ಅನುಭವ ಎಂದಿದ್ದಾರೆ.
India Latest News Live 6 April 2026ಹರಿದ ಶೂ ಹಾಕಿಕೊಂಡು ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿದ್ದ ನಟ ಸಲ್ಮಾನ್ ಖಾನ್ ಹಿಗ್ಗಾಮುಗ್ಗಾ ಟ್ರೋಲ್!
ಬಾಲಿವುಡ್‌ನ 'ಭಾಯ್‌ಜಾನ್' ಸಲ್ಮಾನ್ ಖಾನ್ ತಮ್ಮ ವಿಭಿನ್ನ ಫ್ಯಾಷನ್ ಆಯ್ಕೆಯ ಮೂಲಕ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಈ ಹರಿದ ಶೂಗಳ ರಹಸ್ಯ ಮತ್ತು ಅದರ ಬೆಲೆ ಎಷ್ಟು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ! ಸಲ್ಮಾನ್ ಖಾನ್ ಅವರ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
India Latest News Live 6 April 2026ಡೇಟ್ ನೈಟ್‌ನಲ್ಲಿ ಮಿಂಚಿದ ಕಿಯಾರಾ-ಸಿದ್ಧಾರ್ಥ್ ಜೋಡಿ - ನಟಿ ಧರಿಸಿದ್ದ ಸೀರೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
NMACC ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಎಲ್ಲರ ಗಮನ ಸೆಳೆದಿದ್ದಾರೆ. ಈ ಜೋಡಿ ಸಾಂಪ್ರದಾಯಿಕ ಉಡುಗೆಯಲ್ಲಿ ರಾಯಲ್ ಆಗಿ ಕಾಣಿಸಿಕೊಂಡಿದ್ದು, ಅವರ ಲುಕ್‌ನಲ್ಲಿ ಐಷಾರಾಮಿ ಮತ್ತು ಆಧುನಿಕ ಶೈಲಿ ಎದ್ದು ಕಾಣುತ್ತಿತ್ತು.
India Latest News Live 6 April 2026ಆತ್ಮಹತ್ಯೆಗೆ ಶರಣಾದ ನಟಿ ಸುಭಾಷಿಣಿ ಮೂಲತಃ ಶ್ರೀಲಂಕಾದವರು, ಮದುವೆಯಾಗಿದ್ದು ಬೆಂಗಳೂರಿನವರನ್ನು!
ಪತಿ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತಕ್ಷಣವೇ ಸುಭಾಷಿಣಿ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಧಾವಿಸಿ ಬಾಗಿಲು ಒಡೆದು ಒಳಹೋಗಿದ್ದಾರೆ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಸುಭಾಷಿಣಿ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
India Latest News Live 6 April 2026ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ
ರಾಸಲೀಲೆ ಗುರೂಜಿ ಕೇಸ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಲಿಂಕ್, ಪುತ್ರನಿಂದ ಸ್ಫೋಟಕ ಮಾಹಿತಿ, ಕಾಮಕಾಂಡ ಗುರೂಜಿ ಪುತ್ರನ ಅರೆಸ್ಟ್ ಮಾಡಿ ವಿಚಾರಣೆ ಮಾಡಲಾಗುತ್ತಿದೆ. ಇದೀಗ ಕೆಲ ಮಾಹಿತಿಗಳು ಹೊರಬಂದಿದೆ.
India Latest News Live 6 April 2026ರಣವೀರ್, ವಿಕ್ಕಿ ಪಕ್ಕ ನಿಂತು 'ನಾನಿನ್ನೂ ಹೊಸಬ' ಅಂದಿದ್ಯಾಕೆ 550 ಸಿನಿಮಾ ಮಾಡಿದ ಅನುಭವಿ ನಟ?
ಹಿರಿಯ ನಟ ಅನುಪಮ್ ಖೇರ್ ಇತ್ತೀಚೆಗೆ ಮುಂಬೈನಲ್ಲಿ ನಡೆದ NMACCಯ ಮೂರನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ಜೊತೆಗಿನ ಒಂದು ಫೋಟೋ ಹಂಚಿಕೊಂಡಿದ್ದಾರೆ.
India Latest News Live 6 April 2026ರೆಡಿಮೇಡ್ ದೋಸೆ ಹಿಟ್ಟು ಸೇವಿಸಿ ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಗಂಭೀರ!
India Latest News Live 6 April 2026Sonali Bendre - 'ಜಿರಾಫೆ' ಎಂದು ಹೀಯಾಳಿಸಲ್ಪಟ್ಟ ಅದೇ ಕುತ್ತಿಗೆ ಗರ್ವದಿಂದ ನೂರಾರು ಕ್ಯಾಮೆರಾಗಳ ಮುಂದೆ ಮಿಂಚಿದೆ!
ಯಾವುದೇ ಹುಡುಗಿ ಅಂತಹ ಟೀಕೆಗಳನ್ನು ಕೇಳಿದರೆ ಕುಗ್ಗಿ ಹೋಗುವುದು ಸಹಜ. ಆದರೆ ಸೋನಾಲಿ ಮಾತ್ರ ವಿಭಿನ್ನವಾಗಿ ಯೋಚಿಸುತ್ತಿದ್ದರು. "ಅಂದು ನನ್ನ ಉದ್ದನೆಯ ಕುತ್ತಿಗೆಯನ್ನು ನೋಡಿ ಜಿರಾಫೆ ಎನ್ನುತ್ತಿದ್ದರು, ಆದರೆ ಇಂದು ಅದೇ ಉದ್ದನೆಯ ಕುತ್ತಿಗೆಯನ್ನು ಸೌಂದರ್ಯದ ಒಂದು ಆಸ್ತಿ ಎಂದು ಎಲ್ಲರೂ ಹೊಗಳುತ್ತಾರೆ. ನಾನು ಆ ಟೀಕೆಗಳನ್ನು ತುಂಬಾ ಕ್ರೀಡಾ ಮನೋಭಾವದಿಂದ ತೆಗೆದುಕೊಂಡೆ.
India Latest News Live 6 April 2026ಸುಮ್ನೆ ಕೂರೋದು ಅಂದ್ರೆ ಆಗಲ್ಲ, ಕೆಲಸ ಇಲ್ಲದಿದ್ರೆ ಏನೋ ಒಂಥರಾ ಆತಂಕ - ಅಸಲಿಗೆ ಬಿಗ್ ಬಿ ಹೇಳಿದ್ದೇನು?
ಮೆಗಾಸ್ಟಾರ್ ಅಮಿತಾಭ್ ಬಚ್ಚನ್‌ಗೆ 'ಸುಮ್ನೆ' ಕೂರುವ ದಿನ ಅಂದ್ರೆ ಆಗೋದೇ ಇಲ್ಲ. ಇತ್ತೀಚೆಗೆ, ಪ್ರತಿದಿನ ಕೆಲಸ ಮಾಡದೇ ಇದ್ದರೆ ತನಗೆ ಒಂಥರಾ 'ತಳಮಳ' ಆಗುತ್ತೆ, ಸರಿ ಅನ್ನಿಸಲ್ಲ ಅಂತ ಅವರು ಹೇಳಿಕೊಂಡಿದ್ದಾರೆ.
India Latest News Live 6 April 2026'ಧುರಂಧರ್ 2' ಸಕ್ಸಸ್ - ತೆರೆಮರೆಯ ಹೀರೋಗಳ ಬಗ್ಗೆ ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಸಾರಾ ಅರ್ಜುನ್!
'ಧುರಂಧರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಅದರ ಯಶಸ್ಸನ್ನು ಸಂಭ್ರಮಿಸಲು ನಟಿ ಸಾರಾ ಅರ್ಜುನ್ ಮುಂದಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.