09:03 PM (IST) Jun 18

India Latest News Live 18June 2026ತೀವ್ರಗೊಳ್ಳುತ್ತಿದೆ ವ್ಯಾಟ್ಸಾಪ್ ಡಿಪಿ ಸ್ಕ್ಯಾಮ್, 7.8 ಕೋಟಿ ರೂ ಕಳೆದುಕೊಂಡ ಭಾರತದ ಮಾಜಿ ಪ್ರಧಾನಿ ಪುತ್ರ

ಸೈಬರ್ ವಂಚನೆ ಹೊಸ ಹೊಸ ರೂಪದಲ್ಲಿ ನಡೆಯುತ್ತಿದೆ. ಇದೀಗ ಹಲವೆಡೆ ವ್ಯಾಟ್ಸಾಪ್ ಡಿಪಿ ಹಗರಣ ನಡೆಯುತ್ತಿದೆ. ಪರಿಣಾಮ ಭಾರತದ ಮಾಜಿ ಪ್ರಧಾನಿ ಪುತ್ರನ ಖಾತೆಗೆ ಕನ್ನ ಹಾಕಿ 7.8 ಕೋಟಿ ರೂ ಎಗರಿಸಲಾಗಿದೆ.

Read Full Story
07:53 PM (IST) Jun 18

India Latest News Live 18June 2026Pawan Kalyan - ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಆಂಧ್ರ ಡಿಸಿಎಂ - ಕುಟುಂಬಕ್ಕೆ ನೀಡಿದ್ರು ಭರ್ಜರಿ ಗಿಫ್ಟ್!

Pawan Kalyan Fan: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪುಟ್ಟ ಅಭಿಮಾನಿ ನಿರಂಜನ್‌ನ ಆಸೆ ಈಡೇರಿಸಿದ್ದಾರೆ. ₹1 ಲಕ್ಷ ಆರ್ಥಿಕ ನೆರವು ನೀಡಿದರು.

Read Full Story
07:05 PM (IST) Jun 18

India Latest News Live 18June 2026Zeenat Aman - 'ನನ್ನ ಹಿಂದೂ ಹೆಸರು ಲಲಿತೇಶ್ವರಿ' - 70ರ ದಶಕದ ಗ್ಲಾಮರ್ ಕ್ವೀನ್ ಜೀನತ್ ಬಿಚ್ಚಿಟ್ರು ಆ ರಹಸ್ಯ!

Bollywood ಹಿರಿಯ ನಟಿ ಜೀನತ್ ಅಮಾನ್ ತಮ್ಮ ಹಿಂದೂ ಹೆಸರು 'ಲಲಿತೇಶ್ವರಿ' ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ತಮ್ಮ ತಾಯಿ ಹಿಂದೂ, ತಂದೆ ಮುಸ್ಲಿಂ ಎಂದು ಹೇಳಿರುವ ನಟಿ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

Read Full Story
06:40 PM (IST) Jun 18

India Latest News Live 18June 2026Mahal - ಅರಮನೆಯಲ್ಲಿ ಸುಂದರ ದೆವ್ವ ಸೃಷ್ಟಿಸಿದ್ದ ಭಯದ ಸಾಮ್ರಾಜ್ಯ - ಭಾರತದ ಮೊದಲ ಹಾರರ್ ಸಿನಿಮಾ ಇದೇನಾ?

1949ರಲ್ಲಿ ಬಿಡುಗಡೆಯಾದ ‘Mahal’ ಚಿತ್ರವನ್ನು ಭಾರತದ ಮೊದಲ ಹಾರರ್ ಸಿನಿಮಾವೆಂದು ಪರಿಗಣಿಸಲಾಗುತ್ತದೆ. ಮಧುಬಾಲಾ ಮತ್ತು ಅಶೋಕ್ ಕುಮಾರ್ ಅಭಿನಯದ ಈ ಸಿನಿಮಾ ಹಾರರ್ ಕಥೆಯ ಮೂಲಕ ಟ್ರೆಂಡ್ ಆರಂಭಿಸಿತ್ತು. 

Read Full Story
06:04 PM (IST) Jun 18

India Latest News Live 18June 2026Adah Sharma - ಮದುಮಗಳ ಗೆಟಪ್, ಮುಖದಲ್ಲಿ ರಕ್ತ - ಪುನೀತ್ ಹೀರೋಯಿನ್ ಮರಾಠಿ ಡೆಬ್ಯೂ ಪೋಸ್ಟರ್ ವೈರಲ್!

Gajra: ನಟಿ ಅದಾ ಶರ್ಮಾ ಮರಾಠಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಗಜ್ರಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಮದುಮಗಳ ಗೆಟಪ್‌ನಲ್ಲಿ ಮುಖದ ಮೇಲೆ ರಕ್ತದ ಕಲೆಗಳೊಂದಿಗೆ ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.

Read Full Story
05:46 PM (IST) Jun 18

India Latest News Live 18June 2026ಫೇಸ್‌ಬುಕ್‌ನಲ್ಲಿ ಪರಿಚಯ; 60ನೇ ವಯಸ್ಸಿನಲ್ಲಿ ಫಸ್ಟ್‌ ಟೈಮ್‌ ಮದುವೆಯಾದ ನಟಿ; ವರನಿಗೆ 80ರ ಹರೆಯ!

ಯಾವಾಗ ಮದುವೆ ಭಾಗ್ಯ ಬರಲಿದೆ, ಕಂಕಣ ಭಾಗ್ಯ ಕೂಡಿ ಬರಲಿದೆ ಎಂದು ಗೊತ್ತಾಗೋದಿಲ್ಲ. ಈಗ 'ಲಗಾನ್' ಸಿನಿಮಾ ನಟಿ ಸುಹಾಸಿನಿ ಮುಲಾಯ್ ಅವರು 60ನೇ ವಯಸ್ಸಿಗೆ ಮದುವೆ ಆಗಿದ್ದಾರೆ. ಈಗ ಮದುವೆ ಆಗೋಕೆ ಕಾರಣ ಏನು? ವರ ಯಾರು? 

Read Full Story
05:24 PM (IST) Jun 18

India Latest News Live 18June 2026AI impact on Indian job market ಭಾರತದಲ್ಲಿ ಶೇ. 37ರಷ್ಟು ಆರಂಭಿಕ ಹಂತದ ಕೆಲಸಗಳು ಈಗ ಎಐ ಪಾಲು!

'ಕಾಗ್ನಿಜೆಂಟ್' ಮತ್ತು 'ಪಿಯರ್ಸನ್' ಜಂಟಿ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆಯು (AI) ಭಾರತದ ಆರಂಭಿಕ ಹಂತದ ಉದ್ಯೋಗಗಳನ್ನು ಜಾಗತಿಕ ಮಟ್ಟಕ್ಕಿಂತ ವೇಗವಾಗಿ ಬದಲಾಯಿಸುತ್ತಿದೆ. ಎಐ ತಂತ್ರಜ್ಞಾನವು ಉದ್ಯೋಗಗಳನ್ನು ಕಸಿದುಕೊಳ್ಳದೆ, ಕೆಲಸದ ಸ್ವರೂಪವನ್ನು ಮಾರ್ಪಡಿಸುತ್ತಿದೆ, ಹೊಸ ಹುದ್ದೆಗಳನ್ನು ಸೃಷ್ಟಿಸುತ್ತಿದೆ ಮತ್ತು ಮಾನವನ ಸಹಜ ಕೌಶಲ್ಯಗಳಿಗೆ ಬೇಡಿಕೆಯನ್ನು ಹೆಚ್ಚಿಸುತ್ತಿದೆ.
Read Full Story
04:54 PM (IST) Jun 18

India Latest News Live 18June 2026Alpha - ಬಾಲಿವುಡ್‌ಗೆ ಸಿಕ್ಕ ಹೊಸ ಲೇಡಿ ಧುರಂಧರ್ - ಲಂಕೆ ಧಹಿಸಲು ಹೊರಟ ಆಲಿಯಾಗೆ ಹೃತಿಕ್ ಸಾಥ್!

Bollywood Action Movie: ಚಿತ್ರರಂಗದಲ್ಲಿ ಕೆಲವು ನಟಿಯರು ಕೇವಲ ಗ್ಲಾಮರ್‌ಗೆ ಸೀಮಿತವಾಗ್ತಾರೆ. ಆದರೆ ಇನ್ನೂ ಕೆಲವರು ತಾವೇನು ಅನ್ನೋದನ್ನ ಪ್ರೂವ್ ಮಾಡಲು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕ್ತಾರೆ.

Read Full Story
04:54 PM (IST) Jun 18

India Latest News Live 18June 2026IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ

2027ರ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಮಳೆಯಿಂದಾಗುವ ಅಡಚಣೆಗಳನ್ನು ತಪ್ಪಿಸಲು, ಟೂರ್ನಿಯನ್ನು ಮಾರ್ಚ್ 10 ರಂದು ಪ್ರಾರಂಭಿಸಿ ಮೇ 15 ರೊಳಗೆ ಫೈನಲ್ ನಡೆಸಲು ಚಿಂತನೆ ನಡೆಸಿದೆ. ಪಂದ್ಯಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, 74 ಪಂದ್ಯಗಳು ನಡೆಯಲಿವೆ.
Read Full Story
04:33 PM (IST) Jun 18

India Latest News Live 18June 2026NEET ಮರು ಪರೀಕ್ಷೆಗೆ 3 ದಿನ ಇರುವಾಗ್ಲೇ ಮತ್ತೋರ್ವ ವಿದ್ಯಾರ್ಥಿನಿ ಬಲಿ - ಡೆತ್​ನೋಟ್​ನಲ್ಲಿ ಏನಿದೆ

ನೀಟ್ ಮರುಪರೀಕ್ಷೆಯ ಭಯದಿಂದ ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ವಿದ್ಯಾರ್ಥಿನಿ ಅನುಕೀರ್ತನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರೀಕ್ಷೆಗಾಗಿ ತಂದೆ ಮಾಡಿದ ಖರ್ಚು ಮತ್ತು ಮತ್ತೆ ಪರೀಕ್ಷೆ ಎದುರಿಸುವ ಆತಂಕವನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದು, ನೀಟ್ ಪರೀಕ್ಷೆ ರದ್ದಾದ ನಂತರ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳಲ್ಲಿ ಇದು ಒಂದಾಗಿದೆ.
Read Full Story
04:29 PM (IST) Jun 18

India Latest News Live 18June 2026ವಿದೇಶಿ ಸ್ಟೀಲ್‌ಗೆ ಗುಡ್‌ಬೈ - ಭಾರತದ ವಾಹನಗಳಿಗೆ ಅದ್ಭುತ ರಕ್ಷಾಕವಚ AMNS ಇಂಡಿಯಾದ ಝಾಗ್ನೆಲಿಸ್ ಪ್ರೊಟೆಕ್ಟ್

ಆರ್ಸೆಲರ್ ಮಿತ್ತಲ್ ನಿಪ್ಪಾನ್‌ ಸ್ಟೀಲ್ ಇಂಡಿಯಾ (AM/NS India) ಸಂಸ್ಥೆಯು 'ಝಾಗ್ನೆಲಿಸ್ ಪ್ರೊಟೆಕ್ಟ್' ಎಂಬ ಪೇಟೆಂಟ್ ಪಡೆದ ಪ್ರೀಮಿಯಂ ಸ್ಟೀಲ್ ಅನ್ನು ಭಾರತೀಯ ವಾಹನ ಮಾರುಕಟ್ಟೆಗೆ ಪರಿಚಯಿಸಿದೆ. ಜಿಂಕ್, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್ ಲೇಪನ ಹೊಂದಿರುವ ಈ ಉಕ್ಕು, ವಾಹನಗಳನ್ನು ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ. 

Read Full Story
04:27 PM (IST) Jun 18

India Latest News Live 18June 2026ಇರಾನ್ ಶಾಂತಿ ಒಪ್ಪಂದದಿಂದ ತೈಲ ದರ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಯುತ್ತಾ?

ಅಮೆರಿಕ ಹಾಗೂ ಇರಾನ್ ನಡುವೆ ಶಾಂತಿ ಒಪ್ಪಂದ ನಡೆದಿದೆ. ಇದರ ಬೆನ್ನಲ್ಲೇ ಕಚ್ಚಾ ತೈಲ ಬೆಲೆ ದಿಢೀರ್ ಭಾರಿ ಕುಸಿತ ಕಂಡಿದೆ. ಇದೀಗ ಭರಾತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುತ್ತಾ?

Read Full Story
03:55 PM (IST) Jun 18

India Latest News Live 18June 2026ಸಮಸ್ಯೆ ಬಗೆಹರಿಸಲು ಹೋದ ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ತೆರಳಿದ ಬಿಜೆಪಿ ನಾಯಕನ ಕಾರಿಗೆ ಲಾರಿ ಡಿಕ್ಕಿ ಮಾಡಿಸಿ ಪೆಟ್ರೋಲ್ ಸುರಿದು ಜೀವಂತ ಸುಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಬಿಜೆಪಿ ಮುಖಂಡ ಸೇರಿ ಮೂವರು ಸಜೀವ ದಹನವಾಗಿದ್ದಾರೆ.

Read Full Story
03:11 PM (IST) Jun 18

India Latest News Live 18June 2026ಮನೆ ಸಿಸಿಟಿವಿ ದೃಶ್ಯ ನೋಡಿ ಕೆರಳಿದ ಗಂಡ, ಮದುವೆಯಾದ 45 ದಿನಕ್ಕೆ ಪತ್ನಿ ದುರಂತ ಅಂತ್ಯ ಕಂಡಿದ್ದು ಯಾಕೆ?

26ರ ಹರೆಯದ ಯುವತಿ ಮದುವೆಯಾದ 45 ದಿನಕ್ಕೆ ಯುವತಿ ದುರಂತ ಅಂತ್ಯಕಂಡ ಘಟನೆ ನಡೆದಿದೆ. ಮನೆಯ ಸಿಸಿಟಿವಿ ದೃಶ್ಯ ನೋಡಿ ಹೆಂಡತಿ ಮೇಲೆ ಹಲ್ಲೆ ಪತಿ ಹಲ್ಲೆ ಮಾಡಿದೆ. ಇದರ ಬೆನ್ನಲ್ಲೇ ಪತ್ನಿ ದುರಂತ ಅಂತ್ಯಕಂಡಿದ್ದಾಳೆ. ಅಷ್ಟಕ್ಕೂ ಸಿಸಿಟಿವಿಯಲ್ಲಿ ಏನಿತ್ತು?

Read Full Story
02:58 PM (IST) Jun 18

India Latest News Live 18June 2026ಸ್ಥಳೀಯ ವಾಹನ ಸವಾರರಿಗೆ ಕೇಂದ್ರದ ಭರ್ಜರಿ ಕೊಡುಗೆ - 20 ಕಿಮೀ ವ್ಯಾಪ್ತಿಯ ನಿವಾಸಿಗಳಿಗೆ ಸಿಗಲಿದೆ ಡಿಜಿಟಲ್ ಟೋಲ್ ಪಾಸ್

ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯರಿಗಾಗಿ ಕೇಂದ್ರ ಸರ್ಕಾರ ಹೊಸ ಡಿಜಿಟಲ್ ಮಾಸಿಕ ಮತ್ತು ವಾರ್ಷಿಕ ಪಾಸ್‌ಗಳನ್ನು ಪರಿಚಯಿಸುತ್ತಿದೆ. ಈ ಪಾಸ್‌ಗಳನ್ನು ಫಾಸ್ಟಾಗ್‌ಗೆ ಲಿಂಕ್ ಮಾಡಲಾಗುವುದು, ಇದರಿಂದ ತಡೆರಹಿತ ಟೋಲ್ ವ್ಯವಸ್ಥೆಯಲ್ಲಿ ಸ್ಥಳೀಯರಿಗೆ ಸುಲಭ ಪ್ರಯಾಣ ಸಾಧ್ಯವಾಗಲಿದೆ.

Read Full Story
02:16 PM (IST) Jun 18

India Latest News Live 18June 2026EPFO ಬಿಗ್ ಅಪ್‌ಡೇಟ್ - ಈ ತಿಂಗಳ ಅಂತ್ಯಕ್ಕೆ ಯುಪಿಐ, ಎಟಿಎಂ ಮೂಲಕ ಪಿಎಫ್‌ ಹಣ ವಿತ್‌ಡ್ರಾ ಸೌಲಭ್ಯ

ಇಪಿಎಫ್‌ಒ ಚಂದಾದಾರರಿಗೆ ಶೀಘ್ರದಲ್ಲೇ ಯುಪಿಐ ಮತ್ತು ಎಟಿಎಂ ಮೂಲಕ ತಮ್ಮ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯ ಲಭ್ಯವಾಗಲಿದೆ. ಈ ಹೊಸ ವ್ಯವಸ್ಥೆಯಡಿ, ಬಳಕೆದಾರರು ತಮ್ಮ ಬ್ಯಾಲೆನ್ಸ್‌ನ ಶೇ. 75ರಷ್ಟು ಹಣವನ್ನು ತಕ್ಷಣವೇ ಪಡೆಯಬಹುದಾಗಿದೆ.

Read Full Story
02:05 PM (IST) Jun 18

India Latest News Live 18June 2026ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಗಳಿಸಿದ ರನ್ ಎಷ್ಟು? ಬಾರಿಸಿದ ಬೌಂಡರಿ, ಸಿಕ್ಸರ್‌ಗಳೆಷ್ಟು?

ಐಪಿಎಲ್ ಆರೆಂಜ್ ಕ್ಯಾಪ್ ವಿಜೇತ ವೈಭವ್ ಸೂರ್ಯವಂಶಿ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ 'ಎ' ತ್ರಿಕೋನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಅವರು, ಈ ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 117 ರನ್ ಗಳಿಸಿ, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೂ ಮುನ್ನ ಫಾರ್ಮ್‌ಗಾಗಿ ಪರದಾಡುತ್ತಿದ್ದಾರೆ.
Read Full Story
01:41 PM (IST) Jun 18

India Latest News Live 18June 2026TMC Crisis - ಟಿಎಂಸಿ ಒಳಜಗಳ ತಾರಕಕ್ಕೆ - ಪಕ್ಷದ ಬ್ಯಾಂಕ್ ಖಾತೆಗಳನ್ನ ಫ್ರೀಜ್ ಮಾಡುವಂತೆ ಮಾಜಿ ಖಜಾಂಚಿಯಿಂದಲೇ HDFC ಗೆ ಪತ್ರ!

ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ತಾರಕಕ್ಕೇರಿದೆ. ಪಕ್ಷದ ಮಾಜಿ ಖಜಾಂಚಿ ಅರೂಪ್ ಬಿಸ್ವಾಸ್ ಅವರೇ ಈಗ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವಂತೆ HDFC ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ. 

Read Full Story
12:59 PM (IST) Jun 18

India Latest News Live 18June 2026ಪಿಚ್ ಯಾವುದಾದ್ರೇನು, ಬಾರಿಸೋದೇ ನಮ್ಮ ಕೆಲಸ! ಏಕದಿನದಲ್ಲಿ Team India ಟಾಪ್-5 ಸ್ಕೋರ್‌ಗಳಿವು!

ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಾಗಾದ್ರೆ, ಏಕದಿನದಲ್ಲಿ ಭಾರತದ ಟಾಪ್ 5 ಗರಿಷ್ಠ ಸ್ಕೋರ್‌ಗಳು ಯಾವುವು? ಆ ಪಂದ್ಯಗಳ ರೋಚಕ ವಿವರ ಇಲ್ಲಿದೆ.

Read Full Story
12:44 PM (IST) Jun 18

India Latest News Live 18June 2026NSE IPO - ಹೂಡಿಕೆ ಮಾಡಿದ್ದು ಬರೀ 2 ಕೋಟಿ, ಈಗ 5 ಸಾವಿರ ಕೋಟಿ ಲಾಭದ ನಿರೀಕ್ಷೆಯಲ್ಲಿರುವ SBI

ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಸಜ್ಜಾಗಿದೆ. ಈ ಐಪಿಒ ಮೂಲಕ, ಎಸ್‌ಬಿಐ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು ತಮ್ಮ ಆರಂಭಿಕ ಅತಿ ಕಡಿಮೆ ಹೂಡಿಕೆಗೆ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಲಾಭ ಗಳಿಸಲಿವೆ.
Read Full Story