11:35 PM (IST) Jul 18

India Latest News Live 18 July 2026ಆ ಭಯಕ್ಕೆ ಮಗನಿಗೆ ಹಾಲು ಕೊಡೋದನ್ನೇ ನಿಲ್ಲಿಸಿದೆ - ಮಗಧೀರ ನಟಿ ಕಾಜಲ್ ಶಾಕಿಂಗ್ ಹೇಳಿಕೆ

ಸ್ಟಾರ್ ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಈಗ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಮ್ಮ 'ದಿ ಇಂಡಿಯಾ ಸ್ಟೋರಿ' ಸಿನಿಮಾದ ಪ್ರಚಾರದ ವೇಳೆ ಆಹಾರ ಕಲಬೆರಕೆ ಬಗ್ಗೆ ಕಾಜಲ್ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

Read Full Story
10:41 PM (IST) Jul 18

India Latest News Live 18 July 2026ನಟಿ ಮಂಚು ಲಕ್ಷ್ಮಿ ಪತಿ ಯಾರು? ಅವರ ಹಿನ್ನೆಲೆ ಏನು? ಎಲ್ಲಿದ್ದಾರೆ, ಏನ್ಮಾಡ್ತಾರೆ ಗೊತ್ತಾ?

ನಟಿ ಮಂಚು ಲಕ್ಷ್ಮಿ ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರೇಕ್ಷಕರಿಗೆ ಯಾವಾಗಲೂ ಕುತೂಹಲ. ಅದರಲ್ಲೂ ಅವರ ಪತಿ ಯಾರು, ಎಲ್ಲಿದ್ದಾರೆ, ಏನು ಮಾಡುತ್ತಾರೆ ಎಂಬ ವಿಷಯಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ರೆ, ಮಂಚು ಲಕ್ಷ್ಮಿ ಪತಿ ಯಾರು?

Read Full Story
10:12 PM (IST) Jul 18

India Latest News Live 18 July 2026ಗಂಡ ಒಳ್ಳೇವ್ನೆ, ಸಂಸಾರನೂ ಚೆನ್ನಾಗಿದೆ... ಆದ್ರೂ ಈಕೆ ಯಾಕೆ ಡಿವೋರ್ಸ್ ಕೇಳಿದ್ಲು?

ಗಂಡನಿಂದ ಪ್ರೀತಿ ಸಿಕ್ಕಿದೆ, ಸಂಸಾರದಲ್ಲಿ ಯಾವ್ ಸಮಸ್ಯೆಯೂ ಇಲ್ಲ. ಆದ್ರೂ ಇಬ್ಬರು ಮಕ್ಕಳ ತಾಯಿ ಗಂಡನಿಂದ ವಿಚ್ಛೇದನ ಕೇಳಿದ್ದಾಳೆ. ಹೀಗೆ ಸಂಬಂಧ ಮುರಿದುಕೊಳ್ಳುವ ನಿರ್ಧಾರಕ್ಕೆ ಆಕೆ ಬರಲು ಕಾರಣವಾದರೂ ಏನು? ಇಲ್ಲಿದೆ ವಿವರ.

Read Full Story
09:55 PM (IST) Jul 18

India Latest News Live 18 July 2026Ramayana Event - ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?

ದೆಹಲಿಯ ರಾಮಾಯಣ (Pratham Sankalp) ಈವೆಂಟ್‌ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಮಾತು ಆರಂಬಿಸಿ, ಬಳಿಕ ಉಳಿದ ಭಾಷೆಗಳಲ್ಲಿ ನಮಸ್ಕಾರ ಹೇಳಿ, ನಂತರ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.

Read Full Story
09:35 PM (IST) Jul 18

India Latest News Live 18 July 2026ರಶ್ಮಿಕಾ ಮಂದಣ್ಣ ಸ್ಕ್ರೀನ್ ಲುಕ್‌ಗಳೇ ಟ್ರೆಂಡ್ - ಯಾವ ಸಿನಿಮಾ ಲುಕ್ ನಿಮಗೆ ಫೇವರಿಟ್?

ರಶ್ಮಿಕಾ ಮಂದಣ್ಣ ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿ ಪ್ರತಿ ಸಿನಿಮಾದಲ್ಲೂ ಬದಲಾಗುತ್ತಲೇ ಇರುತ್ತದೆ. 'ಪುಷ್ಪ'ದಿಂದ 'ಛಾವಾ'ದಂತಹ ಸಿನಿಮಾಗಳಲ್ಲಿನ ಅವರ ಬಹುಮುಖತೆ, ಅವರನ್ನು ಭಾರತೀಯ ಚಿತ್ರರಂಗದ ಟಾಪ್ ಫ್ಯಾಷನ್ ಐಕಾನ್ ಆಗಿ ಮಾಡಿದೆ.

Read Full Story
07:06 PM (IST) Jul 18

India Latest News Live 18 July 2026'ರಾಮಾಯಣ' ಟ್ರೇಲರ್‌ಗೂ ಮುನ್ನ ಯಶ್ ಜೊತೆ ಕಾಣಿಸಿಕೊಂಡ ರಿಷಬ್ - ಅಯೋಧ್ಯೆ ವಿಶೇಷ ವಾಚ್ ವೈರಲ್

ಭಾರತದ ದಿಗ್ಗಜ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ ಶಿಷ್ಯರಾಗಿರುವ ರಿಷಬ್ ಶರ್ಮಾ, ನಟ ರಣಬೀರ್ ಕಪೂರ್, ಯಶ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

Read Full Story
06:59 PM (IST) Jul 18

India Latest News Live 18 July 2026Military Vs Army - ಮಿಲಿಟರಿ, ಆರ್ಮಿ ಒಂದೇನಾ? ಎರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಾ?

ಇಂಡಿಯನ್ ಮಿಲಿಟರಿ ಮತ್ತು ಇಂಡಿಯನ್ ಆರ್ಮಿ ಎರಡೂ ಒಂದೇ ಎಂದು ನೀವು ಭಾವಿಸಿದ್ದೀರಾ? ಹಾಗಿದ್ದರೆ ನಿಮ್ಮ ಊಹೆ ತಪ್ಪು. ಮಿಲಿಟರಿ ಹಾಗೂ ಆರ್ಮಿ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
Read Full Story
06:44 PM (IST) Jul 18

India Latest News Live 18 July 2026SBI Bank ATM ಅನ್ನೇ ಬೆಡ್‌ರೂಮ್ ಮಾಡಿಕೊಂಡ ಭೂಪ! ಸೆಕ್ಯುರಿಟಿ ಎಲ್ಲಿ ಅಂತಿದ್ದಾರೆ ಜನ

ಉತ್ತರ ಪ್ರದೇಶದ ಎಸ್‌ಬಿಐ ಎಟಿಎಂ ಒಂದರಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಲಗಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಭದ್ರತಾ ಲೋಪ ಮತ್ತು ಸಾಮಾನ್ಯರ ಕಷ್ಟಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಎಟಿಎಂ ಬಳಕೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಆರ್‌ಬಿಐ ನಿಯಮಗಳ ಬಗ್ಗೆಯೂ ಈ ಲೇಖನ ಮಾಹಿತಿ ನೀಡುತ್ತದೆ.
Read Full Story
06:37 PM (IST) Jul 18

India Latest News Live 18 July 2026'ಇಂತಹ ನಟಿಯನ್ನು ನಾನು ನೋಡಿಲ್ಲ' - ರಶ್ಮಿಕಾ ಕಠಿಣ ಪರಿಶ್ರಮಕ್ಕೆ ಫಿದಾ ಆದ ಬೃಂದಾ ಮಾಸ್ಟರ್

ಖ್ಯಾತ ನೃತ್ಯ ನಿರ್ದೇಶಕಿ ಬೃಂದಾ ಮಾಸ್ಟರ್ 'ಮೈಸಾ' ಚಿತ್ರಕ್ಕೆ ಕೊರಿಯೋಗ್ರಫಿ ಮಾಡುತ್ತಿದ್ದು, ಈ ವೇಳೆ ರಶ್ಮಿಕಾ ಮಂದಣ್ಣ ಅವರ ಶ್ರಮ, ಶಿಸ್ತು ಮತ್ತು ಸಮರ್ಪಣೆಯ ಬಗ್ಗೆ ಮನದಾಳದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story
06:25 PM (IST) Jul 18

India Latest News Live 18 July 2026PhonePe, GPay ಬಳಸ್ತೀರಾ? 2000 ರೂಪಾಯಿಗಿಂದ ಹೆಚ್ಚು ಕಳಿಸಿದ್ರೆ ಟ್ಯಾಕ್ಸ್ ಬೀಳುತ್ತಾ? UPI Rules

UPI transaction new rules 2026: ನೀವು ಯುಪಿಐ ಮೂಲಕ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಲಿದೆ. ₹2,000 ಅಥವಾ ಅದಕ್ಕಿಂತ ಹೆಚ್ಚಿನ ಯುಪಿಐ ವಾಣಿಜ್ಯ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

Read Full Story
06:20 PM (IST) Jul 18

India Latest News Live 18 July 2026'ಅವನಾಗ ಮಗು, ಈಗ ಫೈನಲ್‌ನಲ್ಲಿ ಎದುರಾಳಿ' - ವೈರಲ್ ಫೋಟೋ ಬಗ್ಗೆ ಕೊನೆಗೂ ಮೌನ ಮುರಿದ ಲಿಯೋನೆಲ್ ಮೆಸ್ಸಿ!

ವಿಶ್ವಕಪ್ ಫೈನಲ್‌ಗೂ ಮುನ್ನ, ಸ್ಪೇನ್‌ನ ಲಮಿನ್ ಯಮಾಲ್ ಜೊತೆಗಿನ ತಮ್ಮ ವೈರಲ್ ಫೋಟೋ ಬಗ್ಗೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಮೌನ ಮುರಿದಿದ್ದಾರೆ. 2007ರಲ್ಲಿ ಯಮಾಲ್ ಮಗುವಾಗಿದ್ದಾಗ ತೆಗೆದ ಈ ಫೋಟೋ ಕುರಿತು ಮಾತನಾಡಿದ ಮೆಸ್ಸಿ, ಯಮಾಲ್‌ನನ್ನು ಹೊಗಳಿದರೂ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Read Full Story
06:07 PM (IST) Jul 18

India Latest News Live 18 July 2026ಐಶ್ವರ್ಯಾ ರೈ ಬಗ್ಗೆ ನನಗಿಷ್ಟವಿಲ್ಲದ ಒಂದೇ ಒಂದು ವಿಷಯ ಅಂದ್ರೆ... - ಅಭಿಷೇಕ್ ಹೇಳಿದ್ದೇನು?

ಒಮ್ಮೆ ಅಭಿಷೇಕ್ ಬಚ್ಚನ್, ಪತ್ನಿ ಐಶ್ವರ್ಯಾ ರೈ ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟಕ್ಕೂ ಅಭಿಷೇಕ್‌ಗೆ ಐಶ್ವರ್ಯಾ ಅವರ ಯಾವ ಅಭ್ಯಾಸ ಇಷ್ಟವಿಲ್ಲ? ಇಲ್ಲಿದೆ ಡೀಟೇಲ್ಸ್.

Read Full Story
05:37 PM (IST) Jul 18

India Latest News Live 18 July 2026'ನಕ್ಕಾಗ ಸೌಂದರ್ಯ, ನಗದಿದ್ದಾಗ ಬೆಂಕಿ' - 'ವಾರಣಾಸಿ'ಯಲ್ಲಿ ಪ್ರಿಯಾಂಕಾ ಚೋಪ್ರಾ ಹೊಸ ಅವತಾರ

Priyanka Chopra Birthday: ನಟಿ ಪ್ರಿಯಾಂಕಾ ಚೋಪ್ರಾ ಅವರ 44ನೇ ಹುಟ್ಟುಹಬ್ಬದಂದು, ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿನ ಅವರ 'ಮಂದಾಕಿನಿ' ಪಾತ್ರದ ಲುಕ್ ರಿವೀಲ್ ಆಗಿದೆ.

Read Full Story
05:35 PM (IST) Jul 18

India Latest News Live 18 July 2026ಹಠ ಬಿಡದ ಸೋನಮ್ ವಾಂಗ್ಚುಕ್ - ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ನಿರಾಕರಣೆ, ಭಾರೀ ಪ್ರಮಾಣದಲ್ಲಿ ಕುಸಿದ ಶುಗರ್‌ ಲೆವಲ್‌

ನೀಟ್ ಪೇಪರ್ ಸೋರಿಕೆ ಖಂಡಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ತೀವ್ರ ನಿಶ್ಯಕ್ತಿಯಿಂದಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story
05:02 PM (IST) Jul 18

India Latest News Live 18 July 2026Naga Chaitanya - ಆಸ್ತಿ ಪಾಸ್ತಿ ಹೇಗೂ ಇದೆ, ಆದ್ರೆ ಹಾಗೆ ಮಾಡಿದ್ರೆ ನಕಲಿ ಆಗ್ತಾನೆ - ನಟ ಬಾಲಯ್ಯ!

Actor Balakrishna: ನಾಗ ಚೈತನ್ಯ ಬಗ್ಗೆ ನಂದಮೂರಿ ಬಾಲಕೃಷ್ಣ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ವೈರಲ್ ಆಗಿದೆ. ನಾಗ ಚೈತನ್ಯರ ಭವಿಷ್ಯ ಹಾಗೂ ಅಕ್ಕಿನೇನಿ ಕುಟುಂಬದ ಬಗ್ಗೆ ಬಾಲಯ್ಯ ಮಾಡಿದ ಕಾಮೆಂಟ್‌ಗಳು ಕುತೂಹಲ ಮೂಡಿಸಿವೆ.

Read Full Story
04:46 PM (IST) Jul 18

India Latest News Live 18 July 2026ಆಮೀರ್​ ಖಾನ್​ಗೆ 3ನೇ ಮದುವೆ ಕಂಟಕ! ಫತ್ವಾ ಆಯ್ತು, ಈಗ ಜೀವಕ್ಕೇ ಕುತ್ತು - ಪ್ರಾಣ ಬೆದರಿಕೆ

ನಟ ಆಮೀರ್ ಖಾನ್ ತಮ್ಮ ಮೂರನೇ ಮದುವೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಧರ್ಮಗುರುಗಳಿಂದ ಫತ್ವಾ ಎದುರಿಸಿದ ಬೆನ್ನಲ್ಲೇ, ಇದೀಗ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ 'ಲವ್ ಜಿಹಾದ್' ಆರೋಪದ ಮೇಲೆ ನಟನಿಗೆ ಬೆದರಿಕೆ ಹಾಕಿದೆ.

Read Full Story
04:40 PM (IST) Jul 18

India Latest News Live 18 July 2026ಪತಿಯ ಆರೋಗ್ಯ ಸುಧಾರಿಸಲಿ- ರಷ್ಯಾದವರಾದ್ರೂ ತಿರುಪತಿ ಬೆಟ್ಟ ಹತ್ತಿದ Pawan Kalyan ಪತ್ನಿ ಅನ್ನಾ ಕೊನಿಡೆಲ

Pawan Kalyan Wife Anna: ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ, ಪತಿಯ ಆರೋಗ್ಯಕ್ಕಾಗಿ ತಿರುಪತಿಗೆ ನಡೆದುಕೊಂಡು ಹೋಗಿ ಹರಕೆ ತೀರಿಸಿದ್ದಾರೆ. ವಿದೇಶದಲ್ಲಿ ಬೆಳೆದರೂ ಭಾರತೀಯ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಅವರ ನಡೆಗೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story
04:00 PM (IST) Jul 18

India Latest News Live 18 July 2026ಹಸಿರು-ಕೆಂಪು ಮೆಣಸಿನಕಾಯಿಯಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್? ಇಲ್ಲಿದೆ ತಿಳಿಯಲೇಬೇಕಾದ ಮಾಹಿತಿ!

ಹೃದಯದ ಆರೋಗ್ಯ: ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಯಾವುದು ಬೆಸ್ಟ್? ಈ ಸ್ಟೋರಿ ನೋಡಿ..

Read Full Story
03:52 PM (IST) Jul 18

India Latest News Live 18 July 2026ಬುಲೆಟ್ ರೈಲು ವಿಳಂಬಕ್ಕೆ ಭಾರತದ ಸಚಿವರೇ ಕಾರಣ ಎಂದ ಜಪಾನ್! ಆರೋಪ ತಳ್ಳಿ ಹಾಕಿದ ಭಾರತ, 2027ಕ್ಕೆ ಆರಂಭ ಫಿಕ್ಸ್

ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತೀಯ ಅಧಿಕಾರಿಗಳೇ ಕಾರಣ ಎಂದು ಜಪಾನ್‌ನ ಮಾಜಿ ಸಚಿವರು ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ಯೋಜನೆ ಉತ್ತಮ ಪ್ರಗತಿಯಲ್ಲಿದೆ ಮತ್ತು 2027ರ ಆಗಸ್ಟ್ 15 ರಂದು ಮೊದಲ ಹಂತದ ರೈಲು ಸಂಚಾರ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ.
Read Full Story
03:12 PM (IST) Jul 18

India Latest News Live 18 July 2026ಕೋರ್ಟ್ ತೀರ್ಪು, ದೂರವಾದ ಮುದ್ದು ಮಗಳು; ತೀವ್ರ ಆಘಾತದಿಂದ ಪ್ರಾಣ ಕಳೆದುಕೊಂಡ ತಂದೆ

ಕೆಎಸ್‌ಆರ್‌ಟಿಸಿ ಕಂಡಕ್ಟರ್ ರಂಜೀಶ್, ಪತ್ನಿ ತೊರೆದುಹೋದ ನಂತರ ಮಗಳನ್ನು ಒಬ್ಬರೇ ಸಾಕಿದ್ದರು. ಆದರೆ, ನ್ಯಾಯಾಲಯವು ಮಗಳನ್ನು ತಾಯಿಯ ವಶಕ್ಕೆ ನೀಡಿದ ನಂತರ, ರಂಜೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಘಟನೆಯು ಮಕ್ಕಳ ಪಾಲನೆಯಲ್ಲಿ ತಂದೆಯ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story