10:55 PM (IST) Jun 28

India Latest News Live:ಆಸ್ಟ್ರೇಲಿಯಾ ವಿರುದ್ದ ಸೋಲು, ಟ್ರೋಫಿ ನಿರೀಕ್ಷೆಯಲ್ಲಿದ್ದ ಭಾರತ ಮಹಿಳೆಯರು ಟಿ20 ವಿಶ್ವಕಪ್‌ನಿಂದ ಔಟ್

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ವಿರುದ್ದದ ಸೋಲಿನೊಂದಿಗೆ ಮಹಿಳಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಟ್ರೋಫಿ ನಿರೀಕ್ಷೆಯಲ್ಲಿ ತೆರಳಿದ್ದ ಭಾರತಕ್ಕೆ ಈ ಬಾರಿಯೂ ನಿರಾಸೆಯಾಗಿದೆ.

Read Full Story
10:26 PM (IST) Jun 28

India Latest News Live:11ನೇ ರ‍್ಯಾಂಕ್ ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯ ಸೋತ ಚಾಂಪಿಯನ್ ಭಾರತ, ಸರಣಿ ಕೈಚೆಲ್ಲಿ ಮುಖಭಂಗ

ಐರ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಐರ್ಲೆಂಡ್ ನೀಡಿದ 155 ರನ್ ಟಾರ್ಗೆಟ್ ಚೇಸ್ ಮಾಡಲು ಟೀಂ ಇಂಡಿಯಾಗೆ ಸಾಧ್ಯವಾಗಲಿಲ್ಲ. ಪರಿಣಾಮ ಸತತ 2 ಪಂದ್ಯ ಸೋತು ಸರಣಿ ಕೈಚೆಲ್ಲಿದೆ.

Read Full Story
09:29 PM (IST) Jun 28

India Latest News Live:Baahubali Facts - ಮೊದಲ ದಿನವೇ 70 ಕೋಟಿ ನಷ್ಟ.. ರಾಜಮೌಳಿ ಕಣ್ಣೀರಿಟ್ಟ ದಿನ - ಪ್ರಭಾಸ್ ಕೂಡ ಬೇಸರ!

Baahubali Facts: ಇಂದು ಭಾರತೀಯ ಚಿತ್ರರಂಗದ ಐತಿಹಾಸಿಕ ಯಶಸ್ವಿ ಸಿನಿಮಾ ಅಂತಾ ಕರೆಸಿಕೊಳ್ಳುವ 'ಬಾಹುಬಲಿ', ರಿಲೀಸ್ ಆದ ಮೊದಲ ದಿನವೇ ಭಾರೀ ನಷ್ಟ ಅನುಭವಿಸಿತ್ತಂತೆ. ಈ ಬಗ್ಗೆ ನಿರ್ದೇಶಕ ರಾಜಮೌಳಿ ಅವರೇ ಮನಬಿಚ್ಚಿ ಮಾತನಾಡಿದ್ದಾರೆ.

Read Full Story
08:31 PM (IST) Jun 28

India Latest News Live:Charu Asopa - 'ಆಕೆಯನ್ನ ಬಿಟ್ಟು ಇರಲು ಆಗಲ್ಲ'.. - ಬಿಗ್ ಬಾಸ್ ಆಫರ್ ತಿರಸ್ಕರಿಸಿದ ನಟಿ ಚಾರು!

Charu Asopa: ಖ್ಯಾತ ಟಿವಿ ನಟಿ ಚಾರು ಅಸೋಪಾ ಅವರು 'ಬಿಗ್ ಬಾಸ್ 20' ಶೋನ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಹಾಗಾಗಿ ಕೆರಿಯರ್‌ಗಿಂತ ಕುಟುಂಬವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
08:19 PM (IST) Jun 28

India Latest News Live:68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ

ವೆನಿಜುವೆಲಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇತ್ತ ಸಾವಿನ ಸಂಖ್ಯೆ 1400 ದಾಟಿದರೆ, ನಾಪತ್ತೆಯಾದವರ ಸಂಖ್ಯೆ ಬರೋಬ್ಬರಿ 68,000.

Read Full Story
06:34 PM (IST) Jun 28

India Latest News Live:Breakup - 'ಮಸ್ತ್ ಮಸ್ತ್ ಹುಡುಗಿ' ರವೀನಾ-ಅಕ್ಷಯ್ ಎಂಗೇಜ್‌ಮೆಂಟ್ ಆಗಿದ್ದರೂ ಮದುವೆ ಮುರಿದುಬಿದ್ದಿದ್ದು ಯಾಕೆ?

Bollywood Reunion: ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಜೋಡಿ 'ವೆಲ್ಕಮ್ ಟು ದಿ ಜಂಗಲ್' ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದೆ. 90ರ ದಶಕದಲ್ಲಿ ಇವರಿಬ್ಬರು ಕೇವಲ ತೆರೆಯ ಮೇಲಿನ ಹಿಟ್ ಜೋಡಿಯಷ್ಟೇ ಆಗಿರಲಿಲ್ಲ.

Read Full Story
06:03 PM (IST) Jun 28

India Latest News Live:14 ಮಂದಿ ಸಂಚರಿಸುತ್ತಿದ್ದ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ಪತನ, ಅನುಮಾನ ಹುಟ್ಟಿಸಿದ ಅಪಘಾತ

ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ರಾಸ್ ತನುರಾದಲ್ಲಿ ಪತನಗೊಂಡಿದೆ. ಈ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಹೆಲಿಕಾಪ್ಟರ್ ಪತನ ಹಲವು ಅನುಮಾನಕ್ಕೆ ಕಾರಣವಾಗಿದೆ.

Read Full Story
05:36 PM (IST) Jun 28

India Latest News Live:Varanasi - 'ಬಾಹುಬಲಿ'ಯಂತೆ ಅಲ್ಲ... 'ವಾರಣಾಸಿ' ಬಗ್ಗೆ ಕೊನೆಗೂ ದೊಡ್ಡ ರಹಸ್ಯ ಬಿಚ್ಚಿಟ್ಟ ರಾಜಮೌಳಿ!

Rajamouli: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ.

Read Full Story
05:17 PM (IST) Jun 28

India Latest News Live:Govinda - 'ಹೀರೋಗಳಿಗೆ ಇದೆಲ್ಲಾ ಕಾಮನ್'.. - ಗಂಡನ ಅಫೇರ್‌ಗಳ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಪತ್ನಿ ಸುನಿತಾ!

Sunita Ahuja Interview: ರಿಯಾಲಿಟಿ ಶೋ 'ಲಾಕ್ ಅಪ್'ನಲ್ಲಿ ಗೋವಿಂದ ಪತ್ನಿ ಸುನಿತಾ ಅಹುಜಾ, ತಮ್ಮ ಪತಿಯ ಅಫೇರ್‌ಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
05:02 PM (IST) Jun 28

India Latest News Live:Samantha - ಗರ್ಭಿಣಿಯಾಗಿದ್ದರೂ ಶೂಟಿಂಗ್ ನಿಲ್ಲಿಸಲಿಲ್ಲ ಸಮಂತಾ - ಸಿಕ್‌ನೆಸ್‌ನಲ್ಲೇ ಹೈ-ಎನರ್ಜಿ ಹಾಡಿಗೆ ಡ್ಯಾನ್ಸ್

Samantha ನಟನೆಯ 'ಮಾ ಇಂಟಿ ಬಂಗಾರಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಈ ಚಿತ್ರದ ಗೆಲುವು ಸಮಂತಾಗೆ ಡಬಲ್ ಸಂಭ್ರಮ ತಂದುಕೊಟ್ಟಿದೆ. ಒಂದು ಕಡೆ ಸಿನಿಮಾ ಸೂಪರ್ ಹಿಟ್. 

Read Full Story
04:49 PM (IST) Jun 28

India Latest News Live:Nivin Pauly-Alphonse Puthren - 10 ವರ್ಷದ ಬಳಿಕ ಮತ್ತೆ ಒಂದಾದ ʻಪ್ರೇಮಂʼ ಜೋಡಿ; ಆಲ್ಫೋನ್ಸ್ ಪುತ್ರೆನ್ ʻವಿಜಯಂʼ ಚಿತ್ರಕ್ಕೆ ನಿವಿನ್‌ ಪೌಲಿ ಹೀರೋ!

ಇತ್ತೀಚೆಗಷ್ಟೇ ನಿವಿನ್ ಪೌಲಿ ಅಭಿನಯದ 'ವರ್ಷಂಗಳ್ಕ್ಕು ಶೇಷಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಂಚಿತ್ತು. ಬಹಳ ಕಾಲದ ಬಳಿಕ ನಿವಿನ್ ಅವರಿಗೆ ಈ ಸಿನಿಮಾ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಸದ್ಯ ಅದೇ ಹುಮ್ಮಸ್ಸಿನಲ್ಲಿರುವ ನಿವಿನ್, ತಮ್ಮ 50ನೇ ಸಿನಿಮಾವನ್ನು ಆಲ್ಫೋನ್ಸ್ ಪುತ್ರೇನ್ ಜೊತೆ ಮಾಡಲಿದ್ದಾರೆ.

Read Full Story
04:43 PM (IST) Jun 28

India Latest News Live:Eetha - ಶ್ರದ್ಧಾ ಕಪೂರ್ ಬಯೋಪಿಕ್‌ ಸಿನಿಮಾಗೆ ಭಾರೀ ವಿರೋಧ... ಟೈಟಲ್ ಬದಲಾಗುತ್ತಾ?

Eetha Biopic: ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಚರಿತ್ರೆ ಆಧಾರಿತ, ನಟಿ ಶ್ರದ್ಧಾ ಕಪೂರ್ ಅಭಿನಯದ 'ಈಥಾ' ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದ ಹುಟ್ಟುಹಾಕಿದೆ.

Read Full Story
04:31 PM (IST) Jun 28

India Latest News Live:Kriti Sanon - ನಟಿ ಕೃತಿ-ಕಬೀರ್ ಬ್ರೇಕಪ್? ಬೇರೆ ಹುಡುಗಿ ಜೊತೆಗಿನ ಫೋಟೋ ವೈರಲ್, ಅಸಲಿ ಕಥೆಯೇನು?

Kriti Sanon: ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಬೀರ್ ಬೇರೊಬ್ಬ ಯುವತಿ ಜೊತೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇವರಿಬ್ಬರ ಬ್ರೇಕಪ್ ಬಗ್ಗೆ ಚರ್ಚೆ ಶುರುಮಾಡಿದರು.

Read Full Story
04:18 PM (IST) Jun 28

India Latest News Live:ಕೇವಲ 500 ರೂ. ವಾಚ್‌ಗಾಗಿ ಮರಣ - 3 ದಶಕಗಳ ಬಳಿಕ ಸುಪ್ರೀಂಕೋರ್ಟ್‌ನಿಂದ ಪ್ರಕರಣ ಇತ್ಯರ್ಥ!

ಕೇವಲ ₹500 ಮೌಲ್ಯದ ಕೈಗಡಿಯಾರಕ್ಕಾಗಿ ನಡೆದ ಜಗಳವು ಕೊಲೆಯಲ್ಲಿ ಅಂತ್ಯಗೊಂಡ 29 ವರ್ಷಗಳ ಹಳೆಯ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಅಂತಿಮ ತೆರೆ ಎಳೆದಿದೆ. ಮಾನವೀಯ ದೃಷ್ಟಿಯಿಂದ, ಜೀವಂತವಿರುವ ಕೊನೆಯ ಅಪರಾಧಿಯ ವಯಸ್ಸನ್ನು ಪರಿಗಣಿಸಿ, ಆತನ ಶಿಕ್ಷೆಯನ್ನು ಈಗಾಗಲೇ ಅನುಭವಿಸಿದ ಅವಧಿಗೆ ಸೀಮಿತಗೊಳಿಸಿ ಬಿಡುಗಡೆಗೆ ಆದೇಶಿಸಿದೆ.
Read Full Story
04:14 PM (IST) Jun 28

India Latest News Live:Anant Ambani - ತಿರುಪತಿಗೆ ತೆರಳಿ ಅಂಬಾನಿ ಪುತ್ರ ಮುಡಿ ಕೊಟ್ಟಿದ್ದು ಯಾಕೆ? ಇಲ್ಲಿದೆ ಕಾರಣ!

Anant Ambani News: ಅನಂತ್ ಅಂಬಾನಿ ಅವರು ಭಾನುವಾರ ತಿರುಪತಿಯ ತಿರುಮಲದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕವಾಗಿ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.

Read Full Story
03:41 PM (IST) Jun 28

India Latest News Live:Rules Change - ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್‌ ಕಾರ್ಡ್‌ನಲ್ಲಿ ಬದಲಾವಣೆ

Rules Change: ಇನ್ನು ಕೆಲವೇ ದಿನಗಳಲ್ಲಿ ಜುಲೈ ತಿಂಗಳು ಆರಂಭವಾಗಲಿದೆ. ಪ್ರತಿ ತಿಂಗಳ ಮೊದಲ ದಿನಾಂಕದಂತೆ, ಈ ಬಾರಿಯೂ ಹಲವು ಪ್ರಮುಖ ನಿಯಮಗಳು ಜಾರಿಗೆ ಬರುವ ಸಾಧ್ಯತೆಯಿದೆ. ಗ್ಯಾಸ್ ಸಿಲಿಂಡರ್ ಬೆಲೆಯಿಂದ ಹಿಡಿದು ಬ್ಯಾಂಕ್ ಎಫ್‌ಡಿಗಳವರೆಗೆ ಅನೇಕ ವಿಷಯಗಳು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ.
Read Full Story
03:41 PM (IST) Jun 28

India Latest News Live:ಗರಿಷ್ಠ ಸಾಕ್ಷರತೆಯಲ್ಲಿ ಕೇರಳಕ್ಕೆ 5ನೇ ಸ್ಥಾನ, ಮೊದಲ ಸ್ಥಾನ ಯಾರಿಗೆ? ಇಲ್ಲಿ ಶೇ.100ರಷ್ಟು ಲಿಟ್ರಸಿ

100 ಪರ್ಸೆಂಟ್ ಲಿಟ್ರಸಿ ಸಾರ್ ಎಂದರೆ ತಕ್ಷಣ ಕೇರಳ ನೆನಪಾಗುತ್ತದೆ. ಆದರೆ ಕೇರಳ ಭಾರತದ ಗರಿಷ್ಠ ಸಾಕ್ಷರತೆ ರಾಜ್ಯಗಳ ಪೈಕಿ 5ನೇ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಕೇರಳದಲ್ಲಿ ಶೇ.100ರಷ್ಟು ಸಾಕ್ಷರತೆ ಇಲ್ಲ. ಹಾಗಾದರೆ ಮೊದಲ ನಾಲ್ಕು ಸ್ಥಾನದಲ್ಲಿ ಯಾರಿದ್ದಾರೆ?

Read Full Story
03:26 PM (IST) Jun 28

India Latest News Live:Most Used Car In India - ದೇಶದಲ್ಲಿ ಅತಿ ಹೆಚ್ಚು ಜನ ಖರೀದಿಸೋ ಸೆಕೆಂಡ್ ಹ್ಯಾಂಡ್ ಕಾರು ಯಾವುದು ಗೊತ್ತಾ?

Range extender hybrid cars in India: ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ಮಾರುತಿ ಸುಜುಕಿ ಸ್ವಿಫ್ಟ್ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಖರೀದಿ ಮತ್ತು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

Read Full Story
03:22 PM (IST) Jun 28

India Latest News Live:ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಕೊಂದ ಸಿಯಾ ಗೋಯಲ್ ಪ್ರಕರಣ, ಮಿತ್ತಲ್ ಕುಟುಂಬ ಶಾಮೀಲು ಶಂಕೆ, ತೀವ್ರ ವಿಚಾರಣೆ

ಲೋನಾವಾಲ ಬಳಿಯ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಕೃತ್ಯ ಎಸಗಿದ್ದು, ಮದುವೆ ಪ್ರಸ್ತಾಪ ತಂದಿದ್ದ 'ಮಿತ್ತಲ್ ಕುಟುಂಬ'ದ ಪಾತ್ರ ಈಗ ಮುನ್ನೆಲೆಗೆ ಬಂದಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಸಿಯಾಳ ಕುಟುಂಬವನ್ನು ವಿಚಾರಣೆ ನಡೆಸುತ್ತಿದ್ದಾರೆ.
Read Full Story
02:57 PM (IST) Jun 28

India Latest News Live:ಟ್ರಿಪ್ ಹೋಗುವಾಗ ಇರಲಿ ಎಚ್ಚರ, ಪ್ಯಾಂಗಾಂಗ್ ಲೇಕ್‍ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂ ದಂಡ

ಸರಂಕ್ಷಿತ ಅರಣ್ಯ, ವನ್ಯಜೀವಿಗಳ ತಾಣ, ಸಂರಕ್ಷಿತ ಕೆರೆ, ನದಿ ಸೇರಿದಂತೆ ಕೆಲ ಪ್ರದೇಶಗಳಿಗೆ ಟ್ರಿಪ್ ಹೋಗುವ ಮಂದಿ ಎಚ್ಚರವಹಿಸುವುದು ಅಗತ್ಯ. ಇದೀಗ ಹೀಗೆ ಪ್ಯಾಂಗಾಂಗ್ ಲೇಕ್‌ನಲ್ಲಿ ಕಾರು ಇಳಿಸಿದ ಪ್ರವಾಸಿಗರಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Read Full Story