
Tunisha Sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಕೇಸ್: ಇದು ಬ್ರೇಕಪ್ ಮಿಸ್ಟರಿ, ಸೂಸೈಡ್ ಸೀಕ್ರೆಟ್
ಹಿಂದಿ ಸೀರಿಯಲ್ ನಟಿ ತುನಿಷಾ ಶರ್ಮಾ ತಾನು ಆ್ಯಕ್ಟ್ ಮಾಡ್ತಿದ್ದ ಶೂಟಿಂಗ್ ಸೆಟ್'ನಲ್ಲೇ ನೇಣಿಗೆ ಕೊರಳೊಡ್ಡಿ ಕೊನೆ ಉಸಿರು ಎಳೆದು ಬಿಟ್ಟಿದ್ದಾಳೆ.
ತುನಿಷಾ ಶರ್ಮಾ ಆತ್ಮಹತ್ಯೆ ಸುದ್ದಿ ಕೇಳಿ ಇಡೀ ಸಿನಿಮಾ ರಂಗವೇ ಬೆಚ್ಚಿಬಿದ್ದಿತ್ತು. ಆಕೆಗೆ ಇನ್ನೂ ಜಸ್ಟ್ 20 ವರ್ಷ. ಕೈತುಂಬಾ ಅವಕಾಶಗಳು. ದುಡ್ಡಿಗೂ ಸಮಸ್ಯೆ ಇರಲಿಲ್ಲ. ಹೀಗಿದ್ರೂ ಈ ಹುಡುಗಿ ಈಗ್ಯಾಕೆ ಮಾಡಿಕೊಂಡಳು ಅನ್ನೋದೇ ಎಲ್ಲರ ಪ್ರಶ್ನೆಯಾಗಿತ್ತು. ಆದ್ರೆ ಈ ಪ್ರಶ್ನೆಗೆಲ್ಲಾ ಉತ್ತರಿಸಿದವರು ತುನಿಷಾ ತಾಯಿ. ತುನಿಷಾ ಸಾವಿಗೆ ಅಂತೆಕಂತೆಗಳು ಹುಟ್ಟಿಕೊಳ್ಳುತ್ತಿರುವಾಗ್ಲೇ ತುನಿಶಾ ತಾಯಿ ಒಂದು ವಿಡಿಯೋವನ್ನ ಹರಿಬಿಟ್ಟು ಅವನೊಬ್ಬನ ಮೇಲೆ ಆರೋಪ ಮಾಡಿದ್ರು. ತುನಿಷಾ ತಾಯಿ ಕೊಟ್ಟ ದೂರಿನ ಮೇರೆಗೆ ಶೀಜನ್ ಖಾನ್ ನನ್ನ ಬಂದಿಸಲಾಗಿದೆ. ಈ ಆತ್ಮಹತ್ಯೆ ಕೇಸ್ ಗೆ ಲವ್ ಜಿಹಾದ್ ಅನ್ನೋ ಕಳಂಕವೂ ಅಂಟಿಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ