ಮೂರು ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಡೇಟ್ ಫಿಕ್ಸ್, ವಿಳಂಬದ ಹಿಂದಿದೆ ಭಯಾನಕ ರಹಸ್ಯ

ಅಲಿ ಖಮೇನಿ ಅಂತ್ಯಕ್ರಿಯೆಯನ್ನು ಇರಾನ್ ಸರ್ಕಾರ ಇಷ್ಟು ತಡಮಾಡಿದ್ದಕ್ಕೆ ಕಾರಣ ಯುದ್ಧ ಅಂತ ನಾವೆಲ್ಲರು ಅಂದ್ಕೊಂಡಿದ್ದೇವೆ.. ಆದ್ರೆ, ಅದಕ್ಕಿಂತಲೂ ಮುಖ್ಯಕಾರಣವೊಂದಿದೆ ಅದು ಇರಾನ್ ಇತಿಹಾಸದ ಅತ್ಯಂತ ಕರಾಳ ನೆನಪು.

Share this Video
  • FB
  • Linkdin
  • Whatsapp

ಇರಾನ್ ಸರ್ವೋಚ್ಚ ನಾಯಕ‌ ಸಾವಿಗೀಡಾಗಿ 131 ದಿನಗಳು ಕಳೆದಿವೆ.. ಇಷ್ಟಾದ್ರೂ ಆತನ ಅಂತ್ಯ ಸಂಸ್ಕಾರ ನಡೆದಿರಲಿಲ್ಲ.. ಇದೀಗ ಇರಾನ್ ಸರ್ಕಾರ ಅಲಿ ಖಮೇನಿ ದಫನ್ ಗೆ ದಿನಾಂಕ‌ ನಿಗದಿ‌ ಮಾಡಿದೆ. 6 ದಿನಗಳ ಈ‌ ಅಂತ್ಯಕ್ರಿಯೆ ನಡೆಯಲಿದೆ. ಬರೋಬ್ಬರಿ 3 ತಿಂಗಳ ಬಳಿಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಸಿದ್ದತೆಗಳು ನಡೆಯುತ್ತಿದೆ. ಇಷ್ಟು‌ ದಿನ ತಡವಾಗಿದ್ದು ಯುದ್ಧದ ಕಾರಣ ಮಾತ್ರವಾ..? ಅದಕ್ಕಿಂತಲೂ ಭಯಾನಕ ರಹಸ್ಯವೊಂದಿದೆ ಅದೇನು ? 

Related Video