07:05 AM (IST) Jan 24

India Latest News Live 24 January 2026ಡಿಎಂಕೆ ಸರ್ಕಾರದ ಪತನಕ್ಕೆ ಕ್ಷಣಗಣನೆ, ಚಿನ್ನ ಕಳ್ಳರು ಜೈಲಿಗೆ - ಪ್ರಧಾನಿ ಮೋದಿ ಗುಡುಗು

ಡಿಎಂಕೆ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಅದರ ಪತನ ನಿಶ್ಚಿತ ಎಂದಿದ್ದಾರೆ. ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ದುರಾಡಳಿತವನ್ನು ಟೀಕಿಸಿದ ಅವರು, ಶಬರಿಮಲೆ ಚಿನ್ನ ಕಳ್ಳರನ್ನು ಜೈಲಿಗಟ್ಟುವುದಾಗಿ 'ಮೋದಿ ಗ್ಯಾರಂಟಿ' ನೀಡಿದ್ದಾರೆ.

Read Full Story