ಅಯತೊಲ್ಲಾ ಅಲಿ ಖೊಮೆನಿ
ಸಯ್ಯದ್ ಅಲಿ ಹೊಸೇನಿ ಖೊಮೆನಿ, ಸಾಮಾನ್ಯವಾಗಿ ಅಯತೊಲ್ಲಾ ಅಲಿ ಖೊಮೆನಿ ಎಂದು ಕರೆಯಲ್ಪಡುವ ಇವರು, ಇರಾನ್‌ನ ಎರಡನೇ ಮತ್ತು ಪ್ರಸ್ತುತ ಸರ್ವೋಚ್ಚ ನಾಯಕರಾಗಿದ್ದಾರೆ. 1989ರಲ್ಲಿ ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ನಿಧನದ ನಂತರ ಇವರು ಈ ಹುದ್ದೆಯನ್ನು ಅಲಂಕರಿಸಿದರು.
Latest Updates on Ayatollah Ali Khamenei
- All
- NEWS
- PHOTO
- VIDEO
- WEBSTORY
No Result Found