ಮಗಳ ಭಾವಿ ಗಂಡನ ಜೊತೆ ಓಡಿಹೋಗಿದ್ದ ಮಹಿಳೆ ಪೊಲೀಸ್ ಠಾಣೆಗೆ ಶರಣಾಗಿ ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಆಕೆ ಯಾಕೆ ಹೀಗೆ ಮಾಡಿದ್ದಾಳೆ ಎಂಬುದನ್ನು ಆಕೆಯ ವಿವರಿಸಿದ್ದಾಳೆ.
ಭಾರತದ ಸ್ಟ್ರೀಟ್ ಫುಡ್ ವಿಶ್ವದಾದ್ಯಂತ ಸದ್ದು ಮಾಡಿದೆ. ಟೆಸ್ಟ್ ಅಟ್ಲಾಸ್ ಪಟ್ಟಿಯಲ್ಲಿ ಭಾರತದ ಬೀದಿ ಆಹಾರಗಳು ಸ್ಥಾನ ಪಡೆದಿವೆ.
ಕಾಲಿವುಡ್ ನಟ ದಳಪತಿ ವಿಜಯ್ ಅವರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ ಧರ್ಮಗುರು. ಆಗಿದ್ದೇನು?
ಬೆಂಗಳೂರು (ಏ.17): ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಿಚ್ಚು ಎಬ್ಬಿಸಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸಿಎಂ ಸಿದ್ದರಾಮಯ್ಯ ಹೇಳುವಂತೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಕುರಿತು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದರೆ, ಹಿಂದುಳಿದ ವರ್ಗಗಳು ವರದಿಗೆ ಬೆಂಬಲ ವ್ಯಕ್ತಪಡಿಸಿವೆ. ವಿಶೇಷ ಸಚಿವ ಸಂಪುಟ ಸಭೆ ಗುರುವಾರ ಸಂಜೆ 4ಕ್ಕೆ ನಡೆಯಲಿದ್ದು, ಯಾವ ತೀರ್ಮಾನ ಹೊರ ಬೀಳಬಹುದು ಎಂಬ ಕುರಿತು ಇದೀಗ ತೀವ್ರ ಕುತೂಹಲ ನಿರ್ಮಾಣವಾಗಿದೆ.
ಗುಂಡ್ಲವದ್ದಿಗೇರಿಯಲ್ಲಿ ನಡೆದ ಶ್ರೀರಾಮ ತಾರಕ ಮಹಾಮಂತ್ರ ಸಪ್ತಾಹದ ಸುವರ್ಣ ಮಹೋತ್ಸವದಲ್ಲಿ ಮಂತ್ರಾಲಯ ಶ್ರೀಗಳು ರಾಮನಾಮದ ಮಹತ್ವ ಸಾರಿದರು. ರಾಮಜಪದಿಂದ ಎಲ್ಲ ಕಷ್ಟಗಳೂ ಪರಿಹಾರವಾಗಲಿ ಎಂದು ಹಾರೈಸಿದರು.
ಉತ್ತರ ಪ್ರದೇಶದ ರಾಮಂಪುರದಲ್ಲಿ 11 ವರ್ಷದ ಮಾತು ಬಾರದ ಕಿವಿಯೂ ಕೇಳದ ಬಾಲಕಿಯ ಮೇಲೆ ಕ್ರೌರ್ಯ ನಡೆದಿದ್ದು, ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ವಿರಾಟ್ ಕೊಹ್ಲಿ 2020ರಲ್ಲಿ ಸೇವಾ ಭಾರತಿಯ ಕೊರೋನಾ ಸಾಂಕ್ರಾಮಿಕ ಸಮಯದ ಕಾರ್ಯವನ್ನು ಶ್ಲಾಘಿಸಿದ್ದರು. ದೆಹಲಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಸೇವಾ ಭಾರತಿಯ ಸ್ವಯಂಸೇವಕರನ್ನು ಕೊಹ್ಲಿ ಅಭಿನಂದಿಸಿದ್ದರು.
ಜೇಮ್ಸ್ ವೆಬ್ ದೂರದರ್ಶಕವು K2-18 b ಗ್ರಹದಲ್ಲಿ ಭೂಮಿಯ ಮೇಲಿನ ಜೀವಿಗಳಿಂದ ಉತ್ಪತ್ತಿಯಾಗುವ ಅನಿಲಗಳನ್ನು ಪತ್ತೆಹಚ್ಚಿದೆ. ಇದು ಜೀವದ ಸಂಭಾವ್ಯ ಚಿಹ್ನೆಗಳನ್ನು ಸೂಚಿಸುತ್ತದೆ, ಆದರೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
ವಿದ್ಯುತ್ ವಾಹನ ಸಾಲಗಳ ದುರುಪಯೋಗದ ಆರೋಪದ ಮೇರೆಗೆ ಜೆನ್ಸೋಲ್ ಎಂಜಿನಿಯರಿಂಗ್ ಮತ್ತು ಅದರ ರೈಡ್-ಹೇಲಿಂಗ್ ಸ್ಟಾರ್ಟ್ಅಪ್ ಬ್ಲೂಸ್ಮಾರ್ಟ್ ವಿರುದ್ಧ ಸೆಬಿ ತನಿಖೆ ಆರಂಭಿಸಿದೆ. ಸಂಸ್ಥಾಪಕರಾದ ಜಗ್ಗಿ ಸಹೋದರರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಕಂಪನಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಹೇಳಿದೆ.