
China Weapons: 'ಪಾಕ್' ಉಗ್ರರ ನಿಗೂಢ ಸಂಚು: ಕಾಶ್ಮೀರದ ಗುಹೆಯಲ್ಲಿ 'ಚೀನಾ' ಆಯುಧಗಳು
ಪಾಕಿಸ್ತಾನದ ಉಗ್ರರು ಸಿದ್ಧಗೊಳಿಸ್ತಾ ಇರೋ ನಿಗೂಢ ಸಂಚು ಎಂಥದ್ದು ಹಾಗೂ ಭಾರತ ಸೇನೆ ಪಾಕ್ ದಾಳಿ ಛಿದ್ರಗೊಳಿಸೋಕೆ ಹೇಗೆ ಸಜ್ಜಾಗಿದೆ ಎಂಬ ಮಾಹಿತಿ ಇಲ್ಲಿದೆ.
ಕಾಶ್ಮೀರದ ಗುಹೆಯಲ್ಲಿತ್ತು ಪಾಕಿಯರು ಬಚ್ಚಿಟ್ಟಿದ್ದ ಚೀನಾ ಆಯುಧಗಳು. ಪಾಕಿಸ್ತಾನದ ಹಡಗು ಹೊತ್ತು ತಂದಿತ್ತು 300 ಕೋಟಿ ಬೆಲೆ ಬಾಳುವ ಡ್ರಗ್ಸ್, ಶಸ್ತ್ರ ಹಾಗೂ ಸ್ಫೋಟಕ. ಪಾಕ್ ರಕ್ಕಸರು ತಂದಿದ್ದು
15 ಕೆ.ಜಿ ಐಇಡಿ. ನೂರಾರು ಗ್ರಾಂ RDX. ಆ ಭೀಕರ ಗಂಡಾಂತರ ತಪ್ಪಿ ಹೋಯ್ತಾ? ನಾವೆಲ್ಲರೂ ಈಗ ಸೇಫಾ ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ